ಶಿವಮೊಗ್ಗದಲ್ಲಿ ಸಾವಿರ ಸಾವಿರ ಜನರ ಸಮ್ಮುಖದಲ್ಲಿ ಅಂಬುಛೇದನ, ರಾವಣ ದಹನ, ಹೇಗಿತ್ತು ಕಾರ್ಯಕ್ರಮ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ದಸರಾ ಸುದ್ದಿ: ವಿಜಯ ದಶಮಿಯಂದು (Vijayadashami) ಶಿವಮೊಗ್ಗದಲ್ಲಿ ಅಂಬುಛೇದನ ಮಾಡಲಾಯಿತು. ಫ್ರೀಡಂ ಪಾರ್ಕ್‌ನಲ್ಲಿ ಸಾವಿರ ಸಾವಿರ ಜನರ ಸಮ್ಮುಖದಲ್ಲಿ ತಹಶೀಲ್ದಾರ್‌ ವಿ.ಎಸ್.ರಾಜೀವ್‌ ಅಂಬುಛೇದನ ಮಾಡಿದರು. ಇದೆ ವೇಳೆ ರಾವಣ ದಹನ, ಸಿಡಿಮದ್ದು ಪ್ರದರ್ಶನ ನಡೆಯಿತು.

ಇಲ್ಲಿವೆ ಅಂಬುಛೇದನ ಕಾರ್ಯಕ್ರಮದ ಫೋಟೊಗಳು

Banni-event-at-Shimoga-Freedom-park Vijayadashami
ಅಂಬಾರಿ ಹೊತ್ತು ಫ್ರೀಡಂ ಪಾರ್ಕ್‌ ಮೈದಾನಕ್ಕೆ ಆಗಮಿಸಿದ ಜಂಬೂ ಸವಾರಿ ಆನೆಗಳು
Banni-event-at-Shimoga-Freedom-park Vijayadashami
ಸಾಗರ ಆನೆ ಮೇಲಿಂದ ಅಂಬಾರಿಯನ್ನು ಕೆಳಗಿಳಿಸಲಾಯಿತು
Banni-event-at-Shimoga-Freedom-park
ಅರಮನೆ ಆವರಣದಲ್ಲಿ ಸಾಗರ, ಬಹದ್ದೂರ್‌, ಬಾಲಣ್ಣ ಆನೆಗಳು
Banni-event-at-Shimoga-Freedom-park
ಬನ್ನಿ ಮಂಟಪದ ಬಳಿಕ ರಾವಣನ ಪ್ರತಿಕೃತಿ
Banni-event-at-Shimoga-Freedom-park
ಬನ್ನಿ ಮಂಟಪದಲ್ಲಿ ಸಂಸದ ರಾಘವೇಂದ್ರ ಸೇರಿ ಹಲವರು ಇದ್ದರು
Banni-event-at-Shimoga-Freedom-park
ಬನ್ನಿ ಮಂಟಪದಲ್ಲಿ ಸೇರಿದ್ದ ಸಾವಿರಾರು ಜನರಿಗೆ ನಮಸ್ಕರಿಸಿದ ಸಂಸದ ರಾಘವೇಂದ್ರ
Banni-event-at-Shimoga-Freedom-park
ಅಂಬುಛೇದನ ವೀಕ್ಷಿಸಲು ಸೇರಿದ್ದ ಜನರು
Banni-event-at-Shimoga-Freedom-park
ಫ್ರೀಡಂ ಪಾರ್ಕ್‌ನಲ್ಲಿ ಸೇರಿದ್ದ ಜನರು
021025-Banni-event-at-Shimoga-Freedom-park.webp
ಅಂಬುಛೇದಿಸಿದ ತಹಶೀಲ್ದಾರ್‌ ವಿ.ಎಸ್‌.ರಾಜೀವ್‌
Banni-event-at-Shimoga-Freedom-park
ಅಂಬುಛೇದನದ ಬಳಿಕ ರಾವಣ ದಹನ
Banni-event-at-Shimoga-Freedom-park
ಫ್ರೀಡಂ ಪಾರ್ಕ್‌ನಲ್ಲಿ ಸಿಡಿಮದ್ದು ಪ್ರದರ್ಶನ

ಇದನ್ನೂ ಓದಿ » ಶಿವಮೊಗ್ಗ ದಸರಾದಲ್ಲಿ ವೈಭವದ ಮೆರವಣಿಗೆ, ಇಲ್ಲಿದೆ 15 ಫೋಟೊಗಳು

Vijayadashami

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment