SHIVAMOGGA LIVE NEWS | 10 MAY 2023
SHIMOGA : ಜಿಲೆಯಲ್ಲಿ ಮತದಾನ ಪ್ರಮಾಣ ಬಿರುಸು ಪಡೆದಿದೆ. ಬೆಳಗ್ಗೆ 9 ಗಂಟೆಯ ಬಳಿಕ ಎಲ್ಲಾ ಕ್ಷೇತ್ರದಲ್ಲೂ ಮತದಾರರು (Voting) ಉತ್ಸಾಹದಲ್ಲಿ ಬಂದು ಹಕ್ಕು ಚಲಾಯಿಸುತ್ತಿದ್ದಾರೆ. ಸಾಗರ, ಶಿವಮೊಗ್ಗ ಮತ್ತು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ.
ಯಾವ್ಯಾವ ಕ್ಷೇತ್ರದಲ್ಲಿ ಎಷ್ಟಾಗಿದೆ ಮತದಾನ?
ಬೆಳಗ್ಗೆ 11 ಗಂಟೆವರೆಗಿನ ಮತದಾನ (Voting) ಪ್ರಮಾಣವನ್ನು ಜಿಲ್ಲಾಡಳಿತ ಪ್ರಕಟಿಸಿದೆ. ಭದ್ರಾವತಿಯಲ್ಲಿ ಶೇ.21.92, ಸಾಗರದಲ್ಲಿ ಶೇ.26.66, ಶಿಕಾರಿಪುರದಲ್ಲಿ ಶೇ.22.01, ಶಿವಮೊಗ್ಗದಲ್ಲಿ ಶೇ. 23.62, ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ. 23.49, ಸೊರಬದಲ್ಲಿ ಶೇ. 21, ತೀರ್ಥಹಳ್ಳಿಯಲ್ಲಿ ಶೇ. 20ರಷ್ಟು ಮತದಾನವಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಸ್ ಸಿಗದೆ ಪ್ರಯಾಣಿಕರ ಪರದಾಟ, ರೂಟ್ ಗೊತ್ತಿಲ್ಲದೆ ಡ್ರೈವರ್ಗಳ ಪೇಚಾಟ, ಕಾರಣವೇನು?
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ