ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಇಂದಿನ ಸುಭಾಷಿತ
ಯೋಚಿಸಿ ಮಾತನಾಡಿದೆ, ತಾಳ್ಮೆಯ ನಿರ್ಧಾರ ಕೈಗೊಳ್ಳದೆ ಇದ್ದರೆ ಅಪಾಯ ನಿಶ್ಚಿತ
ಮಹಾಭಾರತ ಯುದ್ಧದಲ್ಲಿ ದುರ್ಯೋಧನನ ಆತುರದ ನಿರ್ಧಾರ ಮತ್ತು ಮಾತುಗಳು ಇಡೀ ಕುರು ವಂಶದ ನಾಶಕ್ಕೆ ಕಾರಣವಾಯಿತು. ಸ್ವಯಂ ವರದಲ್ಲಿ ಅರ್ಜುನ ಗೆದ್ದು ದ್ರೌಪದಿಯನ್ನು ವಿವಾಹವಾದ ಬಳಿಕ ದುರ್ಯೋಧನ ಇಡೀ ಪಾಂಡವರನ್ನು ವಿರೋಧಿಸಲು ಶುರು ಮಾಡಿದ. ಶಕುನಿಯ ಮಾತು ಕೇಳಿ ಪಾಂಡವರನ್ನು ಜೂಜಿಗೆ ಆಹ್ವಾನಿಸಿ ದ್ರೌಪದಿಯನ್ನು ಪಣಕ್ಕಿಡುವಂತೆ ಮಾಡಿದ. ದ್ರೌಪದಿಯ ವಸ್ತ್ರಾಪಹರಣ ಮಾಡಿದ. ಇದು ಮಹಾಭಾರತ ಯುದ್ಧಕ್ಕೆ ಮುನ್ನುಡಿ ಬರೆಯಿತು. ಯುದ್ಧದ ಸಂದರ್ಭದಲ್ಲೂ ದುರ್ಯೋಧನನ ಆತುರದ ನಿರ್ಧಾರ, ಮಾತು ಕುರು ವಂಶವನ್ನು ನಾಶಪಡಿಸಿತು.
ಇದನ್ನೂ ಓದಿ » ದಿನ ಪಂಚಾಂಗ | 5 ಸೆಪ್ಟೆಂಬರ್ 2025 | ಇವತ್ತು ಯಾವ ನಕ್ಷತ್ರವಿದೆ? ವಿಜಯ ಮುಹೂರ್ತ ಯಾವಾಗ?
motivational quotes
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






