ಸಾಗರದ ಕಸಕಸೆಕೊಡ್ಲುವಿನಲ್ಲಿ ತಾಯಿ, ಮಗನ ಕೊಲೆ ಪ್ರಕರಣ, ಗಮನಿಸಬೇಕಾದ ಪಾಯಿಂಟ್‍ಗಳಿವು
ಶಿವಮೊಗ್ಗ ಲೈವ್.ಕಾಂ | SAGARA NEWS | 12 ಅಕ್ಟೋಬರ್ 2020 ಭಾನುವಾರ ಬೆಳಗಿನ ಜಾವದ ಜೋಡಿ ಕೊಲೆ ಸಾಗರ ತಾಲೂಕಿನಲ್ಲಿ ಮತ್ತಷ್ಟು ಆತಂಕ ಹುಟ್ಟಿಸಿದೆ. ಬ್ಯಾಕೋಡಿನ ದಂಪತಿ ಹತ್ಯೆ ನೆನಪು ಹಸಿರಾಗಿರುವಾಗಲೆ ಈ ಜೋಡಿ ಕೊಲೆ ನಡೆದಿದೆ. ಸಾಗರ ಪೊಲೀಸರಿಗೆ ತಲೆನೋವು ಸೃಷ್ಟಿಸಿದ್ದರೆ, ಜನರು ತಲ್ಲಣಗೊಂಡಿದ್ದಾರೆ. ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸಕಸೆಕೊಡ್ಲು ಮಜರೆ ಗ್ರಾಮದಲ್ಲಿ ತಾಯಿ – ಮಗನ ಹತ್ಯೆ ಮಾಡಲಾಗಿದೆ. ಬಂಗಾರಮ್ಮ (62) ಮತ್ತು ಅವರ ಮಗ ಪ್ರವೀಣ್ ಕುಮಾರ್ (36) ಮೃತ … Read more