SHIMOGA JOBS – ಎರಡು ಕಡೆ ಕೆಲಸ ಖಾಲಿ ಇದೆ, ಆಕರ್ಷಕ ಸಂಬಳ, ಇತರೆ ಸೌಲಭ್ಯ

Shimoga-Jobs-General-Image

SHIMOGA JOBS, 16 AUGUST 2024 : ಶಿವಮೊಗ್ಗದ ವಿವಿಧೆಡೆ ಉದ್ಯೋಗವಕಾಶವಿದೆ. ಆಸಕ್ತರು ಮತ್ತು ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ಇದನ್ನೂ ಓದಿ ⇒ ಗುಡ್‌ ಮಾರ್ನಿಂಗ್‌ ಶಿವಮೊಗ್ಗ | ಎಲ್ಲೆಲ್ಲಿ ಏನೇನಾಯ್ತು? ಜಿಲ್ಲೆಯ ಕಂಪ್ಲೀಟ್‌ ಸುದ್ದಿ ಒಂದೇ ಕ್ಲಿಕ್‌ನಲ್ಲಿ

ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ksrtc-news-update-thumbnail.webp

SHIMOGA JOBS, 6 AUGUST 2024 : ಕೆಎಸ್‌ಆರ್‌ಟಿಸಿಯ ಶಿವಮೊಗ್ಗ ವಿಭಾಗಕ್ಕೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು ಚಾಲಕರು ಬೇಕಾಗಿದ್ದಾರೆ. ಶಿವಮೊಗ್ಗ, ಭದ್ರಾವತಿ, ಹೊನ್ನಾಳಿ, ಸಾಗರ, ಶಿಕಾರಿಪುರದಲ್ಲಿ ಚಾಲಕ ಹುದ್ದೆಗಳಿವೆ. ಚಾಲಕರ ಆಯ್ಕೆಗೆ ವಿವಿಧ ದಾಖಲೆಗಳನ್ನು ಹೊಂದಿರಬೇಕು. ಅಭ್ಯರ್ಥಿಗಳು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ (ಹೆವಿ ಲೈಸೆನ್ಸ್ ವಿಥ್ ಬ್ಯಾಡ್ಜ್ HPV), ಮೆಡಿಕಲ್ ಫಿಟ್ನೆಸ್ ಪ್ರಮಾಣಪತ್ರ, 2 ಫೋಟೊಗಳು, ಅಂಕಪಟ್ಟಿ (7ನೇ ತರಗತಿ ಮೇಲ್ಪಟ್ಟು), ಶಾಲಾ ವರ್ಗಾವಣೆ ಪತ್ರ, ಬ್ಯಾಂಕ್ ದಾಖಲಾತಿ, ಜಾತಿ ಪ್ರಮಾಣ ಪತ್ರ, ವಾಸ ಸ್ಥಳ … Read more

SHIMOGA JOBS : ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಹಲವು ಕೆಲಸ ಖಾಲಿ ಇದೆ, ಅನುಭವ ಇಲ್ಲದವರಿಗು ಅವಕಾಶ

Shimoga-Jobs-General-Image

SHIMOGA JOBS, 4 AUGUST 2024 : ಸುಬ್ಬಯ್ಯ ಮೆಡಿಕಲ್‌ ಕಾಲೇಜು ಆಸ್ಪತ್ರೆ ಮತ್ತು ರೀಸರ್ಚ್‌ ಸೆಂಟರ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ರೆಸ್ಯೂಮ್‌ಗಳನ್ನು ಕಳುಹಿಸಬಹುದಾಗಿದೆ. ಯಾವೆಲ್ಲ ಹುದ್ದೆಗಳು ಖಾಲಿ ಇದೆ? ಹುದ್ದೆ 1 : Pharmacy Staff – 03 Positions ಅರ್ಹತೆ – B Pharmacy, D pharmacy with Qualified Pharmacist Certificate with 01-02 year and above experience. ಹುದ್ದೆ 2 : Staff Nurse – … Read more

JOBS – ಕಡೂರು, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಉದ್ಯೋಗ, ವಾರ್ಷಿಕ 2 ರಿಂದ 4 ಲಕ್ಷ ರೂ. ಸಂಬಳ

Shimoga-Jobs-General-Image

SHIMOGA JOBS, 1 AUGUST 2024 : ಶ್ರೀರಾಮ್‌ ಜನರಲ್‌ ಇನ್ಷುರೆನ್ಸ್‌ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ. ಅಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಶಿವಮೊಗ್ಗ, ಕಡೂರು, ಶಿಕಾರಿಪುರ, ಭದ್ರಾವತಿ, ತೀರ್ಥಹಳ್ಳಿ, ಸಾಗರದಲ್ಲಿ ಉದ್ಯೋಗವಕಾಶವಿದೆ. ಅರ್ಹತೆ ಏನು? Experience: 1 Years+ in Insurance Industry (General Insruance) CTC Range: 2 to 4 Lakhs, (Agency Channel) Qualification: Any Degree ಹೆಚ್ಚಿನ ಮಾಹಿತಿಗೆ Girish Jettappa : 9538730280 ಇದನ್ನೂ ಓದಿ ⇓ ನಮ್ಮೂರ … Read more

SHIMOGA JOBS : ಮ್ಯಾನೇಜರ್‌ ಸೇರಿದಂತೆ ವಿವಿಧ ಹುದ್ದೆಗೆ ಅರ್ಜಿ ಅಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

Shimoga-Jobs-General-Image

SHIVAMOGGA LIVE NEWS | 19 JULY 2024 SHIMOGA JOBS : ಸೈಂಟ್‌ ಮಿಲಾಗ್ರಿಸ್‌ ಕ್ರೆಡಿಟ್‌ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಶಿವಮೊಗ್ಗ ಜಿಲ್ಲೆಯ ಶಾಖೆಗಳ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಕಾರಾವಾರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಸೊಸೈಟಿ, ರಾಜ್ಯದ 9 ಜಿಲ್ಲೆಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 111 ಶಾಖೆಗಳನ್ನು ಹೊಂದಿದೆ. ಯಾವೆಲ್ಲ ಹುದ್ದೆ ಖಾಲಿ ಇದೆ? ಬ್ರ್ಯಾಂಚ್‌ ಮ್ಯಾನೇಜರ್‌, ಅಸಿಸ್ಟೆಂಟ್‌ ಬ್ರ್ಯಾಂಚ್‌ ಮ್ಯಾನೇಜರ್‌, ಸೀನಿಯರ್‌ ಅಸಿಸ್ಟೆಂಟ್‌ / ಆಫೀಸರ್‌, ಜೂನಿಯರ್‌ ಅಸಿಸ್ಟೆಂಟ್‌ … Read more

SHIMOGA JOBS – ಪ್ರತಿಷ್ಠಿತ ಆಸ್ಪತ್ರೆಯಲ್ಲಿ 31 ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ

Shimoga-Jobs-General-Image

SHIVAMOGGA LIVE NEWS | 14 JULY 2024 SHIMOGA JOBS : ನಗರದ ಸುಬ್ಬಯ್ಯ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಯಾವೆಲ್ಲ ಹುದ್ದೆ? ಅರ್ಹತೆ ಏನು? ಹುದ್ದೆ 1 – Pharmacy Staff – 5 ಹುದ್ದೆಗಳು ಖಾಲಿ ಇದೆ Qualification – B Pharmacy, D pharmacy or Non Pharmacy with Experience Minimum 1-2 year and above. ಹುದ್ದೆ 2 … Read more

SHIMOGA JOBS – ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸವಿದೆ, ಶೋ ರೂಂನಲ್ಲಿ ಉದ್ಯೋಗವಕಾಶ

Shimoga-Jobs-General-Image

SHIVAMOGGA LIVE NEWS | 10 JULY 2024 SHIMOGA JOBS : ನಗರದ ಪ್ರತಿಷ್ಠಿತ ರಾಯಲ್‌ ಎನ್‌ಫೀಲ್ಡ್‌ ದ್ವಿಚಕ್ರ ವಾಹನ ಶೋ ರೂಂನಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಶಂಕರಮಠ ಸರ್ಕಲ್‌ನಲ್ಲಿರುವ ರಾಯಲ್‌ ಎನ್‌ಫೀಲ್ಡ್‌ ದ್ವಿಚಕ್ರ ವಾಹನ ಶೋ ರೂಂಗೆ ಆಡಿಟರ್‌ ಮತ್ತು ಅಕೌಂಟೆಂಟ್‌ ಬೇಕಾಗಿದ್ದಾರೆ. ಆಸಕ್ತರು 9916239855 ಮತ್ತು 9986227869 ನಂಬರ್‌ಗಳಿಗೆ ಕರೆ ಮಾಡಬಹುದಾಗಿದೆ. ಸ್ಟಾರ್‌ ಏರ್‌ಗೆ ಏರ್‌ಪೋರ್ಟ್‌ ಮ್ಯಾನೇಜರ್ ಬೇಕು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸ್ಟಾರ್‌ ಏರ್‌ ವಿಮಾನ ಸಂಸ್ಥೆಗೆ ಏರ್‌ಪೋರ್ಟ್‌ ಮ್ಯಾನೇಜರ್‌ … Read more

ಶಿವಮೊಗ್ಗದಲ್ಲಿ ಕೆಲಸ ಹುಡುಕುತ್ತಿರುವವರಿಗೆ ಗುಡ್‌ ನ್ಯೂಸ್‌, ನಗರದಲ್ಲಿ ಉದ್ಯೋಗ ಮೇಳ, ನೇರ ಸಂದರ್ಶನ

Shimoga-Jobs-General-Image

SHIVAMOGGA LIVE NEWS | 26 JUNE 2024 SHIMOGA JOBS : ಜೂ. 29 ರ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಮತ್ತು ಇತರೆ ಪದವಿ ತೇರ್ಗಡೆ ಹೊಂದಿದದವರಿಗೆ ಅವಕಾಶವಿದೆ. 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ … Read more

SHIMOGA JOBS | ವಿವಿಧೆಡೆ ಉದ್ಯೋಗವಕಾಶ, ಆಕರ್ಷಕ ಸಂಬಳ, ಯಾವೆಲ್ಲ ಹುದ್ದೆಗಳಿವೆ?

Shimoga-Jobs-General-Image

SHIVAMOGGA LIVE NEWS | 5 JUNE 2024 SHIMOGA JOBS : ಶಿವಮೊಗ್ಗ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಅವಕಾಶ ಇದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. JOB 1 : Accor Motors Job openings in Accor Motors, auto complex, shivamogga Sales Executive – 1 Two Wheeler Mechanic – 1 Salary : Best in industry Contact : 9380479798 JOB 2 : SHAKTI AUTOMOTIVE Ambitious … Read more

ಪ್ರತಿಷ್ಠಿತ ವಸತಿ ಶಾಲೆಯಲ್ಲಿ ಶಿಕ್ಷಕರ ಹುದ್ದೆ ಖಾಲಿ ಇದೆ, ಆಕರ್ಷಕ ಸಂಬಳ, ಊಟ, ವಸತಿ ವ್ಯವಸ್ಥೆ

Shimoga-Jobs-General-Image

SHIVAMOGGA LIVE NEWS | 24 MAY 2024 SHIMOGA JOBS : ರಾಷ್ಟ್ರೀಯ ಶಿಕ್ಷಣ ಸಮಿತಿಯ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನಲ್ಲಿರುವ ಐ.ಸಿ.ಎಸ್.ಇ ಪಠ್ಯಕ್ರಮದ ರಾಷ್ಟ್ರೀಯ ವಸತಿ ಶಾಲೆಯಲ್ಲಿ 9 ಮತ್ತು 10 ನೇ ತರಗತಿಗಳಿಗೆ ಶಿಕ್ಷಕ (Teachers) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಹುದ್ದೆ 1 : ಇತಿಹಾಸ, ಸಿವಿಕ್ಸ್, ಭೂಗೋಳ ವಿಷಯದ ಶಿಕ್ಷಕರ ಹುದ್ದೆಗಳಿಗೆ ಎಂ.ಎ (ಇತಿಹಾಸ, ಭೂಗೋಳ) ಮತ್ತು ಬಿ.ಎಡ್ ಪದವಿ ಪಡೆದಿರಬೇಕು. ಹುದ್ದೆ 2 : ಇಂಗ್ಲೀಷ್ ಶಿಕ್ಷಕರ ಹುದ್ದೆಗೆ ಎಂ.ಎ (ಇಂಗ್ಲೀಷ್) … Read more