ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 7 JUNE 2023
BENGALURU : ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ (Incharge Ministers) ಸಚಿವರುಗಳನ್ನು ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ.
ಯಾವ್ಯಾವ ಜಿಲ್ಲೆಗೆ ಯಾರು ಮಿನಿಸ್ಟರ್
ಡಿ.ಕೆ.ಶಿವಕುಮಾರ್ | ಬೆಂಗಳೂರು ನಗರ |
ಡಾ.ಜಿ.ಪರಮೇಶ್ವರ | ತುಮಕೂರು |
ಹೆಚ್.ಕೆ.ಪಾಟೀಲ್ | ಗದಗ |
ಕೆ.ಹೆಚ್. ಮುನಿಯಪ್ಪ | ಬೆಂಗಳೂರು ಗ್ರಾಮಾಂತರ |
ರಾಮಲಿಂಗಾ ರೆಡ್ಡಿ | ರಾಮನಗರ |
ಕೆ.ಜೆ.ಜಾರ್ಜ್ | ಚಿಕ್ಕಮಗಳೂರು |
ಎಂ.ಬಿ.ಪಾಟೀಲ್ | ವಿಜಯಪುರ |
ದಿನೇಶ ಗುಂಡೂರಾವ್ | ದಕ್ಷಿಣ ಕನ್ನಡ |
ಹೆಚ್.ಸಿ.ಮಹಾದೇವಪ್ಪ | ಮೈಸೂರು |
ಸತೀಶ್ ಜಾರಕಿಹೊಳಿ | ಬೆಳಗಾವಿ |
ಪ್ರಿಯಾಂಕ್ ಖರ್ಗೆ | ಕಲಬುರಗಿ |
ಶಿವಾನಂದ ಪಾಟೀಲ್ | ಹಾವೇರಿ |
ಜಮೀರ್ ಅಹಮ್ಮದ್ ಖಾನ್ | ವಿಜಯನಗರ |
ಶರಣ ಬಸಪ್ಪ ದರ್ಶನಾಪುರ | ಯಾದಗಿರಿ |
ಈಶ್ವರ ಬಿ.ಖಂಡ್ರೆ | ಬೀದರ್ |
ಎನ್.ಚಲುವರಾಯ ಸ್ವಾಮಿ | ಮಂಡ್ಯ |
ಎಸ್.ಎಸ್.ಮಲ್ಲಿಕಾರ್ಜುನ | ದಾವಣಗೆರೆ |
ಸಂತೋಷ್ ಎಸ್.ಲಾಡ್ | ಧಾರವಾಡ |
ಡಾ.ಶರಣ ಪ್ರಕಾಶ್ ಪಾಟೀಲ | ರಾಯಚೂರು |
ಆರ್.ಬಿ.ತಿಮ್ಮಾಪುರ | ಬಾಗಲಕೋಟೆ |
ಕೆ.ವೆಂಕಟೇಶ್ | ಚಾಮರಾಜ ನಗರ |
ತಂಗಡಗಿ ಶಿವರಾಜ್ ಸಂಗಪ್ಪ | ಕೊಪ್ಪಳ |
ಡಿ.ಸುಧಾಕರ್ | ಚಿತ್ರದುರ್ಗ |
ಬಿ.ನಾಗೇಂದ್ರ | ಬಳ್ಳಾರಿ |
ಕೆ.ಎನ್.ರಾಜಣ್ಣ | ಹಾಸನ |
ಇದನ್ನೂ ಓದಿ ಶಿವಮೊಗ್ಗ ವಿಮಾನ ನಿಲ್ದಾಣ, ಇಂಡಿಗೋ ಸಂಸ್ಥೆಗೆ ವಾರ್ನಿಂಗ್ ನೀಡಿದ ಎಂಪಿ, ವಿಳಂಬಕ್ಕೆ ಕಾರಣ ಬಯಲು, ಏನದು?–
ಬಿ.ಎಸ್.ಸುರೇಶ್ | ಕೋಲಾರ |
ಲಕ್ಷ್ಮಿ ಹೆಬ್ಬಾಳ್ಕರ್ | ಉಡುಪಿ |
ಮಂಕಾಳ ವೈದ್ಯ | ಉತ್ತರ ಕನ್ನಡ |
ಮಧು ಬಂಗಾರಪ್ಪ | ಶಿವಮೊಗ್ಗ |
ಡಾ. ಎಂ.ಸಿ.ಸುಧಾಕರ್ | ಚಿಕ್ಕಬಳ್ಳಾಪುರ |
ಎನ್.ಎಸ್.ಭೋಸರಾಜು | ಕೊಡಗು |
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422