ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 8 DECEMBER 2024
ರೈಲ್ವೆ ಸುದ್ದಿ : ತಾಳಗುಪ್ಪ ಮತ್ತು ಶಿವಮೊಗ್ಗದಿಂದ ವಿವಿಧೆಡೆ ಇಡಿ ದಿನ ನಿರಂತರವಾಗಿ ರೈಲುಗಳು (Train) ಸಂಚರಿಸುತ್ತವೆ. ಬೆಳಗ್ಗೆಯಿಂದ ಯಾವೆಲ್ಲ ರೈಲುಗಳು ಎಷ್ಟು ಹೊತ್ತಿಗೆ ಸಂಚರಿಸುತ್ತವೆ. ಇಲ್ಲಿದೆ ಕಂಪ್ಲೀಟ್ ವಿವರ.
ತಾಳಗುಪ್ಪದಿಂದ ಹೊರಡುವ ರೈಲುಗಳ ಸಮಯ
ಬೆಳಗ್ಗೆ 5.15 : ತಾಳಗುಪ್ಪ ಬೆಂಗಳೂರು ಇಂಟರ್ಸಿಟಿ
ಬೆಳಗ್ಗೆ 6.15 : ತಾಳಗುಪ್ಪ ಮೈಸೂರು ಕುವೆಂಪು ಎಕ್ಸ್ಪ್ರೆಸ್
ಬೆಳಗ್ಗೆ 11.20 : ತಾಳಗುಪ್ಪ – ಶಿವಮೊಗ್ಗ ವಿಶೇಷ ಪ್ಯಾಸೆಂಜರ್ ಎಕ್ಸ್ಪ್ರೆಸ್
ಮಧ್ಯಾಹ್ನ 2.50 : ತಾಳಗುಪ್ಪ – ಮೈಸೂರು ಇಂಟರ್ಸಿಟಿ ಎಕ್ಸ್ಪ್ರೆಸ್
ರಾತ್ರಿ 9 : ತಾಳಗುಪ್ಪ – ಮೈಸೂರು ಎಕ್ಸ್ಪ್ರೆಸ್
ಶಿವಮೊಗ್ಗದಿಂದ ಹೊರಡುವ ರೈಲುಗಳ ಸಮಯ
ಬೆಳಗ್ಗೆ 4 : ಶಿವಮೊಗ್ಗ – ತುಮಕೂರು ಎಕ್ಸ್ಪ್ರೆಸ್
ಬೆಳಗ್ಗೆ 5.15 : ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ ಎಕ್ಸ್ಪ್ರೆಸ್
ಬೆಳಗ್ಗೆ 7.05 : ಬೆಂಗಳೂರು ಇಂಟರ್ಸಿಟ್ ಎಕ್ಸ್ಪ್ರೆಸ್
ಬೆಳಗ್ಗೆ 8.20 : ಕುವೆಂಪು ಎಕ್ಸ್ಪ್ರೆಸ್ – ಮೈಸೂರಿಗೆ
ಬೆಳಗ್ಗೆ 11.15 : ಮೈಸೂರು ಎಕ್ಸ್ಪ್ರೆಸ್
ಮಧ್ಯಾಹ್ನ 1.05 : ಶಿವಮೊಗ್ಗ ಟೌನ್ – ತುಮಕೂರು ಮೆಮು ಎಕ್ಸ್ಪ್ರೆಸ್ (ಸೋಮವಾರದಿಂದ – ಶನಿವಾರ)
ಮಧ್ಯಾಹ್ನ 3.45 : ಯಶವಂತಪುರ ಇಂಟರ್ಸಿಟಿ ಎಕ್ಸ್ಪ್ರೆಸ್
ಸಂಜೆ 4.50 : ಮೈಸೂರು ಇಂಟರ್ಸಿಟಿ ಎಕ್ಸ್ಪ್ರೆಸ್
ಸಂಜೆ 5.15 : ಎಂಜಿಆರ್ ಚೆನ್ನೈ ಸೆಂಟ್ರಲ್ : ಶನಿವಾರ ಮಾತ್ರ
ಸಂಜೆ 6.30 : ಶಿವಮೊಗ್ಗ – ಚಿಕ್ಕಮಗಳೂರು ಪ್ಯಾಸೆಂಜರ್ ಸ್ಪೆಷಲ್
ರಾತ್ರಿ 11 : ಮೈಸೂರು ಎಕ್ಸ್ಪ್ರೆಸ್ (ಬೆಂಗಳೂರು ಮೂಲಕ ಹೋಗಲಿದೆ)
ರಾತ್ರಿ 11.55 : ಶಿವಮೊಗ್ಗ – ಯಶವಂತಪುರ ಎಕ್ಸ್ಪ್ರೆಸ್ (ಭಾನುವಾರು, ಮಂಗಳೂರು, ಗುರುವಾರ ಮಾತ್ರ)
ಭದ್ರಾವತಿಯಿಂದ ಹೊರಡುವ ರೈಲುಗಳ ಸಮಯ
ಬೆಳಗ್ಗೆ 4.24 : ತುಮಕೂರು ಎಕ್ಸ್ಪ್ರೆಸ್
ಬೆಳಗ್ಗೆ 5.33 : ಬೆಂಗಳೂರು ಜನಶತಾಬ್ದಿ ಎಕ್ಸ್ಪ್ರೆಸ್
ಬೆಳಗ್ಗೆ 7.27 : ಬೆಂಗಳೂರು ಇಂಟರ್ಸಿಟ್ ಎಕ್ಸ್ಪ್ರೆಸ್
ಬೆಳಗ್ಗೆ 8.45 : ಕುವೆಂಪು ಎಕ್ಸ್ಪ್ರೆಸ್ – ಮೈಸೂರಿಗೆ
ಬೆಳಗ್ಗೆ 11.37 : ಮೈಸೂರು ಎಕ್ಸ್ಪ್ರೆಸ್
ಮಧ್ಯಾಹ್ನ 1.27 : ತುಮಕೂರು ಮೆಮು ಎಕ್ಸ್ಪ್ರೆಸ್ (ಸೋಮವಾರದಿಂದ – ಶನಿವಾರ)
ಸಂಜೆ 4.05 : ಯಶವಂತಪುರ ಇಂಟರ್ಸಿಟಿ ಎಕ್ಸ್ಪ್ರೆಸ್
ಸಂಜೆ 5.10 : ಮೈಸೂರು ಇಂಟರ್ಸಿಟಿ ಎಕ್ಸ್ಪ್ರೆಸ್
ಸಂಜೆ 5.35 : ಎಂಜಿಆರ್ ಚೆನ್ನೈ ಸೆಂಟ್ರಲ್ : ಶನಿವಾರ ಮಾತ್ರ
ಸಂಜೆ 6.55 : ಚಿಕ್ಕಮಗಳೂರು ಪ್ಯಾಸೆಂಜರ್ ಸ್ಪೆಷಲ್
ರಾತ್ರಿ 11.22 : ಮೈಸೂರು ಎಕ್ಸ್ಪ್ರೆಸ್ (ಬೆಂಗಳೂರು ಮೂಲಕ ಹೋಗಲಿದೆ)
ರಾತ್ರಿ 12.15 : ಶಿವಮೊಗ್ಗ – ಯಶವಂತಪುರ ಎಕ್ಸ್ಪ್ರೆಸ್ (ಭಾನುವಾರು, ಮಂಗಳೂರು, ಗುರುವಾರ ಮಾತ್ರ)
ಇದನ್ನೂ ಓದಿ » ಶಿವಮೊಗ್ಗದ ಸರ್ಜಿ ಆಸ್ಪತ್ರೆ ಇನ್ಮುಂದೆ ಪೇಪರ್ ಲೆಸ್, ಏನಿದು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422