ದಿನ ಭವಿಷ್ಯ | ಈ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಗೌರವ, ಉಡುಗೊರೆಗಳು ಸಿಗಲಿದೆ, ಯಾವ್ಯಾವ ರಾಶಿಗೆ ಹೇಗಿದೆ ಇವತ್ತು?
ಮೇಷ ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ. ಖರ್ಚು ವೆಚ್ಚಗಳ ಮೇಳೆ ನಿಗಾ ಇರಲಿ. ನೆರೆಹೊರೆಯವರೊಂದಿಗೆ ಜಗಳ ಸಾಧ್ಯತೆ. ಸಂಗಾತಿ ಜೊತೆಗೆ ಹೆಚ್ಚು ಸಮಯ ಕಳೆಯಿರಿ. ವೃಷಭ ಸ್ನೇಹಿತರೊಂದಿಗೆ ಸುತ್ತಾಟ. ಹಣದ ಖರ್ಚಿನ ಮೇಲೆ ನಿಗಾ ಇರಲಿ. ಸಂಬಂಧಿಕರು ಮನೆಗೆ ಬರುವ ಸಾಧ್ಯತೆ. ಯೋಜನೆಗಳು ತಲೆಕೆಳಗಾಗಬಹುದು ಎಚ್ಚರ. ಮಿಥುನ ಹಠಾತ್ ಪ್ರವಾಸ ಕೈಗೊಳ್ಳಬೇಕಾಗುತ್ತದೆ. ವ್ಯಾಪಾರ, ವ್ಯವಹಾರದ ಉದ್ದೇಶಕ್ಕೆ ಹೆಚ್ಚು ಸುತ್ತಾಡಬೇಕಾಗುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಕರ್ಕಾಟಕ ಸಾಲ ಸಿಗಲಿದೆ. ಯಾವುದೆ ಕೆಲಸಕ್ಕೆ ಮುನ್ನ ಪೋಷಕರ ಆಶೀರ್ವಾದ ಅಗತ್ಯ. … Read more