ಶಿವಮೊಗ್ಗದ ವಾಹನ ಸವಾರರೆ ಹುಷಾರ್, ಇವತ್ತಿಂದ ಆಟೋಮ್ಯಾಟಿಕ್ ದಂಡ ಫಿಕ್ಸ್, ಪೊಲೀಸ್ ವಿಡಿಯೋ ವೈರಲ್
SHIVAMOGGA LIVE NEWS | 28 AUGUST 2023 SHIMOGA : ಸಂಚಾರ ನಿಯಮಗಳನ್ನು ಗಾಳಿಗೆ ತೂರಿ, ಅಡ್ಡಾದಿಡ್ಡಿ ವಾಹನ ಚಲಾಯಿಸುವವರಿಗೆ ಇವತ್ತಿನಿಂದ ಬಿಸಿ ಮುಟ್ಟಲಿದೆ. ಟ್ರಾಫಿಕ್ ರೂಲ್ಸ್ ಪಾಲಿಸದೆ ಮನಸೋಯಿಚ್ಛೆ ವಾಹನ ಚಲಾಯಿಸಿದರೆ ಇವತ್ತಿನಿಂದ ಆಟೊಮ್ಯಾಟಿಕ್ ದಂಡ (Automatic Fine) ಬೀಳಲಿದೆ. ಮನೆ ಬಾಗಿಲಿಗೆ ದಂಡದ ನೊಟೀಸ್ ತಲುಪಲಿದೆ. ಶಿವಮೊಗ್ಗ ನಗರದಲ್ಲಿ ಇಂದಿನಿಂದ ಸ್ಮಾರ್ಟ್ ಸಿಟಿ (Smart City Project) ಯೋಜನೆ ಅಡಿ ಸಿದ್ಧಪಡಿಸಿರುವ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಐಟಿಎಂಎಸ್) ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ. ಈ … Read more