ಸಾಗರ: ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ (Marikamba) ಜಾತ್ರಾ ಮಹೋತ್ಸವ 2026ರ ಫೆಬ್ರವರಿ 3ರಿಂದ ಆರಂಭವಾಗಲಿದೆ ಎಂದು ಮಾರಿಕಾಂಬ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ. ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್ ನಂಬರ್ 7411700200.
ನಮ್ಮ ಗ್ರೂಪ್ ಸೇರಿಲು ಇಲ್ಲಿ ಕ್ಲಿಕ್ ಮಾಡಿಯಾವ್ಯಾವ ದಿನ ಏನೇನಿರುತ್ತೆ?
- ಫೆಬ್ರವರಿ 3ರಂದು ಮಂಗಳವಾರ ತವರು ಮನೆಯಲ್ಲಿ ಮಾರಿಕಾಂಬ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ.
- ಫೆಬ್ರವರಿ 4ರಂದು ಗಂಡನ ಮನೆಯಲ್ಲಿ ಶ್ರೀದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಗುತ್ತದೆ.
- ಫೆಬ್ರವರಿ 7ರಂದು ಗಾವು ಹಿಡಿಯಲಾಗುತ್ತದೆ. ಫೆಬ್ರವರಿ 11ರಂದು ಬುಧವಾರ ದೇವಿಯನ್ನು ವನಕ್ಕೆ ಬಿಡಲಾಗುತ್ತದೆ.

2026ರ ಜನವರಿ 27ಕ್ಕೆ ಮಾರಿಕಾಂಬ ಜಾತ್ರೆಗೆ ಅಂಕ ಹಾಕಲಾಗುವುದು ಎಂದು ಮಾರಿಕಾಂಬ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ » ಲಿಂಗನಮಕ್ಕಿ ಜಲಾಶಯದ ಐದು ಗೇಟ್ ಓಪನ್, ಇಲ್ಲಿದೆ ಫೋಟೊ ರಿಪೋರ್ಟ್
ಇದನ್ನೂ ಓದಿ » ಜೋಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ, ಜಲಪಾತದ ಮುಂದೆ ಸೆಲ್ಫಿ, ಫೋಟೊಗೆ ಪೋಸ್
Marikamba Jathre
EDITOR / AUTHOR PROFILE
Published : August 25, 2025 at 8:40 AM IST