ಕೇಂದ್ರ ಸರ್ಕಾರದಿಂದಲೇ ಬೀದಿ ಬೀದಿಯಲ್ಲಿ ಈರುಳ್ಳಿ ಮಾರಾಟ, ಯಾಕೆ?

Kannada-News-Update

JUST MAHITI, 22 SEPTEMBER 2024 : ಕಾಳಸಂತೆಯಲ್ಲಿ ಈರುಳ್ಳಿ (Onion) ಅಕ್ರಮ ದಾಸ್ತಾನು ಮತ್ತು ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಗ್ರಾಹಕರಿಗೆ ನೇರವಾಗಿ ಈರುಳ್ಳಿ ಮಾರಾಟ ಮಾಡಲು ನಿರ್ಧರಿಸಿದೆ. ಅದಕ್ಕಾಗಿ ಮೊಬೈಲ್‌ ವ್ಯಾನ್‌ಗೆ ಚಾಲನೆ ನೀಡುತ್ತಿದೆ. ಸೋಮವಾರದಿಂದ ಈರುಳ್ಳಿ ಮಾರಾಟ ಗಾಡಿಗಳು ರಸ್ತೆಗಿಳಿಯಲಿವೆ. ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧೀನದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಲಿಮಿಟೆಡ್ (ಎನ್‌ಸಿಸಿಎಫ್) ಮೂಲಕ ಈ ವ್ಯಾನುಗಳು ಸಂಚರಿಸಲಿವೆ. ಬೆಂಬಲ ಬೆಲೆಯಲ್ಲಿ ಅಂದರೆ ಈರುಳ್ಳಿ ಕೆಜಿಗೆ 35 … Read more

ಸುಪ್ರೀಂ ಕೋರ್ಟ್‌ನ ಯು ಟ್ಯೂಬ್‌ ಖಾತೆ ಹ್ಯಾಕ್‌, ಈಗ ಪುನಾರಂಭ

Kannada-News-Update

JUST MAHITI : ಹ್ಯಾಕ್‌ ಆಗಿದ್ದ ಸುಪ್ರೀಂ ಕೋರ್ಟ್‌ ಯು ಟ್ಯೂಬ್‌ ಚಾನಲ್‌ (Channel) ಪುನಾರಂಭ ಆಗಿದೆ ಎಂದು ಕೋರ್ಟ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಶುಕ್ರವಾರ ಸುಪ್ರೀಂ ಕೋರ್ಟ್‌ನ ಯುಟ್ಯೂಬ್‌ ಖಾತೆ ಹ್ಯಾಕ್‌ ಆಗಿತ್ತು. ಹ್ಯಾಕರ್‌ಗಳು ಸುಪ್ರೀಂ ಕೋರ್ಟ್‌ನ ಯು ಟ್ಯೂಬ್‌ ಖಾತೆಯಲ್ಲಿ ಕ್ರಿಪ್ಟೊ ಕರೆನ್ಸಿಯ ವಿಡಿಯೋಗಳನ್ನು ಪ್ರಸಾರ ಮಾಡಿದ್ದರು. ಕೂಡಲೆ ಎಚ್ಚೆತ್ತುಕೊಂಡ ಸುಪ್ರೀಂ ಕೋರ್ಟ್‌ ಸಿಬ್ಬಂದಿ, ಯು ಟ್ಯೂಬ್‌ ಹ್ಯಾಕ್‌ ಆಗಿದೆ ಎಂದು ಟ್ವೀಟ್‌ ಮಾಡಿದ್ದರು. ಶನಿವಾರ ಯು ಟ್ಯೂಬ್‌ ಸೇವೆನ ಪುನಾರಂಭ ಮಾಡಲಾಗಿದೆ. ಇದನ್ನೂ ಓದಿ … Read more

ವಾಟ್ಸ್‌ಪ್‌ಗೆ ಬರುತ್ತಿದೆ INSTAGRAM ರೀತಿಯ ಫೀಚರ್‌, ಏನದು?

whatsapp-feature-news-thumbnail.webp

JUST MAHITI : ವಾಟ್ಸಪ್‌ನಲ್ಲಿ ಮತ್ತೊಂದು ವಿಭಿನ್ನ ಅಪ್‌ಡೇಟ್‌ ಆಗುತ್ತಿದೆ. Instagramನಲ್ಲಿದ್ದ ಫೀಚರ್‌ ಒಂದನ್ನು ವಾಟ್ಸಪ್‌ನಲ್ಲಿ ಪರಿಚಯಿಸಲು ಸಿದ್ಧತೆಯಾಗುತ್ತಿದೆ. ಇದರಿಂದ ಸ್ಟೇಟಸ್‌ ಪ್ರಿಯರು ಹೆಚ್ಚು ಖುಷಿಯಾಗಲಿದ್ದಾರೆ. ಏನದು ಹೊಸ ಫೀಚರ್‌? ವಾಟ್ಸಪ್‌ನ ಸ್ಟೇಟಸ್‌ ಅಪ್‌ಲೋಡ್‌ ಫೀಚರ್‌ ಅತ್ಯಂತ ಜನಪ್ರಿಯ. ಕೆಲವರು ದಿನನಿತ್ಯದ ವಿವರಗಳನ್ನು ಫೋಟೊ, ವಿಡಿಯೋ ಸಹಿತ ಸ್ಟೇಟಸ್‌ಗೆ ಹಾಕುತ್ತಾರೆ. ಪ್ರತಿ ಸ್ಟೇಟಸ್‌ ಅನ್ನು ಯಾರೆಲ್ಲ ನೋಡಿದರು, ಎಷ್ಟು ಮಂದಿ ವೀಕ್ಷಿಸಿದರು ಎಂದು ಪದೇ ಪದೆ ತಿಳಿಯಲು ಹಂಬಲಿಸುತ್ತಾರೆ. ಇಷ್ಟೆಲ್ಲ ಮಾಡಿಯೂ, ನೋಡಬೇಕಾದವರೆ ಸ್ಟೇಟಸ್‌ ನೋಡದೆ ಇದ್ದರೆ … Read more

GOOGLE PAY LOAN, ಬ್ಯಾಂಕ್‌ಗೆ ಹೋಗೋದೆ ಬೇಡ, ಸಿಗುತ್ತೆ ಲಕ್ಷ ರೂ. ಸಾಲ

Google-Pay-general-image.

JUST MAHITI : ಡಿಜಿಟಲ್‌ ಪೇಮೆಂಟ್‌ಗೆ ಖ್ಯಾತಿಯಾಗಿರುವ ಗೂಗಲ್‌ ಪೇ ಆ್ಯಪ್ ಮೂಲಕ ಈಗ ಒಂದು ಲಕ್ಷ ರೂ.ವರೆಗೆ ಸಾಲ (Loan) ಪಡೆಯಬಹುದಾಗಿದೆ. ಗೂಗಲ್‌ ಸಂಸ್ಥೆ ಹೊಸ ಯೋಜನೆಗೆ ಚಾಲನೆ ನೀಡಲಾಗಿದ್ದು, ಬ್ಯಾಂಕ್‌ಗೆ ಹೋಗದೆ, ಮೊಬೈಲ್‌ನಲ್ಲಿ ಒಂದೇ ಕ್ಲಿಕ್‌ ಮೂಲಕ ಪರ್ಸನಲ್‌ ಲೋನ್‌ ಪಡೆಯಬಹುದಾಗಿದೆ. ‘ಸಾಲ ನೀಡುವ ಹಣಕಾಸು ಸಂಸ್ಥೆ ಮತ್ತು ಗ್ರಾಹಕರ ಮಧ್ಯೆ ಸೇತುವೆಯಾಗಿ ಗೂಗಲ್‌ ಪೇ ಆ್ಯಪ್ ಕಾರ್ಯ ನಿರ್ವಹಿಸಲಿದೆ. ಪ್ರತಿ ತಿಂಗಳು ಆಯ್ಕೆ ಮಾಡಿದ ಬ್ಯಾಂಕುಗಳ ಮೂಲಕವೇ ಇ.ಎಂ.ಐ ಕಡಿತಗೊಳಿಸಲಾಗುತ್ತದೆʼ ಎಂದು ಗೂಗಲ್‌ … Read more

WhatsApp : ಇನ್ಮುಂದೆ ನಿಮ್ಮಿಷ್ಟದ ಸೆಲಬ್ರಿಟಿ ಧ್ವನಿಯಲ್ಲಿ ಕಳುಹಿಸಬಹುದು Voice Note

whatsapp-general-image

JUST MAHITI : ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ (AI) ತಂತ್ರಜ್ಞಾನ ಅಳವಡಿಸಿ ಅನೇಕ ಪ್ರಯೋಗ ನಡೆಸುತ್ತಿರುವ ವಾಟ್ಸಪ್‌ ಸಂಸ್ಥೆ, ಈಗ ಇನ್ನೊಂದು ಫೀಚರ್‌ ಪರಿಚಯಿಸುತ್ತಿದೆ. ಇನ್ಮುಂದೆ ನಿಮ್ಮ ನೆಚ್ಚಿನ ಸೆಲಬ್ರಿಟಿಯ ಧ್ವನಿಯಲ್ಲಿ ವಾಯ್ಸ್‌ ನೋಟ್‌ ಕಳುಹಿಸಬಹುದಾಗಿದೆ. ನೆಚ್ಚಿನ ಸೆಲೆಬ್ರಿಟಿಯ ಧ್ವನಿಯಲ್ಲಿ ವಾಯ್ಸ್‌ ನೋಟ್‌ಗಳನ್ನು ರವಾನಿಸಬಹುದಾಗಿದೆ. AI ತಂತ್ರಜ್ಞಾನದ ಮೂಲಕ ಹೊಸ ಫೀಚರ್‌ ಪರಿಚಯಿಸಲಾಗುತ್ತಿದೆ. ಸದ್ಯ ಈ ಫೀಚರ್‌ ಪ್ರಯೋಗದ ಹಂತದಲ್ಲಿದೆ ಎಂದು ವಾಟ್ಸಪ್‌ ಸಂಸ್ಥೆ ತಿಳಿಸಿದೆ ಎಂದು ವರದಿಯಾಗಿದೆ. ಮುಂದಿನ ಅಪ್‌ಡೇಟ್‌ಗಳಲ್ಲಿ ಹೊಸ ವಾಯ್ಸ್‌ ನೋಟ್‌ ಮಾದರಿ ಎಲ್ಲ … Read more

ವಂದೇ ಭಾರತ್‌ ರೈಲು, ಬೋಗಿಯಲ್ಲೇ ಅಡುಗೆ ಮನೆ, ಸ್ನಾನಕ್ಕೆ ಬಿಸಿ ನೀರು, ಇನ್ನೂ ಏನೆಲ್ಲ ಸೌಲಭ್ಯವಿದೆ?

Prayanikare-Gamanisi-Indian-Railway-News

RAILWAY NEWS, 3 SEPTEMBER 2024 : ಭಾರತದ ರೈಲ್ವೆಯಲ್ಲಿ ವ್ಯವಸ್ಥೆಯಲ್ಲಿ ವಂದೇ ಭಾರತ್‌ ರೈಲುಗಳು ಹೊಸ ಶಖೆ ಅರಂಭಿಸಿವೆ. ಈವರೆಗೂ ಕುಳಿತು ಪ್ರಯಾಣಿಸುವ ವಂದೇ ಭಾರತ್‌ ರೈಲುಗಳು ಮಾತ್ರ ಇದ್ದವು. ಈಗ ಸ್ಲೀಪರ್‌ ಕೋಚ್‌ (Sleeper Coach) ವಂದೇ ಭಾರತ್‌ ರೈಲುಗಳು ಹಳಿಗೆ ಇಳಿಯಲು ಸಜ್ಜಾಗಿವೆ. ಬೆಂಗಳೂರಿನಲ್ಲಿರುವ ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ನಲ್ಲಿ (ಬಿಇಎಂಎಲ್‌) ಎರಡು ಮೂಲ ಮಾದರಿ (ಪ್ರೋಟೊಟೈಪ್‌‌) ವಂದೇ ಭಾರತ್‌ ಸ್ಲೀಪರ್‌ ರೈಲುಗಳನ್ನು ವಿನ್ಯಾಸಗೊಳಿಸಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ವಂದೇ ಭಾರತ್‌ … Read more

ಸೆಪ್ಟೆಂಬರ್‌ ತಿಂಗಳು, ಕರ್ನಾಟಕದಲ್ಲಿ 9 ದಿನ ಬ್ಯಾಂಕುಗಳಿಗೆ ರಜೆ, ಕಾರಣವೇನು?

bank-general-image.

JUST MAHITI, 2 SEPTEMBER 2024 : ಸೆಪ್ಟೆಂಬರ್‌ ತಿಂಗಳಲ್ಲಿ ಹಬ್ಬಗಳು ಸೇರಿದಂತೆ ವಿವಿಧ ಕಾರಣಕ್ಕೆ ದೇಶಾದ್ಯಂತ ಸಾಲು ಸಾಲು ರಜೆಗಳಿವೆ. ಬ್ಯಾಂಕಿಂಗ್‌ (Bank) ಕ್ಯಾಲೆಂಡರ್‌ನಲ್ಲಿ 14 ದಿನ ರಜೆ ಘೋಷಿಸಲಾಗಿದೆ. ಈ ಪೈಕಿ 9 ರಜೆಗಳು ಮಾತ್ರ ಕರ್ನಾಟಕದ ಬ್ಯಾಂಕುಗಳಿಗೆ ಅನ್ವಯವಾಗಲಿದೆ. ಕರ್ನಾಟಕದಲ್ಲಿ ಯಾವೆಲ್ಲ ದಿನ ಬ್ಯಾಂಕ್‌ಗೆ ರಜೆ? » ಸೆಪ್ಟೆಂಬರ್‌ 1 – ಭಾನುವಾರ – ಬ್ಯಾಂಕುಗಳಿವೆ ವಾರದ ರಜೆ » ಸೆಪ್ಟೆಂಬರ್‌ 7 – ಶನಿವಾರ – ಗಣೇಶ ಚತುರ್ಥಿ ಹಿನ್ನೆಲೆ ಬ್ಯಾಂಕುಗಳಿಗೆ … Read more

ಶಿವಮೊಗ್ಗ ರೈಲ್ವೆ ಬಗ್ಗೆ ನಿಮಗೆಷ್ಟು ಗೊತ್ತು? ಮೊದಲ ರೈಲು ಬಂದಿದ್ದು ಯಾವಾಗ? ಈಗ ದಿನ ಎಷ್ಟು ಪ್ರಯಾಣಿಕರು ಓಡಾಡ್ತಿದ್ದಾರೆ?

JUST-MAHITI-ALL-ABOUT-SHIVAMOGGA-RAILWAY

SHIVAMOGGA LIVE NEWS | 10 MARCH 2024 JUST ಮಾಹಿತಿ : ನೈಋತ್ಯ ರೈಲ್ವೆಯ ಭೂಪಟದಲ್ಲಿ ಶಿವಮೊಗ್ಗ ನಿಲ್ದಾಣ ಅತ್ಯಂತ ಪ್ರಮುಖದ್ದಾಗುತ್ತಿದೆ. ರೈಲ್ವೆ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಒಂದಿಲ್ಲೊಂದು ಬೆಳವಣಿಗೆಯಾಗುತ್ತಿದೆ. ಮೀಟರ್‌ಗೇಜ್‌ ರೈಲ್ವೆ ಮಾರ್ಗದಿಂದ ಬ್ರಾಡ್‌ಗೇಜ್‌ವರೆಗೆ, ಈಗ ವಿದ್ಯುತ್‌ ಚಾಲಿತ ರೈಲ್ವೆಯ ತನಕ ಎಲ್ಲ ಅತ್ಯಾಧುನಿಕ ವ್ಯವಸ್ಥೆಯನ್ನೂ ಶಿವಮೊಗ್ಗ ಹೊಂದಿದೆ. ಕೋಟೆ ಗಂಗೂರಿನಲ್ಲಿ ರೈಲ್ವೆ ಕೋಚಿಂಗ್‌ ಡಿಪೋ ಶುರುವಾದರೆ ಶಿವಮೊಗ್ಗ ರೈಲ್ವೆ ನಿಲ್ದಾಣ ಅತ್ಯಂತ BUSY ನಿಲ್ದಾಣಗಳಲ್ಲಿ ಒಂದಾಗಲಿದೆ. ವಂದೇ ಭಾರತ್‌ ರೈಲಿಗು ಬೇಡಿಕೆ ಹೆಚ್ಚಿದೆ. … Read more

ಶಿವಮೊಗ್ಗ – ಬೆಂಗಳೂರು ವಿಮಾನದ ಟಿಕೆಟ್‌ ಬುಕ್ಕಿಂಗ್‌ ತುಂಬಾ ಸುಲಭ, ಇಲ್ಲಿದೆ 6 ಸಿಂಪಲ್‌ ಸ್ಟೆಪ್ಸ್‌ – JUST ಮಾಹಿತಿ

Shivamogga-Bengaluru-Indigo-Airlines-ATR-72-Flight

SHIVAMOGGA LIVE NEWS | 16 AUGUST 2023 SHIMOGA : ಬೆಂಗಳೂರು – ಶಿವಮೊಗ್ಗ ನಡುವೆ ಆ.31ರಿಂದ ವಿಮಾನಯಾನ ಸೇವೆ ಆರಂಭವಾಗಲಿದೆ. ಇಂಡಿಗೋ ವಿಮಾನಗಳು (Indigo Flight) ನಿತ್ಯ ಹಾರಾಟ ನಡೆಸಲಿವೆ. ಈಗಾಗಲೇ ಟಿಕೆಟ್‌ ಬುಕ್ಕಿಂಗ್‌ ಕೂಡ ಶುರುವಾಗಿದೆ. ಶಿವಮೊಗ್ಗದಲ್ಲಿ ಟ್ರಾವೆಲ್‌ ಏಜೆನ್ಸಿಗಳಲ್ಲಿ ವಿಮಾನದ (Indigo Flight) ಟಿಕೆಟ್‌ ಬುಕ್ಕಿಂಗ್‌ ನಡೆಯುತ್ತಿದೆ. ಇದರ ಜೊತೆಗೆ ಆನ್‌ಲೈನ್‌ ಮೂಲಕ ಮೊಬೈಲ್‌ ಅಥವಾ ಮನೆಯಲ್ಲೇ ಕಂಪ್ಯೂಟರ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡಿಕೊಳ್ಳಬಹುದು. ಸುಲಭವಾದ 6 ಸ್ಟೆಪ್‌ಗಳನ್ನು ಇಲ್ಲಿ ಒದಗಿಸಲಾದೆ. ಏನದು … Read more