BREAKING NEWS | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎರಡನೇ ವಿಮಾನ ಆಗಮನ

Second-Flight-Landed-at-Shimoga-Airport

SHIVAMOGGA LIVE NEWS | 23 FEBRURARY 2023 SHIMOGA : ಸೋಗನೆಯಲ್ಲಿನ ವಿಮಾನ ನಿಲ್ದಾಣಕ್ಕೆ ಇವತ್ತು ಇಂಡಿಯನ್ ಏರ್ ಫೋರ್ಸ್ನ (Airforce) ಎರಡನೆ ವಿಮಾನ ಆಗಮಿಸಿತ್ತು. ಬೆಳಗ್ಗೆ 11.30ರ ಹೊತ್ತಿಗೆ ವಿಮಾನವು ಶಿವಮೊಗ್ಗಕ್ಕೆ ಆಗಮಿಸಿತು. ರಷ್ಯಾ ನಿರ್ಮಿತ ಇಲ್ಯೂಷಿನ್ 76 ಮಾದರಿಯ ವಿಮಾನ ಇದಾಗಿದೆ. ಭಾರತೀಯ ವಾಯು ಸೇನೆಯಲ್ಲಿ (Airforce) ಕ್ಯಾರಿಯರ್ ವಿಮಾನ. ಸೇನೆಗೆ ಅಗತ್ಯವಿರುವ ಸರಕು ಸಾಗಣೆಗೆ ಈ ವಿಮಾನ ಬಳಕೆಯಾಗುತ್ತದೆ. ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನಕ್ಕೆ ವಾಟರ್ ಸಲ್ಯೂಟ್, ಏನಿದು? … Read more

ತುಂಗಾ ನದಿ ದಂಡೆ ಮೇಲೆ ಮರಳು ಸಂಗ್ರಹ, ಸಾಲು ಸಾಲು ಕೇಸ್ ದಾಖಲು

200123 Police Jeep With Light jpg

SHIVAMOGGA LIVE NEWS | 22 FEBRURARY 2023 SHIMOGA : ತುಂಗಾ ನದಿ ದಂಡೆಯ ಮೇಲೆ ಅಕ್ರಮವಾಗಿ ಮರಳು (sand) ಸಂಗ್ರಹಿಸಿದ್ದ ಆರೋಪ ಸಂಬಂಧ ಸಾಲು ಸಾಲು ಪ್ರಕರಣ ದಾಖಲು ಮಾಡಲಾಗಿದೆ. ವಾರ ಪೂರ್ತಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಕೇಸ್ 1 : ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದ ಬಳಿ ಅಕ್ರಮವಾಗಿ ಮರಳು ಸಂಗ್ರಹ ಮಾಡಲಾಗಿತ್ತು. ಪರವಾನಗಿ ಇಲ್ಲಿದೆ ತುಂಗಾ ನದಿ ಬಲ ದಂಡೆಯ ಮೇಲೆ ಮರಳು ಸಂಗ್ರಹಿಸಿಲಾಗಿತ್ತು. ಈ ಕುರಿತು ಗಣಿ … Read more

ಶಿವಮೊಗ್ಗಕ್ಕೆ ಬಂದಿದ್ದು ಸಾಮಾನ್ಯ ವಿಮಾನವಲ್ಲ, ‘ಇಂಡಿಯಾ 1’, ಇದರ ವಿಶೇಷತೆ ಏನು ಗೊತ್ತಾ?

First-Flight-landed-at-Shimoga-Airport-Boeing

SHIVAMOGGA LIVE NEWS | 21 FEBRURARY 2023 SHIMOGA : ವಿಮಾನ ನಿಲ್ದಾಣದಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಿದ ವಾಯು ಸೇನೆ ವಿಮಾನಕ್ಕೆ ಇಂಡಿಯಾ 1 ಅನ್ನುವ ಹೆಸರಿದೆ. ಇದು ದೇಶದ ಅತ್ಯಂತ ಪ್ರತಿಷ್ಠಿತ ವಿಮಾನಗಳಲ್ಲಿ ಒಂದು. ಅತ್ಯಂತ ಹೈಟೆಕ್ ಸೌಲಭ್ಯವು ಇದರಲ್ಲಿದೆ. ರಾಷ್ಟ್ರಪತಿ ಮತ್ತು ಪ್ರಧಾನಿ ಮಾತ್ರ ಈ ವಿಮಾನದ (INDIA 1) ಬಳಕೆ ಮಾಡಲಿದ್ದಾರೆ. ವಿಮಾನದ ಬಗ್ಗೆ 5 ಪ್ರಮುಖಾಂಶ POINT 1 : ಬೋಯಿಂಗ್ 737 ವಿಮಾನವನ್ನು ವಾಯು ಸೇನೆ ನಿರ್ವಹಣೆ ಮಾಡುತ್ತಿದೆ. … Read more

ಶಿವಮೊಗ್ಗ ರನ್ ವೇ ಪರೀಕ್ಷಿಸಿದ ವಿಮಾನ, ದೆಹಲಿಯತ್ತ ಪಯಣ, ಹೇಗೆಲ್ಲ ಪರೀಕ್ಷೆ ನಡೆಯಿತು? | VIDEO

First-Flight-landed-in-Shimoga-Airport.

SHIVAMOGGA LIVE NEWS | 21 FEBRURARY 2023 SHIMOGA : ದೆಹಲಿಯಿಂದ ಬಂದ ವಾಯುಸೇನೆ ವಿಮಾನವು ಶಿವಮೊಗ್ಗ ವಿಮಾನ ನಿಲ್ದಾಣದ ರನ್ ವೇ ಪರೀಕ್ಷೆ (Run Way Test) ನಡೆಸಿತು. ವಿವಿಧ ಬಗೆಯ ಲ್ಯಾಂಡಿಂಗ್, ಟೇಕ್ ಆಫ್ ಮಾಡಲಾಯಿತು. ಮಧ್ಯಾಹ್ನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ವಾಯು ಸೇನೆಯ ಬೋಯಿಂಗ್ ವಿಮಾನಕ್ಕೆ ವಾಟರ್ ಸಲ್ಯೂಟ್ ನೀಡಲಾಯಿತು. ಕೆಲವು ಕ್ಷಣದ ಬಳಿಕ ವಿಮಾನ ಪುನಃ ಟೇಕ್ ಆಫ್ ಮಾಡಿತು. ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನಕ್ಕೆ … Read more

ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನಕ್ಕೆ ವಾಟರ್ ಸಲ್ಯೂಟ್, ಏನಿದು?

Water-Salute-For-First-Flight-in-Shimoga

SHIVAMOGGA LIVE NEWS | 21 FEBRURARY 2023 SHIMOGA : ಸೋಗಾನೆ ವಿಮಾನ ನಿಲ್ದಾಣಕ್ಕೆ ವಾಯು ಸೇನೆಯ ಬೋಯಿಂಗ್ ವಿಮಾನ ಬಂದಿಳಿದಿದೆ. ವಿಮಾನ ಲ್ಯಾಂಡಿಂಗ್ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಟ್ಸಪ್ ಸ್ಟೇಟಸ್, ಫೇಸ್ ಬುಕ್, ಇನ್ ಸ್ಟಾಗ್ರಾಂಗಳಲ್ಲಿ ವಿಮಾನದ ಲ್ಯಾಂಡಿಂಗ್ ವಿಡಿಯೋ ರಾರಾಜಿಸುತ್ತಿದೆ. (Water Salute) ಮೊದಲ ವಿಮಾನಕ್ಕೆ ವಾಟರ್ ಸಲ್ಯೂಟ್ ವಿಮಾನಯಾನ ಕ್ಷೇತ್ರದಲ್ಲಿ ವಾಟರ್ ಸಲ್ಯೂಟ್ ನೀಡುವುದು ಪದ್ಧತಿ. ಸಂಭ್ರಮಾಚರಣೆ ವೇಳೆ ವಟರ್ ಸಲ್ಯೂಟ್ (Water Salute) ನೀಡಲಾಗುತ್ತದೆ. ಅದರಂತೆ … Read more

BREAKING NEWS | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಮೊಟ್ಟಮೊದಲ ವಿಮಾನ

First-Flight-landed-at-Shimoga-Airport-Boeing

SHIVAMOGGA LIVE NEWS | 21 FEBRURARY 2023 SHIMOGA : ಸೋಗಾನೆ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ (First Flight) ಇವತ್ತು ಮಧ್ಯಾಹ್ನ ಲ್ಯಾಂಡ್ ಆಗಿದೆ. ಪ್ರಾಯೋಗಿಕವಾಗಿ ವಾಯು ಸೇನೆಯ ಬೋಯಿಂಗ್ ವಿಮಾನ ಬಂದಿಳಿದಿದೆ. ವಾಯು ಸೇನೆಯ ಬೋಯಿಂಗ್ 737 – 7HI ಮಾದರಿಯ ವಿಮಾನ ಇಂದು ಮಧ್ಯಾಹ್ನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿದೆ. ಮಧ್ಯಾಹ್ನ 12 ಗಂಟೆಗೆ ಈ ವಿಮಾನ ದೆಹಲಿಯಿಂದ ಹೊರಟಿತ್ತ್ತು. ಮಧ್ಯಾಹ್ನ 2.30ರ ಹೊತ್ತಿಗೆ ವಿಮಾನ ಲ್ಯಾಂಡ್ ಆಗಿದೆ. ಇದನ್ನೂ ಓದಿ … Read more

ಹುಲಿ, ಸಿಂಹಧಾಮದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Crime-News-General-Image

SHIVAMOGGA LIVE NEWS | 21 FEBRURARY 2023 SHIMOGA : ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ವ್ಯಕ್ತಿಯೊಬ್ಬರ ಮೃತದೇಹ (Body) ಪತ್ತೆಯಾಗಿದೆ. ಶವ ಕೊಳತೆ ಸ್ಥಿತಿಯಲ್ಲಿದ್ದು, ಗುರುತು ಪತ್ತೆ ಮಾಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೃತ ವ್ಯಕ್ತಿಯು 65 ರಿಂದ 70 ವರ್ಷ ವಯಸ್ಸಾಗಿರುವ ಸಾಧ್ಯತೆ ಇದೆ. ಮೃತನು 5 ಅಡಿ ಎತ್ತರ, ನೀಲಿ ಹಾಗೂ ಬಿಳಿ ಬಣ್ಣದ ಗೆರೆಯುಳ್ಳ ಅಂಗಿ ಧರಿಸಿದ್ದಾರೆ. ಕಪ್ಪು ಬಣ್ಣ ಪ್ಯಾಂಟ್ ಧರಿಸಿದ್ದಾರೆ. ಮುಖ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ವಾರಸುದಾರರು … Read more

ವಿಮಾನ ನಿಲ್ದಾಣದ ಪಕ್ಕದಲ್ಲಿ ಸಾಲು ಸಾಲು ಬಡಾವಣೆ ನಿರ್ಮಾಣ, ಗ್ರಾಮಸ್ಥರ ಧರಣಿ, ಆಕ್ರೋಶಕ್ಕೇನು ಕಾರಣ?

210223 Protest against Layout permission near airport at Korlahalli kachinakatte

SHIVAMOGGA LIVE NEWS | 21 FEBRURARY 2023 SHIMOGA : ವಿಮಾನ ನಿಲ್ದಾಣ ಪಕ್ಕದಲ್ಲಿ ಮನಸೋಯಿಚ್ಛೆ ಬಡಾವಣೆಗಳ (Layout) ನಿರ್ಮಾಣಕ್ಕೆ ಅನುಮತಿ ನೀಡುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಪಕ್ಕದ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸದೆ ಇರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇದೆ ಕಾರಣಕ್ಕೆ ಗ್ರಾಮಸ್ಥರು ಇಡೀ ದಿನ ಪ್ರತಿಭಟನೆ ನಡೆಸಿದರು. ಶಿವಮೊಗ್ಗ ವಿಮಾನ ನಿಲ್ದಾಣದ ಪಕ್ಕದಲ್ಲೆ ಇರುವು ಕೊರ್ಲಹಳ್ಳಿ ಕಾಚಿನಕಟ್ಟೆ ಅವಳಿ ಗ್ರಾಮಗಳ ಜನರು ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ … Read more

ವಿಮಾನ ನಿಲ್ದಾಣಕ್ಕೆ ಹೈ ಸೆಕ್ಯೂರಿಟಿ, ಪ್ರಧಾನಿ ಕಾರ್ಯಕ್ರಮದ ವೇದಿಕೆಗೆ ಶಂಕುಸ್ಥಾಪನೆ, ಹೇಗಿರುತ್ತೆ ಸ್ಟೇಜ್?

Shimoga-Airport-High-security-ahead-of-PM-Visit

SHIVAMOGGA LIVE NEWS | 19 FEBRURARY 2023 SHIMOGA : ವಿಮಾನ ನಿಲ್ದಾಣ ಉದ್ಘಾಟನೆಗೆ (Airport Inauguration) ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ಪ್ರಧಾನಿಗೆ ಭವ್ಯ ಸ್ವಾಗತಕ್ಕೆ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ. ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದೆ. ಶಿವರಾತ್ರಿಯಂದು ವೇದಿಕೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ವೇದಿಕೆ ಭೂಮಿ ಪೂಜೆ ಕಾರ್ಯದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಎಸ್.ರುದ್ರೇಗೌಡ, ಕೆ.ಬಿ.ಅಶೋಕ್ ನಾಯ್ಕ್ ಪಾಲ್ಗೊಂಡಿದ್ದರು. ಮೋದಿ ಭೇಟಿ ಖಚಿತ, ಸಮಯ ಗೊತ್ತಾಗಬೇಕು ಇದೆ ವೇಳೆ … Read more

ವಿಮಾನ ನಿಲ್ದಾಣದ ಮುಂದೆ ದನ, ಕರುಗಳನ್ನು ಕರೆದೊಯ್ದು ಕುಟುಂಬ ಸಹಿತ ಪ್ರತಿಭಟನೆಗೆ ಸಜ್ಜಾದ ರೈತರು

Sogane-Farmers-to-protest-against-Airport-work

SHIVAMOGGA LIVE NEWS | 18 FEBRURARY 2023 SHIMOGA : ಜಮೀನು ಕಳೆದುಕೊಂಡ ರೈತರಿಗೆ ನಿವೇಶನ ಒದಗಿಸದೆ ವಿಮಾನ ನಿಲ್ದಾಣ (Airport) ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನು ಖಂಡಿಸಿ ಕುಟುಂಬ ಸಹಿತ ದನ, ಕರುಗಳು ಕರೆದುಕೊಂಡು ವಿಮಾನ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸುತ್ತೇವೆ ಎಂದು ಹೋರಾಟ ಸಮಿತಿಯ ಕೃಷ್ಣಪ್ಪ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಂತ್ರಸ್ತರು, ಫೆ.21ರಂದು ಸಾವಿರಾರು ಜನರು, ದನ, ಕರುಗಳನ್ನು ಹೊಡೆದುಕೊಂಡು ಬಂದು ವಿಮಾನ ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸುತ್ತೇವೆ … Read more