ಶಿವಮೊಗ್ಗ ಹೊಸಮನೆಯಲ್ಲಿ ಪಟಾಕಿ ಹೊಡೆದವರ ವಿರುದ್ಧ ಪೊಲೀಸ್ ಕೇಸ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 18 MAY 2021 ಲಾಕ್ ಡೌನ್ ಸಂದರ್ಭ ನಡುರಾತ್ರಿ ಪಟಾಕಿ ಹೊಡೆದ ಯುವಕರ ವಿರುದ್ದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಹೊಸಮನೆ ಬಡಾವಣೆಯಲ್ಲಿ ಮೂರನೆ ಕ್ರಾಸ್‍ನಲ್ಲಿರುವ ಚರ್ಚ್ ಸಮೀಪ ಯುವಕರ ಗುಂಪೊಂದು ಪಟಾಕಿ ಸಿಡಿಸಿದೆ. ಮೇ 15ರ ನಡುರಾತ್ರಿ ಘಟನೆ ಸಂಭವಿಸಿದೆ. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಪೊಲೀಸ್ ಜೀಪ್ ಬರುತ್ತಿರುವುದನ್ನು ಗಮನಿಸಿದ ಯುವಕರು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ … Read more