ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
RAINFALL NEWS, 21 OCTOBER 2024 : ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 37.8 ಮಿ.ಮೀ ಮಳೆಯಾಗಿದೆ. ಅ.20ರ ಬೆಳಗ್ಗೆ 8.30 ರಿಂದ ಅ.21ರ ಬೆಳಗ್ಗೆ 8.30ರವರೆಗೆ ಜಿಲ್ಲೆಯಲ್ಲಿ ಭದ್ರಾವತಿ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ (Rain).
ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ಮಳೆ?
ಭದ್ರಾವತಿ ತಾಲೂಕಿನಲ್ಲಿ 58.1 ಮಿ.ಮೀ, ಹೊಸನಗರದಲ್ಲಿ 25.7 ಮಿ.ಮೀ, ಸಾಗರ ತಾಲೂಕಿನಲ್ಲಿ 31.1 ಮಿ.ಮೀ, ಶಿಕಾರಿಪುರ ತಾಲೂಕಿನಲ್ಲಿ 54.7 ಮಿ.ಮೀ, ಶಿವಮೊಗ್ಗದಲ್ಲಿ 46.9 ಮಿ.ಮೀ, ಸೊರಬ 41.5 ಮಿ.ಮೀ, ತೀರ್ಥಹಳ್ಳಿಯಲ್ಲಿ 27.5 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ » ಇಡೀ ರಾಜ್ಯದಲ್ಲಿ ಭದ್ರಾವತಿಯ ದಾಸರ ಕಲ್ಲಹಳ್ಳಿಯಲ್ಲೇ ಅತ್ಯಧಿಕ ಮಳೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422