ಎ.ಎ. ಸರ್ಕಲ್‌ನಲ್ಲಿ ಪಟಾಕಿ ಅಬ್ಬರ, ಹೇಗಿತ್ತು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ? ಇಲ್ಲಿದೆ ಫೋಟೊ ರಿಪೋರ್ಟ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ (Ganesh) ಮೆರವಣಿಗೆಯು ನಗರದ ಅಮೀರ್‌ ಅಹಮದ್‌ ಸರ್ಕಲ್‌ಗೆ ಬರುತ್ತಿದ್ದಂತೆ ಪಟಾಕಿ ಸಿಡಿಸಲಾಯಿತು. ಸುಮಾರು ಅರ್ಧ ಗಂಟೆ ನಿರಂತರವಾಗಿ ಪಟಾಕಿ ಸಿಡಿಸಿದರು. ಇದರಿಂದ ಕೆಲಕಾಲ ಸರ್ಕಲ್‌ನಲ್ಲಿ ದಟ್ಟ ಹೊಗೆ ಆವರಿಸಿತ್ತು.

ಪಟಾಕಿಯ ಮಧ್ಯದಲ್ಲೇ ಕೆಲವು ಧ್ವಜಗಳನ್ನು ತಿರುಗಿಸುತ್ತ ಡಾನ್ಸ್‌ ಮಾಡಿ ಸಂಭ್ರಮಿಸಿದರು. ಭಾರಿ ಸಂಖ್ಯೆಯ ಜನ ಸೇರಿದ್ದರಿಂದ ಆಗಾಗ ನೂಕಾಟ ತಳ್ಳಾಟವಾಯಿತು. ಇನ್ನು, ಸರ್ಕಲ್‌ನಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಇಲ್ಲಿದೆ ಫೋಟೊ ವಿವರ.

ಇದನ್ನೂ ಓದಿ » ಶಿವಮೊಗ್ಗ ಜೈಲಿಗೆ ತಡರಾತ್ರಿ ಧರ್ಮಸ್ಥಳದ ಮಾಸ್ಕ್‌ ಮ್ಯಾನ್‌ ಶಿಫ್ಟ್‌, ಕಾರಣವೇನು?

HMS Ganesh at Amir Ahmed Circle in Shimoga
ಎ.ಎ.ಸರ್ಕಲ್‌ನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಲಾತಂಡ.
HMS Ganesh at Amir Ahmed Circle in Shimoga
ಗಣೇಶನ ದರ್ಶನಕ್ಕೆ ಎ.ಎ.ಸರ್ಕಲ್‌ನಲ್ಲಿ ಸೇರಿದ್ದ ಜನ.
HMS Ganesh at Amir Ahmed Circle in Shimoga
ನೆಹರು ರಸ್ತೆಯಲ್ಲಿಯು ದೊಡ್ಡ ಸಂಖ್ಯೆಯ ಜನ ಸೇರಿದ್ದರು.
HMS Ganesh at Amir Ahmed Circle in Shimoga
ಮೆರವಣಿಗೆಯಲ್ಲಿ ಬೃಹತ್‌ ಧ್ವಜ ಬೀಸುತ್ತಿರುವ ಯುವಕರು
HMS Ganesh at Amir Ahmed Circle in Shimoga
ಹಿಂದೂ ಮುಖಂಡ ದೀನದಯಾಳು ಅವರನ್ನು ಹೆಗಲ ಮೇಲೆ ಹೊತ್ತ ಯುಕವರು
HMS Ganesh at Amir Ahmed Circle in Shimoga
ಪಟಾಕಿ ಸಿಡಿಯುತ್ತಲೆ ಧ್ವಜ ತಿರುಗಿಸಿದ ಯುವಕರು
HMS Ganesh at Amir Ahmed Circle in Shimoga
ಎ.ಎ.ಸರ್ಕಲ್‌ನಲ್ಲಿ ಪಟಾಕಿ ಸಿಡಿತ.
HMS Ganesh at Amir Ahmed Circle in Shimoga
ಎ.ಎ.ಸರ್ಕಲ್‌ನಲ್ಲಿ ಹಿಂದೂ ಮಹಾಸಭಾ ಗಣಪತಿ.
HMS Ganesh at Amir Ahmed Circle in Shimoga
ಎ.ಎ.ಸರ್ಕಲ್‌ನಲ್ಲಿ ಪರಶುರಾಮನ ಮೂರ್ತಿ. ಗಣಪತಿ ಮೆರವಣಿಗೆ.

Hindu Mahasabha Ganesh at amir ahmed circle

Prashanth-Loan-Advertisement.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 7, 2025

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್‌

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – 18 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

Leave a Comment