ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS |4 JANUARY 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
BHADRAVATHI : ತಾಲೂಕು ಪಂಚಾಯಿತಿಗೆ 18 ಕ್ಷೇತ್ರಗಳನ್ನು ಸೀಮಾ ನಿರ್ಣಯ ಆಯೋಗ ಪ್ರಕಟಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. (Bhadravathi Taluk Panchayat)
2021ಕ್ಕೂ ಮೊದಲು ಭದ್ರಾವತಿಯಲ್ಲಿ 19 ಕ್ಷೇತ್ರಗಳಿದ್ದವು. ಪುನರ್ ವಿಂಗಡಣೆ ಬಳಿಕ 14ಕ್ಕೆ ಇಳಿಕೆಯಾಗಿತ್ತು. ಈಗ ಸೀಮಾ ನಿರ್ಣಯ ಆಯೋಗ 18 ಕ್ಷೇತ್ರಗಳನ್ನು ರಚಿಸಿದೆ.
(Bhadravathi Taluk Panchayat)
ಯಾವ್ಯಾವ ಕ್ಷೇತ್ರಕ್ಕೆ ಯಾವ ಹಳ್ಳಿ ಸೇರುತ್ತೆ?
ಕ್ಷೇತ್ರ 1 : ಆನವೇರಿ
ಆನವೇರಿ, ದಿಗ್ಗೇನಹಳ್ಳಿ, ಸಿದ್ದರಹಳ್ಳಿ, ಸೈದರಕಲ್ಲಹಳ್ಳಿ, ಕುರುಬರ ವಿಠಲಾಪುರ, ಆದ್ರಿಹಳ್ಳಿ, ನಿಂಬೆಗೊಂದಿ, ವಡೇರಪುರ, ಅರಿಶಿನಘಟ್ಟ, ಇಂದಿರಾನಗರ (ಅರಿಶಿನಘಟ್ಟ ತಾಂಡ).
ಕ್ಷೇತ್ರ 2 : ಮಂಗೋಟೆ
ಇಟ್ಟಿಗೆಹಳ್ಳಿ, ಗುಡುಮಘಟ್ಟ, ಜಂಗಮರಹಳ್ಳಿ, ತಡಸ, ಮಂಗೋಟೆ, ನಾಗಸಮುದ್ರ, ಹಂಚಿನಸಿದ್ದಾಪುರ.
ಕ್ಷೇತ್ರ 3 : ಮೈದೊಳಲು
ಮೈದೊಳಲು, ಕಲ್ಲಜ್ಜನಹಾಳ್, ಮಲ್ಲಿಗೇನಹಳ್ಳಿ, ಅಗರದಹಳ್ಳಿ, ಬಸವಾಪುರ, ಭದ್ರಾಪುರ, ಹಾರೋಗುಂಡಿ.
ಕ್ಷೇತ್ರ 4 : ಸಿದ್ಲೀಪುರ
ಸಿದ್ಲೀಪುರ, ಸನ್ಯಾಸಿಕೋಡಮಗ್ಗೆ, ಕನಸಿಕಟ್ಟೆ, ಹನುಮಂತಾಪುರ, ಮಲ್ಲಾಪುರ,
ಕ್ಷೇತ್ರ 5 : ಯಡೇಹಳ್ಳಿ
ಯಡೇಹಳ್ಳಿ, ಚಂದನಕೆರೆ, ಕೆಂಗನಾಳು, ಅರಹತೊಳಲು.
ಕ್ಷೇತ್ರ 6 : ಕಲ್ಲಿಹಾಳ್
ಕಲ್ಲಿಹಾಳ್, ಬೊಮ್ಮನಕಟ್ಟೆ, ದೊಂಬರಭೈರನಹಳ್ಳಿ, ತಿಮ್ಲಾಪುರ, ದಾಸರಕಲ್ಲಹಳ್ಳಿ, ಅಗಸನಹಳ್ಳಿ, ಮಾರಶೆಟ್ಟಿಹಳ್ಳಿ, ತಟ್ಟೆಹಳ್ಳಿ.
ಕ್ಷೇತ್ರ 7 : ಅರಬಿಳಚಿ
ಅರಬಿಳಚಿ, ಅರಕೆರೆ, ದಾನವಾಡಿ, ಕಲ್ಲಾಪುರ, ರಂಗಾಪುರ, ನಾಗೋಲಿ, ಹೊಸೂರು, ಅರದೊಟ್ಲು.
ಕ್ಷೇತ್ರ 8 : ಕೂಡ್ಲಿಗೆರೆ
ಕೂಡ್ಲಿಗೆರೆ, ಕೋಡಿಹಳ್ಳಿ, ಕೊಟ್ಟದಾಳು, ನವಿಲೆಬಸವಾಪುರ, ಹಾಳು ಮಲ್ಲಾಪುರ, ಕಲ್ಪನಹಳ್ಳಿ, ಅತ್ತಿಗುಂದ, ಸೀತಾರಾಮಪುರ, ಬಸಲೀಕಟ್ಟೆ,
ಕ್ಷೇತ್ರ 9 : ಕಾಗೆಕೋಡುಮಗ್ಗೆ
ಕಾಗೆಕೋಡಮಗ್ಗೆ, ಬಾಬಳ್ಳಿ, ತಿಪ್ಲಾಪುರ, ನಾಗತಿಬೆಳಗಲು, ಹೊಸಹಳ್ಳಿ, ತಳ್ಳಿಕಟ್ಟೆ, ಗೌಡರಹಳ್ಳಿ, ಮಜ್ಜಿಗೇನಹಳ್ಳಿ.
ಕ್ಷೇತ್ರ 10 : ಅರಳಿಹಳ್ಳಿ
ಅರಳಿಹಳ್ಳಿ, ಕೋಮಾರನಹಳ್ಳಿ, ಗುಡ್ಡದನೇರಲಕೆರೆ, ದೇವರಹಳ್ಳಿ, ವೀರಾಪುರ.
ಕ್ಷೇತ್ರ 11 : ಅಂತರಗಂಗೆ
ಅಂತರಗಂಗೆ, ಉಕ್ಕುಂದ, ಕೆಂಚಮ್ಮನಹಳ್ಳಿ, ದೇವರನರಸೀಪುರ, ಕಾಚಗೊಂಡನಹಳ್ಳಿ, ದೊಡ್ಡೇರಿ, ಎಮ್ಮೆದೊಡ್ಡಿ, ಗಂಗೂರು, ಬಿಸಿಲಮನೆ, ಬಾಳೆಕಟ್ಟೆ, ಸಿದ್ದರಹಳ್ಳಿ, ಮಳಲ ಹರವು, ವರವಿನಕೆರೆ, ಬಂಡಿಗುಡ್ಡ, ಬೆಳ್ಳಿಗೆರೆ, ಬದನೆಹಾಳ್, ನೆಟ್ಟಕಲ್ಲಹಟ್ಟಿ.
ಕ್ಷೇತ್ರ 12 : ಮಾವಿನಕೆರೆ
ಮಾವಿನಕೆರೆ, ಮೊಸರಹಳ್ಳಿ, ಕೆಂಚೇನಹಳ್ಳಿ, ಹಡ್ಲಘಟ್ಟ, ಯರೇಹಳ್ಳಿ, ಗುಣಿನರಸೀಪುರ, ಕೊರಲಕೊಪ್ಪ.
ಕ್ಷೇತ್ರ 13 : ಬಾರಂದೂರು
ಬಾರಂದೂರು, ಹಳ್ಳಿಕೆರೆ, ಕಾರೇಹಳ್ಳಿ, ಕಾಳಿಂಗನಹಳ್ಳಿ, ಬೊಮ್ಮೇನಹಳ್ಳಿ.
ಕ್ಷೇತ್ರ 14 : ಹಿರಿಯೂರು
ಹಿರಿಯೂರು, ನಂಜಾಪುರ, ಅರಳಿಕೊಪ್ಪ, ಗಂಗೂರು, ಬಾಳೆಮಾರನಹಳ್ಳಿ, ತಾರೀಕಟ್ಟೆ, ಚಿಕ್ಕಗೊಪ್ಪೇನಹಳ್ಳಿ.
ಕ್ಷೇತ್ರ 15 : ಕಲ್ಲಹಳ್ಳಿ
ಕಲ್ಲಹಳ್ಳಿ, ಸೋಮೇನಕೊಪ್ಪ, ಸಂಕ್ಲೀಪುರ, ವೀರಾಪುರ, ಸಿರಿಯೂರು, ಹಾಗಲಮನೆ, ಹುಳಿಯಾರು ರಾಮೇನಕೊಪ್ಪ, ಬಿಳಿಕಿ, ಹೊಳೆನೇರಲಕೆರೆ, ನವಿಲೆ ಬಸವಾಪುರ, ಪದ್ಮೇನಹಳ್ಳಿ, ಕೊಪ್ಪದಾಳು, ಮಜ್ಜಿಗೇನಹಳ್ಳಿ, ಮತ್ತಿಘಟ್ಟ, ಹಾತಿಕಟ್ಟೆ.
ಕ್ಷೇತ್ರ 16 : ಸಿಂಗನಮನೆ
ಸಿಂಗನಮನೆ, ವದಿಯೂರು, ತಾವರಘಟ್ಟ.
ಕ್ಷೇತ್ರ 17 : ದೊಣಬಘಟ್ಟ
ದೊಣಬಘಟ್ಟ, ತಡಸ.
ಕ್ಷೇತ್ರ 18 : ಹುಣಸೇಕಟ್ಟೆ
ಕಂಬದಾಳು ಹೊಸೂರು, ಹೊನ್ನೇಹಟ್ಟಿ, ಹುಣಸೇಕಟ್ಟೆ, ತಮ್ಮಡಿಹಳ್ಳಿ, ಕಾಳನಕಟ್ಟೆ, ಗೋಣಿಬೀಡು, ಮಲ್ಲಿಗೇನಹಳ್ಳಿ, ನೆಲ್ಲಿಸರ, ಮಾಳೇನಹಳ್ಳಿ.
ಇದನ್ನೂ ಓದಿ – ಶಿವಮೊಗ್ಗದಲ್ಲಿ 31 ಜಿಲ್ಲಾ ಪಂಚಾಯಿತಿ ಕ್ಷೇತ್ರ ಪ್ರಕಟ, ಯಾವ್ಯಾವ ಊರು ಯಾವ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ? ಇಲ್ಲಿದೆ ಲಿಸ್ಟ್