ತುಂಬಿ ಹರಿಯುತ್ತಿರುವ ತುಂಗಾ ನದಿಯಲ್ಲಿ ಐವರು ಸಾಹಸಿಗಳಿಂದ ಕಯಾಕಿಂಗ್, ಎಷ್ಟು ದೂರ ನಡೆಯಲಿದೆ ದೋಣಿ ಪಯಣ?

070820 Rafting in Tunga River by vijayendra rao 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಆಗಸ್ಟ್ 2020 ತುಂಬಿ ಹರಿಯುತ್ತಿರುವ ತುಂಗಾ ನದಿಯಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಮತ್ತು ಸಾಹಸಿಗಳ ತಂಡದಿಂದ ಕಯಾಕಿಂಗ್ ಮಾಡಲಾಗುತ್ತಿದೆ. ಇವತ್ತು ಬೆಳಗ್ಗೆ ಕಯಾಕಿಂಗ್ ಆರಂಭಿಸಲಾಯಿತು. ಐವರು ಸಾಹಸಿಗಳಿಂದ ಕಯಾಕಿಂಗ್ ಶಿವಮೊಗ್ಗದ ಕೋರ್ಪಲಯ್ಯ ಛತ್ರ ಮಂಟಪದ ಬಳಿಯಿಂದ ಕಯಾಕಿಂಗ್ ಆರಂಭಿಸಲಾಗಿದೆ. ಐವರು ಸಹಾಸಿಗಳು ಕಯಾಂಕಿಂಗ್‍ನಲ್ಲಿ ಭಾಗವಹಿಸಿದ್ದಾರೆ. ಇಬ್ಬರು ಕೂರುವ ಎರಡು ಬೋಟ್‍ಗಳು ಮತ್ತು ಒಬ್ಬರು ಕೂರುವ ಒಂದು ಬೋಟ್‍ನಲ್ಲಿ ಐವರು ಸಹಾಸಿಗರು ಕಯಾಂಕಿಂಗ್ ಆರಂಭಿಸಿದ್ದಾರೆ. ಅ.ನಾ.ವಿಜಯೇಂದ್ರ ರಾವ್, ಶ್ರೀನಾಥ … Read more