ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 5 ಏಪ್ರಿಲ್ 2022
ಪೆಟ್ರೋಲ್, ಡಿಸೇಲ್ ದರ ನಿರಂತರ ಏರಿಕೆಯಾಗುತ್ತಿದೆ. ಇವತ್ತು ಕೂಡ ಶಿವಮೊಗ್ಗ ಜಿಲ್ಲೆಯಲ್ಲಿ ತೈಲೋತ್ಪನ್ನಗಳ ಬೆಲೆ ಹೆಚ್ಚಳವಾಗಿದೆ.
ಇವತ್ತು ಪ್ರತಿ ಲೀಟರ್ ಪೆಟ್ರೋಲ್ ದರ 84 ಪೈಸೆ ಹೆಚ್ಚಳವಾಗಿದೆ. ಹಾಗಾಗಿ ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 111.7 ರೂ.ಗೆ ತಲುಪಿದೆ.
ಕಳೆದ ನವೆಂಬರ್ ತಿಂಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 115.52 ರೂ. ಗೆ ತಲುಪಿತ್ತು. ಇದು ದಾಖಲೆ ಪ್ರಮಾಣದ ಹೆಚ್ಚಳವಾಗಿತ್ತು. ನವೆಂಬರ್ 3ರಂದು ಪೆಟ್ರೋಲ್ ದರ ಇಳಿಕೆ ಮಾಡಲಾಗಿತ್ತು.
ಪೆಟ್ರೋಲ್ : ಈವರೆಗು ಎಷ್ಟು ಏರಿಕೆಯಾಗಿದೆ?
| ದಿನಾಂಕ | ಹೆಚ್ಚಾಗಿದ್ದೆಷ್ಟು? |
| ಮಾರ್ಚ್ 22 | 84 ಪೈಸೆ |
| ಮಾರ್ಚ್ 23 | 84 ಪೈಸೆ |
| ಮಾರ್ಚ್ 25 | 85 ಪೈಸೆ |
| ಮಾರ್ಚ್ 26 | 77 ಪೈಸೆ |
| ಮಾರ್ಚ್ 27 | 53 ಪೈಸೆ |
| ಮಾರ್ಚ್ 28 | 31 ಪೈಸೆ |
| ಮಾರ್ಚ್ 29 | 85 ಪೈಸೆ |
| ಮಾರ್ಚ್ 30 | 84 ಪೈಸೆ |
| ಮಾರ್ಚ್ 31 | 84 ಪೈಸೆ |
| ಏಪ್ರಿಲ್ 2 | 84 ಪೈಸೆ |
| ಏಪ್ರಿಲ್ 3 | 85 ಪೈಸೆ |
| ಏಪ್ರಿಲ್ 4 | 42 ಪೈಸೆ |
| ಏಪ್ರಿಲ್ 5 | 84 ಪೈಸೆ |
| ಒಟ್ಟು ಏರಿಕೆ | 9.62 ರುಪಾಯಿ |
ಡಿಸೇಲ್ ಕೂಡ ದುಬಾರಿ
ಇತ್ತ ಡಿಸೇಲ್ ದರ ಕೂಡ ಅತ್ಯಂತ ವೇಗವಾಗಿ ಏರಿಕೆಯಾಗುತ್ತಿದೆ. ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಡಿಸೇಲ್ ಮೇಲೆ 79 ಪೈಸೆ ಹೆಚ್ಚಳವಾಗಿದೆ. ಹಾಗಾಗಿ ಪ್ರತಿ ಲೀಟರ್ ಡಿಸೇಲ್ ದರ 95.24 ರೂ.ಗೆ ತಲುಪಿದೆ.
ಡಿಸೇಲ್ : ಈವರೆಗು ಎಷ್ಟು ಏರಿಕೆಯಾಗಿದೆ?
| ದಿನಾಂಕ | ಹೆಚ್ಚಾಗಿದ್ದೆಷ್ಟು? |
| ಮಾರ್ಚ್ 22 | 77 ಪೈಸೆ |
| ಮಾರ್ಚ್ 23 | 79 ಪೈಸೆ |
| ಮಾರ್ಚ್ 25 | 78 ಪೈಸೆ |
| ಮಾರ್ಚ್ 26 | 72 ಪೈಸೆ |
| ಮಾರ್ಚ್ 27 | 54 ಪೈಸೆ |
| ಮಾರ್ಚ್ 28 | 34 ಪೈಸೆ |
| ಮಾರ್ಚ್ 29 | 69 ಪೈಸೆ |
| ಮಾರ್ಚ್ 30 | 78 ಪೈಸೆ |
| ಮಾರ್ಚ್ 31 | 79 ಪೈಸೆ |
| ಏಪ್ರಿಲ್ 2 | 78 ಪೈಸೆ |
| ಏಪ್ರಿಲ್ 3 | 78 ಪೈಸೆ |
| ಏಪ್ರಿಲ್ 4 | 39 ಪೈಸೆ |
| ಏಪ್ರಿಲ್ 5 | 79 ಪೈಸೆ |
| ಒಟ್ಟು ಏರಿಕೆ | 10.14 ರುಪಾಯಿ |
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
LATEST NEWS
- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

- ಸರಕು ರೇಟ್ ಕುಸಿತ, ಉಳಿದ ಮಾದರಿ ಅಡಿಕೆ ರೇಟ್ ಎಷ್ಟಿದೆ? | 2 ಮಾರ್ಚ್ 2026

About The Editor
ನಿತಿನ್ ಆರ್.ಕೈದೊಟ್ಲು






