ಶಿವಮೊಗ್ಗ ಜಿಲ್ಲೆಯ 117 ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯಿಂದ ನೊಟೀಸ್‌, ಕಾರಣವೇನು?

Shimoga-DC-Dr-Selvamani-IAS

SHIVAMOGGA LIVE NEWS | 18 APRIL 2023 SHIMOGA : ವಿಧಾನಸಭೆ ಚುನಾವಣೆ ತರಬೇತಿಗೆ ಗೈರಾದ ಜಿಲ್ಲೆಯ 117 ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ನೊಟೀಸ್‌ (Notice) ಜಾರಿ ಮಾಡಿದ್ದಾರೆ. ಪಿಅರ್‌ಓ ಮತ್ತು ಎಪಿಆರ್‌ಓ ಅಧಿಕಾರಿಗಳಿಗೆ ತರಬೇತಿ ಆಯೋಜಿಸಲಾಗಿತ್ತು. ಏಪ್ರಿಲ್‌ 16ರಂದು ಪಿಆರ್‌ಓ ಮತ್ತು ಎಪಿಆರ್‌ಓ ಅಧಿಕಾರಿಗಳಿಗೆ ತರಬೇತಿ ಆಯೋಜಿಸಲಾಗಿತ್ತು. ಈ ತರಬೇತಿಗೆ ಜಿಲ್ಲೆಯಾದ್ಯಂತ 117 ಅಧಿಕಾರಿಗಳು ಗೈರಾಗಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ 11, ಭದ್ರಾವತಿ 21, ಶಿವಮೊಗ್ಗ ನಗರ 35, ತೀರ್ಥಹಳ್ಳಿ 9, ಶಿಕಾರಿಪುರ … Read more

ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಹೆಸರು ಪ್ರಕಟ ವಿಚಾರ, ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದೇನು?

BS-Yedyurappa-in-Shimoga-Helipad

SHIVAMOGGA LIVE NEWS | 18 APRIL 2023 SHIMOGA : ತೀವ್ರ ಕುತೂಹಲ ಕೆರಳಿಸಿರುವ ಶಿವಮೊಗ್ಗ ಮತ್ತು ಮಾನ್ವಿ ಕ್ಷೇತ್ರದ ಅಭ್ಯರ್ಥಿಗಳ (Candidate) ಹೆಸರನ್ನು ಇವತ್ತು ರಾತ್ರಿ ವೇಳೆ ಪ್ರಕಟಿಸಲಾಗುತ್ತದೆ ಎಂದ ಮಾಜಿ ಮುಖಮಂತ್ರಿ ಬಿ.ಎಸ್.‌ಯಡಿಯೂರಪ್ಪ ತಿಳಿಸಿದರು. ಶಿವಮೊಗ್ಗ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಕೇಂದ್ರದ ನಾಯಕರು ಶಿವಮೊಗ್ಗ, ಮಾನ್ವಿ ಕ್ಷೇತ್ರದ ಅಭ್ಯರ್ಥಿಗಳನ್ನು ಇವತ್ತು ರಾತ್ರಿ ವೇಳೆಗೆ ಪ್ರಕಟಿಸಬಹುದು. ವಿಳಂಬವಾಗಲು ಕಾರಣವೇನು ಎಂಬುದು ನನಗೆ ಗೊತ್ತಿಲ್ಲ  ಎಂದರು. ಇದನ್ನೂ ಓದಿ – ಶಿವಮೊಗ್ಗದಲ್ಲಿ ಜೆಡಿಎಸ್‌ನಿಂದಲೂ ʼಅಚ್ಚರಿ … Read more

ಶಿವಮೊಗ್ಗದಲ್ಲಿ ಜೆಡಿಎಸ್‌ನಿಂದಲೂ ʼಅಚ್ಚರಿ ಅಭ್ಯರ್ಥಿʼ, ತೆನೆ ಹೊರುತ್ತಾರಾ ಪ್ರಸನ್ನ ಕುಮಾರ್?

JDS-Party-Office-Shimoga

SHIVAMOGGA LIVE NEWS | 18 APRIL 2023 SHIMOGA : ಬಿಜೆಪಿ ಟಿಕೆಟ್‌ ಕುರಿತ ಚರ್ಚೆ ಮಧ್ಯೆ ಈಗ ಶಿವಮೊಗ್ಗ ಜೆಡಿಎಸ್‌ ಪಕ್ಷದ ಟಿಕೆಟ್‌ ವಿಚಾರ ತೀವ್ರ ಕುತೂಹಲ ಕೆರಳಿಸಿದೆ. ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಅವರು ಜೆಡಿಎಸ್‌ ಅಭ್ಯರ್ಥಿಯಾಗಲಿದ್ದಾರೆ (JDS Candidate) ಎಂದು ಚರ್ಚೆಯಾಗುತ್ತಿದೆ. ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಅವರು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಟಿಕೆಟ್‌ ಕೈ ತಪ್ಪಿದ್ದರಿಂದ ಅವರ ಬೆಂಬಲಿಗರು ಆಕ್ರೋಶಗೊಂಡಿದ್ದರು. ಅಶೋಕನಗರದಲ್ಲಿರುವ ಪ್ರಸನ್ನ ಕುಮಾರ್‌ ಅವರ ಮನೆ ಬಳಿ ಟೈರ್‌ಗೆ … Read more

ಅಡಕೆ ಧಾರಣೆ | 18 ಏಪ್ರಿಲ್‌ 2023| ಶಿವಮೊಗ್ಗ, ಸಾಗರ, ಚನ್ನಗಿರಿ ಸೇರಿ ಎಲ್ಲೆಲ್ಲಿ ಎಷ್ಟಿದೆ ಇವತ್ತಿನ ಅಡಕೆ ರೇಟ್?

Areca Price in Shimoga APMC

SHIVAMOGGA LIVE NEWS | 18 APRIL 2023 SHIMOGA : ಶಿವಮೊಗ್ಗ, ಸಾಗರ, ಚನ್ನಗಿರಿ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿ ಅಡಕೆ ಧಾರಣೆ (Adike Rate) ಶಿವಮೊಗ್ಗ ಮಾರುಕಟ್ಟೆ ಗೊರಬಲು 20012 34450 ಬೆಟ್ಟೆ 45100 52369 ರಾಶಿ 33199 48069 ಸರಕು 46159 81996 ಸಾಗರ ಮಾರುಕಟ್ಟೆ ಕೆಂಪುಗೋಟು 33249 33678 ಕೋಕ 29399 29399 ಚಾಲಿ 35299 36219 ಬಿಳೆ ಗೋಟು 28199 30099 ರಾಶಿ 43609 47299 ಸಿಪ್ಪೆಗೋಟು 4529 … Read more

ಯಡಿಯೂರಪ್ಪ ಬಂದ ಹೆಲಿಕಾಪ್ಟರ್‌ ಶಿವಮೊಗ್ಗದಲ್ಲಿ ತಪಾಸಣೆ

Yedyurappa-Helicopter-Checking-by-Election-Commission-Officers

SHIVAMOGGA LIVE NEWS | 18 APRIL 2023 SHIMOGA : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೆಲಿಕಾಪ್ಟರ್‌ ಮೂಲಕ ಶಿವಮೊಗ್ಗಕ್ಕೆ ಆಗಮಿಸಿದರು. ಹೆಲಿಪ್ಯಾಡ್‌ನಲ್ಲಿ ಚುನಾವಣಾಧಿಕಾರಿ ಹೆಲಿಕಾಪ್ಟರ್‌ (Helicopter) ತಪಾಸಣೆ ನಡೆಸಿದರು. ಯಡಿಯೂರಪ್ಪ ಅವರು ಹೆಲಿಪ್ಯಾಡ್‌ನಲ್ಲಿ ಕೆಳಗಿಳಿಯುತ್ತಿದ್ದಂತೆ ಚುನಾವಣಾಧಿಕಾರಿ ತಪಾಸಣೆ ಆರಂಭಿಸಿದರು. ಹೆಲಿಕಾಪ್ಟರ್‌ (Helicopter) ಒಳ ಭಾಗ, ಹಿಂಬದಿ ಲಗೇಜ್‌ ಕ್ಯಾಬಿನ್‌ ಪರಿಶೀಲನೆ ನಡೆಸಿದರು. ಹೆಲಿಕಾಪ್ಟರ್‌ ಲ್ಯಾಂಡ್‌ ಆಗುವುದು, ತಪಾಸಣೆ ಮಾಡಿದ್ದರ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಯಿತು. ಇದನ್ನೂ ಓದಿ – ಶಿವಮೊಗ್ಗ ಬಿಜೆಪಿಯ ‘ಅಚ್ಚರಿ ಅಭ್ಯರ್ಥಿ’ ಹೆಸರು … Read more

ಕ್ರಿಕೆಟ್ ಬೆಟ್ಟಿಂಗ್, ಲಕ್ಷ ಲಕ್ಷ ರೂ. ಮೋಸ, ಶಿವಮೊಗ್ಗದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

Crime-News-General-Image

SHIVAMOGGA LIVE NEWS | 18 APRIL 2023 SHIMOGA : ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ (Cricket Betting) ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಗಳಿಸಿಕೊಡುತ್ತೇನೆ ಎಂದು ನಂಬಿಸಿ ಸ್ನೇಹಿತನೆ ಮೂರು ಲಕ್ಷ ರೂ. ವಂಚನೆ (Fraud) ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಯುವಕನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಏನಿದು ವಂಚನೆ ಕೇಸ್‍? ಕ್ರಿಕೆಟ್‍ ಬೆಟ್ಟಿಂಗ್ ಜೂಜಾಟದಿಂದ ಹೆಚ್ಚಿನ ಹಣ ಗಳಿಸಬಹುದು ಎಂದು ನಂಬಿಸಿ ಕಾರ್ತಿಕ್ ಎಂಬಾತನಿಂದ ಆತನ ಸ್ನೇಹಿತ ಹಣ ಹೂಡಿಕೆ ಮಾಡಿಸಿದ್ದ. ಕಳೆದ … Read more

ಶಿವಮೊಗ್ಗ ಬಿಜೆಪಿಯ ‘ಅಚ್ಚರಿ ಅಭ್ಯರ್ಥಿ’ ಹೆಸರು ಪ್ರಕಟಣೆಗೆ ಕ್ಷಣಗಣನೆ

BJP-Flag-in-Shimoga

SHIVAMOGGA LIVE NEWS | 18 APRIL 2023 SHIMOGA : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇವತ್ತು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇದೆ ವೇಳೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ (Candidate) ಕುರಿತ ಕುತೂಹಲಕ್ಕೆ ತೆರೆ ಬೀಳು ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಮೂರನೆ ಪಟ್ಟಿಯಲ್ಲಿಯು ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ (Candidate) ಹೆಸರು ಪ್ರಕಟವಾಗಿರಲಿಲ್ಲ. ನಾಮಪತ್ರ ಸಲ್ಲಿಕೆಗೆ ಇನ್ನು ಮೂರು ದಿನ ಮಾತ್ರ ಬಾಕಿ ಇದೆ. ಆದರು ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಕಾರ್ಯಕರ್ತರಲ್ಲೂ ಕುತೂಹಲವಾಗಿದೆ. ಇವತ್ತು … Read more

ಶಿವಮೊಗ್ಗ ಜಿಲ್ಲೆಯ ಯಾವ್ಯಾವ ಕ್ಷೇತ್ರದಲ್ಲಿ ಇವತ್ತು ಯಾರೆಲ್ಲ ನಾಮಪತ್ರ ಸಲ್ಲಿಸಿದ್ದಾರೆ? ಇಲ್ಲಿದೆ ಪೂರ್ತಿ ಡಿಟೇಲ್ಸ್

Election-Officer-Office-Shimoga-City-Constituency

SHIVAMOGGA LIVE NEWS | 17 APRIL 2023 SHIMOGA : ಜಿಲ್ಲೆಯಾದ್ಯಂತ ನಾಮಪತ್ರ ಸಲ್ಲಿಕೆ ಕಾರ್ಯ ಬಿರುಸು ಪಡೆದುಕೊಂಡಿದೆ. ಇವತ್ತು ಜಿಲ್ಲೆಯಲ್ಲಿ ವಿವಿಧ ಪಕ್ಷಗಳು ಮತ್ತು ಸ್ವತಂತ್ರವಾಗಿ 15 ಅಭ್ಯರ್ಥಿಗಳು ನಾಮಪತ್ರ (Nomination) ಸಲ್ಲಿಸಿದ್ದಾರೆ. ಇವತ್ತು 26 ನಾಮಪತ್ರ ಸಲ್ಲಿಕೆಯಾಗಿದೆ. ಯಾವ್ಯಾವ ಕ್ಷೇತ್ರದಲ್ಲಿ ಯಾರೆಲ್ಲ ನಾಮಪತ್ರ ಸಲ್ಲಿಸಿದ್ದಾರೆ? ಭದ್ರಾವತಿ ವಿಧಾನಸಭೆ ಕ್ಷೇತ್ರ ಜನತಾ ದಳ (ಸಂಯುಕ್ತ) ಪಕ್ಷದ ಶಶಿಕುಮಾರ್.ಬಿ.ಕೆ ಅವರು ಇತ್ತು ನಾಮಪತ್ರ (Nomination)  ಸಲ್ಲಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಬಿ.ಎನ್.ನಾಗರಾಜ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಶಿವಮೊಗ್ಗ … Read more

‘ವಿಡಿಯೋ ನೋಡಿ, ಲೈಕ್ ಮಾಡಿ, 50 ರೂ. ಸಂಪಾದಿಸಿ’, ನಂಬಿದ ಶಿವಮೊಗ್ಗದ ಯುವಕನ ಪರಿಸ್ಥಿತಿ ಈಗೇನಾಗಿದೆ ಗೊತ್ತಾ?

Online-Fraud-Case-image

SHIVAMOGGA LIVE NEWS | 17 APRIL 2023 SHIMOGA : ಪಾರ್ಟ್ ಟೈಮ್ (Part Time Job Fraud) ಉದ್ಯೋಗದ ಹೆಸರಿನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ವಿಡಿಯೋ ನೋಡಿ ಅದಕ್ಕೆ ಲೈಕ್ ಕೊಟ್ಟು ಹಣ ಸಂಪಾದಿಸಬಹುದು ಎಂದು ನಂಬಿಸಿ ಶಿವಮೊಗ್ಗದ ಯುವಕನೊಬ್ಬನಿಗೆ ಎಂಟು ಲಕ್ಷ ರೂ. ವಂಚನೆ ಮಾಡಲಾಗಿದೆ. ಶಿವಮೊಗ್ಗ ತಾಲೂಕಿನ ಗ್ರಾಮವೊಂದರ 29 ವರ್ಷದ ಯುವಕ (ಹೆಸರು ಗೌಪ್ಯ) ವಂಚನೆಗೊಳಗಾಗಿದ್ದಾನೆ. ಟಿಲಿಗ್ರಾಂ ಆಪ್‍ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿದ ಯುವಕ ಮೋಸ … Read more

ಅಡಕೆ ಧಾರಣೆ | 17 ಏಪ್ರಿಲ್ 2023 | ಶಿವಮೊಗ್ಗ, ಸಾಗರ ಸೇರಿದಂತೆ ಎಲ್ಲೆಲ್ಲಿ ಎಷ್ಟಿದೆ ಇವತ್ತಿನ ಅಡಕೆ ರೇಟ್?

Areca Price in Shimoga APMC

SHIVAMOGGA LIVE NEWS | 17 APRIL 2023 SHIMOGA : ಶಿವಮೊಗ್ಗ, ಸಾಗರ, ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆ (ADIKE RATE) ಶಿವಮೊಗ್ಗ ಮಾರುಕಟ್ಟೆ ಗೊರಬಲು 20000 35699 ಬೆಟ್ಟೆ 46299 52299 ರಾಶಿ 35009 47450 ಸರಕು 47599 82730 ಸಾಗರ ಮಾರುಕಟ್ಟೆ ಕೆಂಪುಗೋಟು 26599 36239 ಕೋಕ 12099 32501 ಚಾಲಿ 32099 36500 ಬಿಳೆ ಗೋಟು 23611 30009 ರಾಶಿ 31899 47670 ಸಿಪ್ಪೆಗೋಟು 5091 20399 … Read more