BREAKING NEWS | ನಿರ್ಮಾಣ ಹಂತದ ಸಮುದಾಯ ಭವನದಲ್ಲಿ ಜೋಡಿ ಕೊಲೆ

THIRTHAHALLI-BREAKING-NEWS

SHIVAMOGGA LIVE NEWS | 18 MAY 2023 THIRTHAHALLI : ನಿರ್ಮಾಣ ಹಂತದ ಸಮುದಾಯ ಭವನದಲ್ಲಿ (Community Hall) ಜೋಡಿ ಕೊಲೆ ನಡೆದಿದೆ. ಕಳೆದ ರಾತ್ರಿ ಕೃತ್ಯ ಎಸಗಿರುವ ಶಂಕೆ ಇದೆ. ತೀರ್ಥಹಳ್ಳಿಯ ಕುರುವಳ್ಳಿ ಸಮೀಪ ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನದಲ್ಲಿ (Community Hall) ಘಟನೆ ಸಂಭವಿಸಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿದೆ. ಮೃತರು ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಬಂದಿದ್ದ ಕೂಲಿ ಕಾರ್ಮಿಕರು ಎಂದು ಶಂಕಿಸಲಾಗಿದೆ. ಮೃತರನ್ನು ದಾವಣಗೆರೆ ಮೂಲದ … Read more

ಶಿವಮೊಗ್ಗದಲ್ಲಿ ಪೊಲೀಸರಿಂದ ದಿಢೀರ್‌ ವಿಶೇಷ ಗಸ್ತು, ಅನುಮಾನಾಸ್ಪದ 11 ಮಂದಿ ಠಾಣೆಗೆ

Area-Domination-by-tunga-nagara-police-in-Shimoga

SHIVAMOGGA LIVE NEWS | 18 MAY 2023 SHIMOGA : ತುಂಗಾ ನಗರ ಠಾಣೆ ಪೊಲೀಸರು ಬುಧವಾರ ರಾತ್ರಿ ವಿಶೇಷ ಗಸ್ತು (Special Patrol) ನಡೆಸಿ 11 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಠಾಣೆಗೆ ಕರೆದೊಯ್ದು 8 ಲಘ ಪ್ರಕರಣಗಳನ್ನು ದಾಖಲಿಸಿದ್ದಾರೆ. ಶಿವಮೊಗ್ಗದ ಸೂಳೆಬೈಲು, ಮದಾರಿಪಾಳ್ಯ, ಎಂಆರ್‌ಎಸ್‌ ಸರ್ಕಲ್‌, ಪ್ರಿಯಾಂಕಾ ಲೇಔಟ್‌, ಒಡ್ಡಿನಕೊಪ್ಪ ಗ್ರಾಮದ ಹೊರ ವಲಯ ಮತ್ತು ಖಾಲಿ ಜಾಗದಲ್ಲಿ ಏರಿಯಾ ಡಾಮಿನೇಷನ್‌ ವಿಶೇಷ ಗಸ್ತು (Special Patrol) ನಡೆಸಲಾಯಿತು. ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡುವ … Read more

ರಾತ್ರಿ ಹೊತ್ತು ಮನೆಗಳ ಮೇಲೆ ಬೀಳುತ್ತಿವೆ ಕಲ್ಲು, ಕೋರ್ಟ್ ಮೊರೆ ಹೋದ ಮಹಿಳೆ

Crime-News-General-Image

SHIVAMOGGA LIVE NEWS | 17 MAY 2023 SHIMOGA : ಕತ್ತಲಾಗುತ್ತಿದ್ದಂತೆ ಕಿಡಿಗೇಡಿಗಳ ಮನೆಗಳ ಮೇಲೆ ಕಲ್ಲು (Stone) ತೂರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಸೂಕ್ತ ತನಿಖೆಗೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದೆ. WATCH VIDEO ಶಿವಮೊಗ್ಗದ ಮಾರ್ನಮಿಬೈಲ್‌ನ ಜೆ.ಸಿ.ನಗರದಲ್ಲಿ ಕತ್ತಲಾಗುತ್ತಿದ್ದಂತೆ ಮನೆಗಳ ಮೇಲೆ ಕಲ್ಲು (Stone) ತೂರಲಾಗುತ್ತಿದೆ. ಇದರಿಂದ ಹಲವು ಮನೆಗಳ ಹೆಂಚು, ಶೀಟ್‌ ಹಾನಿಯಾಗಿದೆ. ರಿಪೇರಿ ಮಾಡಿಸಿ ಮನೆಯವರು ಹೈರಾಣಾಗಿದ್ದಾರೆ. ಕಲ್ಲು ತೂರಾಟದಿಂದಾಗಿ … Read more

ಹೊಸಮನೆಯಲ್ಲಿರುವ ಮಗನ ಮನೆಯಲ್ಲಿ ರಾತ್ರಿ ಉಳಿದಿದ್ದ ತಂದೆ, ಬೆಳಗೆದ್ದು ಬಾಗಿಲು ತೆಗೆದಾಗ ಕಾದಿತ್ತು ಶಾಕ್

crime name image

SHIVAMOGGA LIVE NEWS | 17 MAY 2023 SHIMOGA : ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು (Bike Theft) ಕಳ್ಳರು ಹೊತ್ತೊಯ್ದಿದ್ದಾರೆ. ಬೆಳಗ್ಗೆ ಮನೆಯಿಂದ ಹೊರ ಬಂದಾಗ ಬೈಕ್‌ ಕಳ್ಳತನವಾಗಿರುವುದು ಮಾಲೀಕನಿಗೆ ಗೊತ್ತಾಗಿದೆ. ಶಿವಮೊಗ್ಗದ ಹೊಸ ಮನೆ ಬಡಾವಣೆಯ ನಾಲ್ಕನೆ ಅಡ್ಡರಸ್ತೆಯಲ್ಲಿ ಘಟನೆ ಸಂಭವಿಸಿದೆ. ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿವಾಸಿ ಸುಬ್ರಹ್ಮಣಿ ಅವರು ಹೊಸಮನೆ ಬಡಾವಣೆಯಲ್ಲಿರುವ ಮಗನ ಮನೆಗೆ ಬಂದಿದ್ದರು. ರಾತ್ರಿ ಮಗನ ಮನೆಯಲ್ಲಿಯೇ ಉಳಿದಿದ್ದರು. ತಮ್ಮ ಸ್ಪ್ಲೆಂಡರ್‌ ಪ್ಲಸ್‌ ಬೈಕನ್ನು (Bike Theft) … Read more

ಅಡಕೆ ಧಾರಣೆ | 17 ಮೇ 2023 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಕೆ ರೇಟ್?

Areca Price in Shimoga APMC

SHIVAMOGGA LIVE NEWS | 17 MAY 2023 SHIMOGA : ಶಿವಮೊಗ್ಗ, ಸಾಗರ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆ (Adike Rate) ಶಿವಮೊಗ್ಗ ಮಾರುಕಟ್ಟೆ ಗೊರಬಲು 19500 35008 ಬೆಟ್ಟೆ 48599 53219 ರಾಶಿ 34699 48119 ಸರಕು 58619 81400 ತುಮಕೂರು ಮಾರುಕಟ್ಟೆ ರಾಶಿ 47200 48050 ಸಿದ್ದಾಪುರ ಮಾರುಕಟ್ಟೆ ಕೆಂಪುಗೋಟು 28019 33299 ಕೋಕ 26599 32777 ಚಾಲಿ 35689 37499 ತಟ್ಟಿಬೆಟ್ಟೆ 34889 34889 ಬಿಳೆ … Read more

ಕಳೆದ ವಾರ ಕೂಲ್‌ ಕೂಲ್‌ ವಾತಾವರಣ, ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಹೆಚ್ಚಾಯ್ತು ತಾಪಮಾನ, ಇವತ್ತು ಎಷ್ಟಿದೆ ಉಷ್ಣಾಂಶ?

Shimoga-Summer-Heat-Raises

SHIVAMOGGA LIVE NEWS | 17 MAY 2023 SHIMOGA : ಒಂದೆಡೆ ನೈಋತ್ಯ ಮುಂಗಾರು ಮೂರ್ನಾಲ್ಕು ದಿನ ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೊಂದೆಡೆ ಶಿವಮೊಗ್ಗದಲ್ಲಿ ಬಿಸಿಲಿನ ಝಳ (centigrade) ಪುನಃ ಹೆಚ್ಚಾಗುತ್ತಿದೆ. ಶಿವಮೊಗ್ಗದಲ್ಲಿ ಮೇ 17ರಂದು ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಮತ್ತೆ ಜನರು ಬಿಸಿಲಿನ ಧಗೆಗೆ ಹೈರಾಣಾಗಿದ್ದಾರೆ. ಸುಳಿಗಾಳಿಯಿಂದ ಜಿಲ್ಲೆಯಲ್ಲಿ ಮಳೆಯಾಗಿತ್ತು ಮೇ ತಿಂಗಳ ಆರಂಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿತ್ತು. ಇದರ ಪರಿಣಾಮ ಉಷ್ಣಾಂಶವು ಏರಿಕೆಯಾಗಿತ್ತು. ಜಿಲ್ಲೆಯಲ್ಲಿ 39 … Read more

ಶಿವಮೊಗ್ಗದ ವಿವಿಧ ಸಂಸ್ಥೆಗಳಲ್ಲಿ, ಹಲವು ಕೆಲಸ ಖಾಲಿ ಇದೆ, ಆಕರ್ಷಕ ಸಂಬಳ ಸಿಗಲಿದೆ

Shimoga-Jobs-General-Image

SHIVAMOGGA LIVE NEWS | 17 MAY 2023 SHIMOGA : ನಗರದ ವಿವಿಧ ಸಂಸ್ಥೆಗಳಲ್ಲಿ ಹಲವು ಹುದ್ದೆಗಳಿಗೆ (Shivamogga Jobs) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು, ಅಗತ್ಯ ಇರುವವರು ತಮ್ಮ ವಿದ್ಯಾರ್ಹತೆ ಅಥವಾ ಕೆಲಸದ ಅರ್ಹತೆಗೆ ಆಧಾರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಜಾಹೀರಾತು ವಿನ್ಯಾಸಕರು – 1 ಹುದ್ದೆ ಕಚೇರಿ ಸೂಪರ್‌ವೈಸರ್‌ – 1 ಹುದ್ದೆ ವಾಹನ ಗುತ್ತಿಗೆದಾರರು (ಸ್ವಂತ ವಾಹನ ಉಳ್ಳವರು) – 1 (ಶಿವಮೊಗ್ಗ – ದಾವಣಗೆರೆ ಮಾರ್ಗ | ನ್ಯಾಮತಿ – ಹೊನ್ನಾಳಿ – … Read more

ಶಿವಮೊಗ್ಗ ಜಿಲ್ಲೆಯ ಇವತ್ತಿನ 10 ಪ್ರಮುಖ ಸುದ್ದಿಗಳು | ಓದಲು ಇಲ್ಲಿ ಕ್ಲಿಕ್ ಮಾಡಿ

Shivamogga Live Today News

ಶಿವಮೊಗ್ಗ ಲೈವ್‌ ವರದಿ ಇಂಪ್ಯಾಕ್ಟ್‌, ಜೈಲ್‌ ಸರ್ಕಲ್‌ನಲ್ಲಿ ಕಾಮಗಾರಿ ಶುರು, ಡಾ.ಅಂಬೇಡ್ಕರ್‌ ನಾಮಫಲಕ ಪುನರ್‌ ಸ್ಥಾಪನೆ ಈ ಬಾರಿ ನೈಋತ್ಯ ಮುಂಗಾರು ಸ್ವಲ್ಪ ವಿಳಂಬ, 2 ಕಾರಣ ತಿಳಿಸಿದ ಹವಾಮಾನ ಇಲಾಖೆ ರೈಲು ಡಿಕ್ಕಿಯಾಗಿ ಹಳಿ ಪಕ್ಕದ ಚರಂಡಿಯಲ್ಲಿ ಸಿಲುಕಿದ ಕಾಡು ಕೋಣ ದಿಢೀರ್‌ ಅಸ್ವಸ್ಥಗೊಂಡು 8 ಜಾನುವಾರುಗಳು ಸಾವು, ಮರಣೋತ್ತರ ಪರೀಕ್ಷೆ ಬಳಿಕ ಪ್ರಯೋಗಾಲಯಕ್ಕೆ ಮಾದರಿ ರವಾನೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ವಿರುದ್ಧ ಸಾಗರದಲ್ಲಿ ಎಫ್‌ಐಆರ್‌, ಕಾರಣವೇನು? ಸಿದ್ದರಾಮಯ್ಯ ಸಿಎಂ ಘೋಷಣೆ ಸಾಧ್ಯತೆ, … Read more

ಶಿವಮೊಗ್ಗ ಲೈವ್‌ ವರದಿ ಇಂಪ್ಯಾಕ್ಟ್‌, ಜೈಲ್‌ ಸರ್ಕಲ್‌ನಲ್ಲಿ ಕಾಮಗಾರಿ ಶುರು, ಡಾ.ಅಂಬೇಡ್ಕರ್‌ ನಾಮಫಲಕ ಪುನರ್‌ ಸ್ಥಾಪನೆ

Shivamogga-Live-Impact-Smart-City-Work-begins-at-Jail-Circle

SHIVAMOGGA LIVE NEWS | 17 MAY 2023 SHIMOGA : ಸ್ಮಾರ್ಟ್‌ ಸಿಟಿ (Smart City) ಯೋಜನೆಯ ಅಪೂರ್ಣ ಕಾಮಗಾರಿ, ಡಾ. ಅಂಬೇಡ್ಕರ್‌ ಅವರ ನಾಮಫಲಕವನ್ನು ಚರಂಡಿಗೆ ಹಾಕಿದ್ದ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಬೆನ್ನಿಗೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬೆಳಗ್ಗೆಯಿಂದಲೇ ಜೈಲ್‌ ವೃತ್ತದಲ್ಲಿ ಕಾಮಗಾರಿ ಆರಂಭವಾಗಿದೆ. ಜೈಲ್‌ ಸರ್ಕಲ್‌ನ ಒಂದು ಬದಿಯಲ್ಲಿ ಸ್ಮಾರ್ಟ್‌ ಸಿಟಿ (Smart City) ಕಾಮಗಾರಿ ಅಪೂರ್ಣವಾಗಿತ್ತು. ಪೊಲೀಸ್‌ ಚೌಕಿ ನಿರ್ಮಿಸಿ ಅದರ ಪಕ್ಕದಲ್ಲಿ ರಸ್ತೆ ಮೇಲೆ ಜೆಲ್ಲಿ ಹಾಕಿ ಹಾಗೆ ಬಿಡಲಾಗಿತ್ತು. … Read more

ಈ ಬಾರಿ ನೈಋತ್ಯ ಮುಂಗಾರು ಸ್ವಲ್ಪ ವಿಳಂಬ, 2 ಕಾರಣ ತಿಳಿಸಿದ ಹವಾಮಾನ ಇಲಾಖೆ

Rain-at-Shimoga-Kote-Road

SHIVAMOGGA LIVE NEWS | 17 MAY 2023 BENGALURU : ನೈಋತ್ಯ ಮುಂಗಾರು (Monsoon) ಈ ಬಾರಿ ಸ್ವಲ್ಪ ತಡವಾಗಿ ಆರಂಭವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ. ಇದಕ್ಕೆ ಎರಡು ಪ್ರಮುಖ ಕಾರಣಗಳನ್ನು ಕೂಡ ಗುರುತಿಸಿದೆ. ವಾಡಿಕೆಯಂತೆ ಜೂ.1ರಿಂದ ನೈಋತ್ಯ ಮುಂಗಾರು (Monsoon) ಕೇರಳವನ್ನು ಪ್ರವೇಶಿಸಿ ಕ್ರಮೇಣ ಕರ್ನಾಟಕದ ಮೂಲಕ ಬೇರೆ ರಾಜ್ಯಗಳತ್ತ ಸಾಗುತ್ತದೆ. ಆದರೆ ಈ ಬಾರಿ ಜೂ. 4 ಅಥವಾ 5ರಂದು ನೈಋತ್ಯ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ … Read more