SHIVAMOGGA LIVE NEWS | 7 AUGUST 2023
ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನಾಪತ್ತೆ
SHIMOGA : ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಹೋಂಡಾ ಶೈನ್ ಬೈಕ್ ಬೆಳಗಾಗುವುದರಲ್ಲಿ ಕಳ್ಳತನವಾಗಿದೆ. ನಗರದ ಮಾರ್ನಮಿಬೈಲ್ನ ಪಾತ್ರೆ ವ್ಯಾಪಾರಿ ವೆಂಟಕೇಶ್ ಅವರಿಗೆ ಸೇರಿದ ಬೈಕ್ ಕಳುವಾಗಿದೆ. ವೆಂಕಟೇಶ್ ಅವರು ಪಾತ್ರೆ ವ್ಯಾಪಾರಕ್ಕೆಂದು ತಮಿಳುನಾಡಿಗೆ ತೆರಳಿದ್ದರು. ತಮ್ಮ ಬೈಕನ್ನು ಸಹೋದರ ರಾಜಕುಮಾರ್ಗೆ ಕೊಟ್ಟಿದ್ದರು. ರಾಜಕುಮಾರ್ ಅವರು ಆ.2ರ ರಾತ್ರಿ ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ಆ.3ರ ಬೆಳಗ್ಗೆ ಎದ್ದಾಗ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿ ತಡವಾಗಿ ದೊಡ್ಡಪೇಟೆ ಠಾಣೆ ದೂರು ನೀಡಿದ್ದಾರೆ.
ಇದನ್ನೂ ಓದಿ – ಗುಡ್ಡೇಕಲ್ ಜಾತ್ರೆ, ಶಿವಮೊಗ್ಗದಲ್ಲಿ ಒಂದು ದಿನ ಮಾರ್ಗ ಬದಲಾವಣೆ, ಯಾವ್ಯಾವ ವಾಹನ ಯಾವ ರೂಟ್ನಲ್ಲಿ ಓಡಾಡಬೇಕು?
ಮಾರ್ಕೆಟಿಂಗ್ ಎಗ್ಸಿಕ್ಯೂಟಿವ್ ತಲೆಗೆ ಹೆಂಚಿನಿಂದ ಹೊಡೆದು ಹಲ್ಲೆ
SHIMOGA : ಹಣಕಾಸು ವಿಚಾರವಾಗಿ ಮಾರ್ಕೆಟಿಂಗ್ ಎಗ್ಸಿಕ್ಯೂಟಿವ್
ಇದನ್ನೂ ಓದಿ – ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ಹಿಂತಿರುಗಿದ ಎರಡು ಮನೆಗಳ ಮಾಲೀಕರಿಗೆ ಕಾದಿತ್ತು ಶಾಕ್
ಲಕ್ಷ್ಮೀ ಟಾಕೀಸ್ ಬಳಿ ಯುವಕ ಅರಸ್ಟ್
SHIMOGA : ಲಕ್ಷ್ಮೀ ಟಾಕೀಸ್ ಬಳಿ ಗಾಂಜಾ ಸೇವನೆ ಮಾಡಿದ್ದ
ಎರಡು ವರ್ಷದ ಮನೆ ಮಾರಾಟಕ್ಕಿದೆ. GROUND FLOOR 2BHK, 1st FLOOR 1 BHK (ಎರಡು ಮನೆಗಳು), 2nd FLOOR BACHELOR ROOM WITH ATTACHED BATHROOM. ವಿಳಾಸ : ತರಳಬಾಳು ಲೇಔಟ್ ಪಕ್ಕ, ತಾವರೆಚಟ್ನಹಳ್ಳಿ, ಪೇಸ್ ಕಾಲೇಜು ಹತ್ತಿರ. ಹೊನ್ನಾಳಿ ರಸ್ತೆ, ಶಿವಮೊಗ್ಗ. ಹೆಚ್ಚಿನ ಮಾಹಿತಿಗೆ : 9972194422 ಜಾಹೀರಾತು
ಶಿವಮೊಗ್ಗದಲ್ಲಿ ಮನೆ ಮಾರಾಟಕ್ಕಿದೆ