ಶಿವಮೊಗ್ಗದಲ್ಲೂ ಸಿಮ್ ಪೋರ್ಟ್ ಚಳಿವಳಿ, ಜಿಯೋದಿಂದ ಹೊರಬಂದ ರೈತರು

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

131951794 1031215290691714 4061890617426774129 n.jpg? nc cat=108&ccb=2& nc sid=730e14& nc ohc=FkyaIRRMuUEAX9p7CwQ& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 DECEMBER 2020

ರೈತ ಸಂಘದ ವತಿಯಿಂದ ಶಿವಮೊಗ್ಗದಲ್ಲಿ ಇವತ್ತು ಸಾಮೂಹಿಕ ಸಿಮ್ ಪೋರ್ಟ್ ಚಳವಳಿ ನಡೆಸಲಾಯಿತು. ಜಿಯೋ ಸಿಮ್‍ನಿಂದ ಏರ್‍ಟೆಲ್‍ಗೆ ತಮ್ಮ ಸಿಮ್‍ಗಳನ್ನು ಪೋರ್ಟ್‍ ಮಾಡಿಸಿಕೊಳ್ಳಲಾಗಿದೆ.

NAMMUR NEWS LAUNCHING

ಶಿವಮೂರ್ತಿ ಸರ್ಕಲ್‍ನಲ್ಲಿರುವ ಏರ್‍ಟೆಲ್ ಕಚೇರಿಗೆ ತೆರಳಿದ ರೈತರು, ತಮ್ಮ ಸಿಮ್‍ಗಳನ್ನು ಜಿಯೋದಿಂದ ಪೋರ್ಟ್ ಮಾಡಿಸಿಕೊಂಡರು. ಮತ್ತಷ್ಟು ರೈತರು ತಮ್ಮ ಸಿಮ್‍ಗಳನ್ನು ಪೋ‍ರ್ಟ್ ಮಾಡಿಕೊಳ್ಳಲಿದ್ದಾರೆ ಎಂದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರು ಕೃಷಿ, ಎಪಿಎಂಸಿ ಕಾಯ್ದೆಗಳು ಅಂಬಾನಿ, ಅದಾನಿಗಳ ಪರವಾಗಿದೆ ಎಂದು ಆರೋಪಿಸಿ ರೈತ ಸಂಘದ ವತಿಯಿಂದ ಸಾಮೂಹಿಕ ಸಿಮ್ ಪೋರ್ಟ್ ಚಳವಳಿ ನಡೆಸಲಾಗುತ್ತಿದೆ.

ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ.ಜಗದೀಶ್, ಪ್ರಮುಖರಾದ ಶೇಖರಪ್ಪ, ಎಂ.ಡಿ.ನಾಗರಾಜ್ ಸೇರಿ ಹಲವರಿದ್ದರು.

133177174 1033939480419295 8777605059549344421 n.jpg? nc cat=111&ccb=2& nc sid=730e14& nc ohc= EF6Q1I apEAX E2nkR& nc ht=scontent.fixe1 2

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment