ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಜಿಲ್ಲೆಯ ಪ್ರಮುಖ ಮತ್ತು ಅತಿ ಸೂಕ್ಷ್ಮ ಗಣಪತಿಗಳ ವಿಸರ್ಜನೆ ಸಂದರ್ಭ ಆಯಾ ವ್ಯಾಪ್ತಿಯಲ್ಲಿ ಮದ್ಯ ತಯಾರಿಕೆ, ಮಾರಾಟ, ಸರಬರಾಜು ಮತ್ತು ಸಾಗಾಟ ನಿಷೇಧಿಸಲಾಗಿದೆ. ಆಯಾ ವ್ಯಾಪ್ತಿಯಲ್ಲಿ ಡ್ರೈ ಡೇ (Dry Day) ಘೋಷಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ಎಲ್ಲೆಲ್ಲಿ ಯಾವಾಗ ಡ್ರೈ ಡೇ?
ಶಿವಮೊಗ್ಗ ಸಿಟಿ
» ಹಿಂದೂ ಮಹಾಸಭಾ ಗಣಪತಿ – ಸೆ.6ರಂದು ಮೆರವಣಿಗೆ – ಸೆ.5ರ ಸಂಜೆ 6 ಗಂಟೆಯಿಂದ ಸೆ.7ರ ಬೆಳಗ್ಗೆ 6 ಗಂಟೆವರೆಗೆ ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಮದ್ಯ ಮಾರಾಟ, ಸಾಗಾಟ ನಿಷೇಧ
» ಓಂ ಗಣಪತಿ – ಸೆ.11ರಂದು ವಿಸರ್ಜನೆ – ಸೆ.10ರ ಸಂಜೆ 6 ಗಂಟೆಯಿಂದ ಸೆ.12ರ ಬೆಳಗ್ಗೆ 6 ಗಂಟೆವರೆಗೆ – ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಲೋಕಾಯುಕ್ತ ದಾಳಿ, ಮಹಾನಗರ ಪಾಲಿಕೆ ಅಧಿಕಾರಿ ಬಲೆಗೆ
» ಟ್ಯಾಂಕ್ ಮೊಹಲ್ಲಾದ ಶ್ರೀ ಮಾರಿಕಾಂಬ ಸೇವಾ ಸಮಿತಿ – ಸೆ.25ರಂದು ವಿಸರ್ಜನೆ – ಸೆ.24ರ ಸಂಜೆ 6 ಗಂಟೆಯಿಂದ ಸೆ.26ರ ಬೆಳಗ್ಗೆ 6 ಗಂಟೆವರೆಗೆ – ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ.

» ಟ್ಯಾಂಕ್ ಮೊಹಲ್ಲಾದ ಕೇಸರಿ ಪಡೆ – ಸೆ.30ರಂದು ವಿಸರ್ಜನೆ – ಸೆ.29ರ ಸಂಜೆ 6 ಗಂಟೆಯಿಂದ ಸೆ.31ರ ಬೆಳಗ್ಗೆ 6 ಗಂಟೆವರೆಗೆ – ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ.
ಇದನ್ನೂ ಓದಿ » ಲಿಂಗನಮಕ್ಕಿ ಡ್ಯಾಂಗೆ ಹೆಚ್ಚಿದ ಒಳ ಹರಿವು, ತುಂಗಾ, ಭದ್ರಾಗೆ ಎಷ್ಟು ನೀರು ಹರಿದು ಬರ್ತಿದೆ? ಇಲ್ಲಿದೆ ಡಿಟೇಲ್ಸ್
» ರಾಗಿಗುಡ್ಡದ ಒಟ್ಟು 16 ಗಣಪತಿ – ಸೆ.31ರಂದು ವಿಸರ್ಜನೆ – ಸೆ.31ರ ಸಂಜೆ 6 ಗಂಟೆಯಿಂದ ಅ.1ರ ಬೆಳಗ್ಗೆ 6 ಗಂಟೆವರೆಗೆ – ಶಿವಮೊಗ್ಗ ನಗರ ರಾಗಿಗುಡ್ಡ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ.
ಶಿವಮೊಗ್ಗ ತಾಲೂಕು
» ಆಯನೂರಿನ ಕೋಹಳ್ಳಿಯ ಹಿಂದೂ ಮಹಾಸಭಾ ಗಣಪತಿ – ಸೆ.6ರಂದು ವಿಸರ್ಜನೆ – ಸೆ.5ರ ರಾತ್ರಿ 11 ಗಂಟೆಯಿಂದ ಸೆ.7ರ ಬೆಳಗ್ಗೆ 6 ಗಂಟೆವರೆಗೆ – ಆಯನೂರು ಮತ್ತು ಕುಂಸಿಯ 4 ಬಾರ್‌ಗಳಲ್ಲಿ ಮದ್ಯ ಮಾರಾಟ ನಿಷೇಧ.
» ಹಾರನಹಳ್ಳಿ ಹಿಂದೂ ಮಹಾಸಭಾ ಗಣಪತಿ – ಸೆ.8ರಂದು ವಿಸರ್ಜನೆ – ಸೆ.7ರ ರಾತ್ರಿ 11 ಗಂಟೆಯಿಂದ ಸೆ.9ರ ಬೆಳಗ್ಗೆ 6 ಗಂಟೆವರೆಗೆ ನಿಷೇಧ – ಹಾರನಹಳ್ಳಿ ವ್ಯಾಪ್ತಿಯ 2 ಮದ್ಯದಂಗಡಿಯಲ್ಲಿ ಮದ್ಯ ಮಾರಾಟ ನಿಷೇಧ.
Dry Day in shivamogga city and taluk
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು















