ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ಪ್ರಮಾಣ ಕಡಿಮೆಯಾಗಿದ್ದು, ಸೆಕೆ ಶುರುವಾಗಿದೆ. ಇವತ್ತು ಜಿಲ್ಲೆಯಲ್ಲಿ ಬಿಸಿಲಿನ ಅಬ್ಬರ ಜೋರಿರಲಿದೆ. (Weather)
ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ?
| ತಾಲೂಕು | ಗರಿಷ್ಠ | ಕನಿಷ್ಠ |
| ಶಿವಮೊಗ್ಗ | 33 | 20 |
| ಭದ್ರಾವತಿ | 33 | 20 |
| ತೀರ್ಥಹಳ್ಳಿ | 31 | 19 |
| ಸಾಗರ | 30 | 20 |
| ಹೊಸನಗರ | 32 | 20 |
| ಸೊರಬ | 34 | 20 |
| ಶಿಕಾರಿಪುರ | 33 | 20 |
ಮೂಲ: accuweather
ಇದನ್ನೂ ಓದಿ – ಪತಿ ಆತ್ಮಹತ್ಯೆ ಮಾಡಿಕೊಂಡ ವಾರದಲ್ಲೆ ಪತ್ನಿಯೂ ನೇಣಿಗೆ ಶರಣು, ಘಟನೆಗೆ ಪೊಲೀಸ್ ಸಿಬ್ಬಂದಿ ಕಾರಣವಾ?







