ವಿದ್ಯಾನಗರದಲ್ಲಿ ಬೆಳಗ್ಗೆ ವೈನ್ ಶಾಪ್ ಬಾಗಿಲು ತೆಗೆಯಲು ಬಂದ ಸಿಬ್ಬಂದಿಗೆ ಕಾದಿತ್ತು ಶಾಕ್, ಆಗಿದ್ದೇನು?
SHIVAMOGGA LIVE NEWS | 24 MAY 2024 SHIMOGA : ವಿದ್ಯಾನಗರ ಮುಖ್ಯರಸ್ತೆಯಲ್ಲಿರುವ ಶಿವಶಂಕರ ವೈನ್ ಶಾಪ್‌ನ ಬಾಗಿಲುನ್ನು ಆಯುಧದಿಂದ ಮೀಟಿ ಕಳ್ಳತನ ಮಾಡಲಾಗಿದೆ. ನಗದು ಮತ್ತು ಸಿಸಿಟಿವಿಯ DVR ಕಳುವಾಗಿದೆ ಎಂದು ಆರೋಪಿಸಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಇದನ್ನೂ ಓದಿ – ಕೃಷಿ ಹೊಂಡದಲ್ಲಿ ಬಿದ್ದ ಬಾಲಕನ ರಕ್ಷಣೆಗೆ ಧಾವಿಸಿದ ಯುವಕ, ಇಬ್ಬರು ಸಾವು, ಹೇಗಾಯ್ತು ಘಟನೆ? ಎಂದಿನಂತೆ ಬೆಳಗ್ಗೆ ವೈನ್ ಶಾಪ್ ಬಾಗಿಲು ತೆಗೆಯಲು ಸಿಬ್ಬಂದಿ ಬಂದಾಗ ಷಟರ್ ಬಾಗಿಲು ಮೀಟಿದಂತೆ … Read more