CCTVಯಲ್ಲಿ ಮುಖ ಕಾಣದಂತೆ ಛತ್ರಿ ಅಡ್ಡಿ ಹಿಡಿದು ಬಂದು ಕಾರು ಕಳ್ಳತನ

crime name image

SHIMOGA NEWS, 20 OCTOBER 2024 : CCTV ಕ್ಯಾಮರಾಗೆ ಮುಖ ಕಾಣದಂತೆ ಛತ್ರಿ ಅಡ್ಡ ಹಿಡಿದು ಕಳ್ಳನೊಬ್ಬ ಸಕೆಂಡ್‌ ಹ್ಯಾಂಡ್‌ ಕಾರು ಶೋ ರೂಂನಿಂದ ಕಾರು ಕಳವು ಮಾಡಿದ್ದಾನೆ. ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ಸಕೆಂಡ್‌ ಹ್ಯಾಂಡ್‌ ಕಾರು ಶೋ ರೂಂನಲ್ಲಿ ಘಟನೆ ಸಂಭವಿಸಿದೆ. ಯುಸುಫ್‌ ಖಾನ್‌ ಎಂಬುವವರಿಗೆ ಸೇರಿದ ಸಕೆಂಡ್‌ ಹ್ಯಾಂಡ್‌ ಕಾರು ಶೋ ರೂಂನಲ್ಲಿ ಎರಟಿಗಾ ಕಾರನ್ನು ಮಾರಾಟಕ್ಕೆ ಇಡಲಾಗಿತ್ತು. ಅ.14ರ ರಾತ್ರಿ ಕಳ್ಳನೊಬ್ಬ ಕಾರು ಶೋ ರೂಂನ ಹಿಂಬದಿಯಿಂದ ಒಳ ನುಗ್ಗಿದ್ದ. ಸಿಸಿಟಿವಿಯಲ್ಲಿ ಮುಖ ಕಾಣಬಾರದು … Read more