BREAKING NEWS – ಜೋರು ಗಾಳಿಗೆ ಮ್ಯಾಕ್ಸ್ ಆಸ್ಪತ್ರೆ ಬಳಿ ತೆಂಗಿನ ಮರ ಬಿದ್ದು ಕಾರುಗಳು ಜಖಂ, ಟ್ರಾಫಿಕ್ ಜಾಮ್
SHIVAMOGGA LIVE | 29 MAY 2023 SHIMOGA : ನಗರದ ವಿವಿಧೆಡೆ ಸಂಜೆ ವೇಳೆ ಜೋರು ಗಾಳಿ ಮತ್ತು ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ಗಾಳಿಯ ರಭಸಕ್ಕೆ ಹಲವು ಕಡೆ ಮರಗಳು (tree) ಧರೆಗುರುಳಿವೆ. ವಾಹನಗಳಿಗೆ ಹಾನಿಯಾಗಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ತೆಂಗಿನ ಮರ (tree) ಧರೆಗುರುಳಿದೆ. ಸಾಧನಾ ಕಣ್ಣಿನ ಆಸ್ಪತ್ರೆ ರಸ್ತೆಯಲ್ಲಿ ನಿಂತಿದ್ದ ಎರಡು ಕಾರುಗಳ ಮೇಲೆ ತೆಂಗಿನ ಮರ ಬಿದ್ದಿದ್ದರಿಂದ ಕಾರುಗಳು ಜಖಂ ಆಗಿವೆ. ಇದನ್ನೂ ಓದಿ … Read more