ಭದ್ರಾವತಿ ಪ್ರತಿಷ್ಠಿತ ಬಿ.ಇಡಿ ಕಾಲೇಜಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS, 7 DECEMBER 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಉದ್ಯೋಗ ಸುದ್ದಿ : ಶ್ರೀ ಹೆಬ್ಬೂರು ಚಾರಿಟೇಬಲ್‌ ಟ್ರಸ್ಟ್‌ನ ಭದ್ರಾವತಿ ಹಳೇನಗರದ ಡಿ.ಕೆ.ಶಿವಕುಮಾರ್‌ ಬಿ.ಇಡಿ ಕಾಲೇಜಿಗೆ ಬೋಧಕ, ಬೋಧಕೇತರ ಹುದ್ದೆಗಳ (Post) ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಯಾವೆಲ್ಲ ಹುದ್ದೆಗಳಿವೆ?

ಪ್ರಾಂಶುಪಾಲ : ಎಂ.ಎ/ಎಂ.ಎಸ್ಸಿ ಮತ್ತು ಎಂ.ಇಡಿ, ಪಿಹೆಚ್‌ಡಿ – ಬಿ.ಇಡಿ ಕಾಲೇಜಿನಿಲ್ಲಿ ಕನಿಷ್ಠ 8 ವರ್ಷ ಅನುಭವ.

jobs news shivamogga live

ಸೋಷಿಯಲ್‌ ಸೈನ್ಸ್‌ – 1, ಮ್ಯಾಥಮೆಟಿಕ್ಸ್‌ – 1, ಇಂಗ್ಲೀಷ್‌ – 1, ಕೆಮಿಸ್ಟ್ರಿ – 1, ಬಯೋಲಜಿ – 1, ಫಿಸಿಕ್ಸ್‌ – 1, ಕನ್ನಡ – 1 : ಎಂ.ಎ/ಎಂ.ಎಸ್ಸಿ, ಎಂ.ಇಡಿ, ಜೊತೆಗೆ ಎನ್‌ಇಟಿ / ಕೆ-ಸೆಟ್‌

ಫಿಸಿಕ್ಸ್‌ ಡೈರೆಕ್ಟರ್‌ – 1, ಫೈನ್‌ ಆರ್ಟ್ಸ್‌ – 1, ಪರ್ಫಾರ್ಮಿಂಗ್‌ ಆರ್ಟ್ಸ್‌ – 1 (ಮ್ಯೂಸಿಕ್/ಡಾನ್ಸ್‌/ಥಿಯೇಟರ್)‌ – ಎನ್‌ಇಟಿ / ಕೆ-ಸೆಟ್‌ ಜೊತೆಗೆ ಎಂ.ಪಿಇಡಿ, ಎಂಎಫ್‌ಎ (ಶೇ.55ರಷ್ಟು ಅಂಕಗಳು), ಪಿಜಿ (ಮ್ಯೂಸಿಕ್/ಡಾನ್ಸ್/‌ಥಿಯೇಟರ್‌)

ಲೈಬ್ರೇರಿಯನ್‌ – 1 : ಬಿ.ಲಿಬ್‌ (ಶೇ.55ರಷ್ಟು ಅಂಕಗಳೊಂದಿಗೆ), ಲ್ಯಾಬ್‌ ಅಸಿಸ್ಟೆಂಟ್‌ – 1 : ಬಿಸಿಎ (ಶೇ.55ರಷ್ಟು ಅಂಕಗಳೊಂದಿಗೆ), ಆಫೀಸ್‌ ಕಮ್‌ ಅಕೌಂಟ್‌ ಅಸಿಸ್ಟೆಂಟ್‌ – 1 : ಯಾವುದೇ ಪದವಿ, ಆಫೀಸ್‌ ಅಸಿಸ್ಟೆಂಟ್‌ ಕಮ್‌ ಕಂಪ್ಯೂಟರ್‌ – 1 : ಯಾವುದೇ ಪದವಿ, ಆಪರೇಟರ್‌ – 1, ಟೆಕ್ನಿಕಲ್‌ ಅಸಿಸ್ಟೆಂಟ್‌ – 1, ಸ್ಟೋರ್‌ ಕೀಪರ್‌ – 1, ಅಟೆಂಡರ್‌ /  ಹೆಲ್ಪರ್‌ / ಸಪೋರ್ಟ್‌ ಸ್ಟಾಫ್‌ – 2

ಸ್ನಾತಕ ಪದವಿ ಮತ್ತು ಎಂ.ಇಡಿ ಪದವಿಗಳಲ್ಲಿ ಕನಿಷ್ಠ ಶೇ.55ರಷ್ಟು ಅಂಕಗಳನ್ನು ಹೊಂದಿರಬೇಕು. ಇಎಸ್‌ಐ ಮತ್ತು ಪಿಎಫ್‌ ಸೌಲಭ್ಯವಿರುತ್ತದೆ. ಪ್ರಕಟಣೆಯಾದ ದಿನಾಂಕದಿಂದ 15 ದಿನಗಳ ಒಳಗೆ ಅರ್ಜಿ ಸಲ್ಲಿಸತಕ್ಕದ್ದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, ಮೊ : 8073178125 / 9740659326 / 9008520462

ಇದನ್ನೂ ಓದಿ » ಪಿಡಿಒ ನೇಮಕಾತಿ, ಶಿವಮೊಗ್ಗದಲ್ಲಿ ಇವತ್ತಿನಿಂದ ಎರಡು ದಿನ ಬಿಗಿ ಭದ್ರತೆಯಲ್ಲಿ ಪರೀಕ್ಷೆ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment