ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ – ಇವತ್ತೆಷ್ಟು ಏರಿಕೆಯಾಗಿದೆ? ಈ ದಿನದ ರೇಟ್ ಎಷ್ಟು?

SHIVAMOGGA LIVE NEWS | 6 ಏಪ್ರಿಲ್ 2022

ಪೆಟ್ರೋಲ್, ಡಿಸೇಲ್ ದರ ನಿರಂತರ ಏರಿಕೆಯಾಗುತ್ತಿದೆ. ಇವತ್ತು ಕೂಡ ಶಿವಮೊಗ್ಗ ಜಿಲ್ಲೆಯಲ್ಲಿ ತೈಲೋತ್ಪನ್ನಗಳ ಬೆಲೆ ಹೆಚ್ಚಳವಾಗಿದೆ.

ಇವತ್ತು ಪ್ರತಿ ಲೀಟರ್ ಪೆಟ್ರೋಲ್ ದರ 84 ಪೈಸೆ ಹೆಚ್ಚಳವಾಗಿದೆ. ಹಾಗಾಗಿ ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 112.54 ರೂ.ಗೆ ತಲುಪಿದೆ.  

ಕಳೆದ ನವೆಂಬರ್ ತಿಂಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 115.52 ರೂ. ಗೆ ತಲುಪಿತ್ತು. ಇದು ದಾಖಲೆ ಪ್ರಮಾಣದ ಹೆಚ್ಚಳವಾಗಿತ್ತು. ನವೆಂಬರ್ 3ರಂದು ಪೆಟ್ರೋಲ್ ದರ ಇಳಿಕೆ ಮಾಡಲಾಗಿತ್ತು.

ಪೆಟ್ರೋಲ್ : ಈವರೆಗು ಎಷ್ಟು ಏರಿಕೆಯಾಗಿದೆ?

ದಿನಾಂಕಹೆಚ್ಚಾಗಿದ್ದೆಷ್ಟು?
ಮಾರ್ಚ್ 2284 ಪೈಸೆ
ಮಾರ್ಚ್ 2384 ಪೈಸೆ
ಮಾರ್ಚ್ 2585 ಪೈಸೆ
ಮಾರ್ಚ್ 2677 ಪೈಸೆ
ಮಾರ್ಚ್ 2753 ಪೈಸೆ
ಮಾರ್ಚ್ 2831 ಪೈಸೆ
ಮಾರ್ಚ್ 2985 ಪೈಸೆ
ಮಾರ್ಚ್ 3084 ಪೈಸೆ
ಮಾರ್ಚ್ 3184 ಪೈಸೆ
ಏಪ್ರಿಲ್ 284 ಪೈಸೆ
ಏಪ್ರಿಲ್ 385 ಪೈಸೆ
ಏಪ್ರಿಲ್ 442 ಪೈಸೆ
ಏಪ್ರಿಲ್ 584 ಪೈಸೆ
ಏಪ್ರಿಲ್ 684 ಪೈಸೆ
ಒಟ್ಟು ಏರಿಕೆ10.46 ರುಪಾಯಿ

ಡಿಸೇಲ್ ಕೂಡ ದುಬಾರಿ

ಇತ್ತ ಡಿಸೇಲ್ ದರ ಕೂಡ ಅತ್ಯಂತ ವೇಗವಾಗಿ ಏರಿಕೆಯಾಗುತ್ತಿದೆ. ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಡಿಸೇಲ್ ಮೇಲೆ 78 ಪೈಸೆ ಹೆಚ್ಚಳವಾಗಿದೆ. ಹಾಗಾಗಿ ಪ್ರತಿ ಲೀಟರ್ ಡಿಸೇಲ್ ದರ 96.02 ರೂ.ಗೆ ತಲುಪಿದೆ.

ಡಿಸೇಲ್ : ಈವರೆಗು ಎಷ್ಟು ಏರಿಕೆಯಾಗಿದೆ?

ದಿನಾಂಕಹೆಚ್ಚಾಗಿದ್ದೆಷ್ಟು?
ಮಾರ್ಚ್ 2277 ಪೈಸೆ
ಮಾರ್ಚ್ 2379 ಪೈಸೆ
ಮಾರ್ಚ್ 2578 ಪೈಸೆ
ಮಾರ್ಚ್ 2672 ಪೈಸೆ
ಮಾರ್ಚ್ 2754 ಪೈಸೆ
ಮಾರ್ಚ್ 2834 ಪೈಸೆ
ಮಾರ್ಚ್ 2969 ಪೈಸೆ
ಮಾರ್ಚ್ 3078 ಪೈಸೆ
ಮಾರ್ಚ್ 3179 ಪೈಸೆ
ಏಪ್ರಿಲ್ 278 ಪೈಸೆ
ಏಪ್ರಿಲ್ 378 ಪೈಸೆ
ಏಪ್ರಿಲ್ 439 ಪೈಸೆ
ಏಪ್ರಿಲ್ 579 ಪೈಸೆ
ಏಪ್ರಿಲ್ 678 ಪೈಸೆ
ಒಟ್ಟು ಏರಿಕೆ10.92 ರುಪಾಯಿ

Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : April 6, 2022 at 8:00 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಏಪ್ರಿಲ್ 6, 2022

Leave a Comment