ಶಿವಮೊಗ್ಗದಲ್ಲಿ ಹಾಡಹಗಲೆ ಗನ್ ತೋರಿಸಿ ಬೈಕ್ ಡೀಲರ್‌ಗೆ ಬೆದರಿಕೆ
SHIVAMOGGA LIVE NEWS | 10 APRIL 2023 SHIMOGA : ಸಕೆಂಡ್ ಹ್ಯಾಂಡ್ ಬೈಕ್ ಡೀಲರ್ ಒಬ್ಬರಿಗೆ ಗನ್ (Gun) ತೋರಿಸಿ ಬೆದರಿಕೆ ಒಡ್ಡಲಾಗಿದೆ. ಇಲಿಯಾಸ್ ನಗರದ ನ್ಯಾಮತ್ ಶಾದಿ ಮಹಲ್ ಬಳಿ ಘಟನೆ ಸಂಭವಿಸಿದೆ. ಸಕೆಂಡ್ ಹ್ಯಾಂಡ್ ಬೈಕ್ ಡೀಲರ್ ಮೊಹಮ್ಮದ್ ರಿಯಾಬ್ ಎಂಬುವವರ ಬಳಿ ಅಜರ್ ಎಂಬಾತ 40 ಸಾವಿರ ರೂ.ಗೆ ಹೋಂಡಾ ಶೈನ್ ಬೈಕ್ ಖರೀದಿಸಿದ್ದ. ಸ್ವಲ್ಪ ಸಮಯದ ಬಳಿಕ ಹಣ ಕೊಡುವುದಾಗಿ ತಿಳಿಸಿದ್ದ. ಇಲಿಯಾಜ್ ನಗರದಲ್ಲಿ ಅಜರ್ ಸಿಕ್ಕಿದ್ದರಿಂದ ಮೊಹಮ್ಮದ್ … Read more