ತೋಟದಲ್ಲಿ 120 ಅಡಿಕೆ ಮರಗಳಿಂದ ಗೊನೆ ಕದ್ದ ಖದೀಮರು
SHIVAMOGGA LIVE NEWS | 8 DECEMBER 2023 BHADRAVATHI : ಮರದಿಂದ ಅಡಿಕೆ ಗೊನೆ ಕೊಯ್ದು ಕಳ್ಳತನ (Areca theft) ಮಾಡಲಾಗಿದೆ. ತೋಟದಲ್ಲಿರುವ ಸುಮಾರು 120 ಮರಗಳಲ್ಲಿ ಗೊನೆ ಕಳವು ಮಾಡಲಾಗಿದೆ. ಇದರಿಂದ 50 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಭದ್ರಾವತಿ ತಾಲೂಕು ಕಂಬದಾಳು ಹೊಸೂರು ಗ್ರಾಮದ ಬಸಪ್ಪ ಎಂಬುವವರ ತೋಟದಲ್ಲಿ ಘಟನೆ ಸಂಭವಿಸಿದೆ. ತೋಟದಲ್ಲಿ ಬಸಪ್ಪ ಅವರು ಪರಿಶೀಲನೆ ನಡೆಸಿದಾಗ ಅಡಿಕೆ ಮರಗಳಿಂದ ಗೊನೆ ಕಳ್ಳತನವಾಗಿರುವ (Areca theft) ಅನುಮಾನ ಬಂದಿದೆ. ಈ … Read more