ಲಾಕ್ ಡೌನ್ ಮೊದಲ ದಿನವೆ ಐನೂರು ಬೈಕ್ ಪೊಲೀಸ್ ವಶಕ್ಕೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 MAY 2021

ಲಾಕ್‍ ಡೌನ್ ಮೊದಲ ದಿನವೇ ಶಿವಮೊಗ್ಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಐನೂರಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಲಾಗಿದೆ.

ಐನೂರು ಬೈಕ್ ವಶಕ್ಕೆ

ಜಿಲ್ಲೆಯಾದ್ಯಂತ ಅನಗತ್ಯವಾಗಿ ಓಡಾಡುತ್ತಿದ್ದ ಬೈಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಇವತ್ತು 500 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ 10 ಆಟೋ, 75 ಕಾರುಗಳು ಸೇರಿ, ಒಟ್ಟು 585 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ | ರೈತರಿಗೆ ಲಾಕ್ ಡೌನ್ ಬಿಸಿ, ಅನ್ನದಾತರಿಗೆ ಪಾಸ್ ಇಲ್ಲ, ಐಡಿ ಕಾರ್ಡು ಇಲ್ಲ, ಜಮೀನಗೆ ಹೋಗೋಕು ಆಗ್ತಿಲ್ಲ

ಇನ್ನು ಮೋಟರ್ ವೆಹಿಕಲ್ ಕಾಯ್ದೆ ಅಡಿ 212 ಪ್ರಕರಣಗಳನ್ನು ದಾಖಲಿಸಿ, 1,00,900 ರೂ. ದಂಡ ವಿಧಿಸಲಾಗಿದೆ. ಇವತ್ತು ವಶಕ್ಕೆ ಪಡೆದ ವಾಹನಗಳು ಇನ್ನು ಹದಿನಾಲ್ಕು ದಿನ ಪೊಲೀಸರ ವಶದಲ್ಲಿ ಇರಲಿವೆ.

ಇದನ್ನೂ ಓದಿ | ಇನ್ನೂರು ರುಪಾಯಿ ಕೊಟ್ಟು ಚಿಕನ್ ತಂದವನಿಗೆ ಶಿವಮೊಗ್ಗದಲ್ಲಿ ಐನೂರು ರೂ. ದಂಡ

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment