ಟಿಪ್ಪರ್‌ ಲಾರಿ ದಾಖಲೆ ಪರಿಶೀಲಿಸಿ ದಂಗಾದ ಸಾರಿಗೆ ಅಧಿಕಾರಿಗಳು, ಮಾಲೀಕನಿಗೆ ಲಕ್ಷ ಲಕ್ಷ ದಂಡ, ಕಾರಣವೇನು?

Published On : ಮೇ 2, 2023

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS | 2 MAY 2023

SAGARA : ಆರು ವರ್ಷದಿಂದ ತೆರಿಗೆ ಪಾವತಿ (Tax) ಮಾಡದೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಟಿಪ್ಪರ್‌ ಲಾರಿಯನ್ನು ಪತ್ತೆ ಮಾಡಿ ಸಾರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಮಾಲೀಕನಿಗೆ ದಂಡ ವಿಧಿಸಿದ್ದಾರೆ.

RTO-Seized-Truck-in-Sagara

ಸಾಗರದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಟಿಪ್ಪರ್‌ ಲಾರಿಗೆ ಆರು ವರ್ಷದಿಂದ ತೆರಿಗೆ (Tax) ಪಾವತಿ ಮಾಡದಿರುವುದು ಗೊತ್ತಾಗಿದೆ. ಟಿಪ್ಪರ್‌ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಮಾಲೀಕನಿಗೆ 2 ಲಕ್ಷ ರೂ. ದಂಡ ವಿಧಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ದಂಗಾದ ವ್ಯಕ್ತಿ, ದೂರು ದಾಖಲು

ಸಾರಿಗೆ ಪ್ರಾಧಿಕಾರದ ಅಧಿಕಾರಿ ರಾಕೇಶ್ ಕುಮಾರ್‌, ನಿರೀಕ್ಷಕ ಬಿ.ಎನ್‌.ವಾಸುದೇವ್‌, ಅಧೀಕ್ಷಕ ಹುಚ್ಚಪ್ಪ, ಸಿಬ್ಬಂದಿ ಮಂಥರಾ, ಉಮೇಶ್‌, ಸುನಿಲ್‌, ಪಂಚಾಕ್ಷರಿ ಅವರು ಪರಿಶೀಲನೆ ನಡೆಸಿದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮೇ 2, 2023

Leave a Comment