ಶಿವಮೊಗ್ಗದ ಲೈವ್.ಕಾಂ | SHIMOGA JOBS NEWS | 3 ಫೆಬ್ರವರಿ 2022
ಶಿವಮೊಗ್ಗದ ಶಂಕರಮಠದಲ್ಲಿರುವ ಪ್ರತಿಷ್ಠಿತ ಶೋ ರೂಂನಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಸಂಪರ್ಕಿಸುವಂತೆ ಶೋ ರೂಂ ಆಡಳಿತ ಮಂಡಳಿ ತಿಳಿಸಿದೆ.
ಸ್ಥಳ | ಅಪೋಲೋ ಎಂಟರ್‌ಪ್ರೈಸಸ್ ಶಂಕರ್ ಮಠ್ ರಸ್ತೆ ಕಾವೇರಿ ಫೋರ್ಡ್ ಎದುರು, ಶಿವಮೊಗ್ಗ – ಪ್ರತಿಷ್ಠಿತ ರಾಯಲ್ ಎನ್ ಫೀಲ್ಡ್ ಸರ್ವಿಸ್ ಸೆಂಟರ್’ನಲ್ಲಿ ಉದ್ಯೋಗವಕಾಶ.
ಯಾವೆಲ್ಲ ಹುದ್ದೆಗಳಿವೆ?
♦ ITI Fitter/Diploma ಮಾಡಿರುವ 4-5 ವರ್ಷಗಳ ಅನುಭವ ಇರುವ ವೆಕ್ತಿಗಳು ಬೇಕಾಗಿದ್ದಾರೆ
♦ 4-5 ವರ್ಷಗಳ ಅನುಭವ ಹೊಂದಿರುವ ಸ್ಥಳೀಯ ಮೆಕ್ಯಾನಿಕ್ ಸಹ ಅಗತ್ಯವಿದೆ.
ಮೊಬೈಲ್ ನಂಬರ್ – 9008138662 / 8861644210
Shimoga District Profile | About Shivamogga Live
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200