ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲಿನ ಜೊತೆಗೆ ಚಳಿಯ ತೀವ್ರತೆಯು ಹೆಚ್ಚಾಗಿದೆ. ಜಿಲ್ಲೆಯಲ್ಲಿ ಬೆಳಗಿನ ಹೊತ್ತು ಭಾರಿ ಬಿಸಿಲು ಇರಲಿದೆ. ಸಂಜೆ ವೇಳೆಗೆ ತಂಪೇರುತ್ತಿದ್ದು ರಾತ್ರಿ ಚಳಿ ಜೋರಿರಲಿದೆ. (weather)
ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ?
| ತಾಲೂಕು | ಗರಿಷ್ಠ | ಕನಿಷ್ಠ |
| ಶಿವಮೊಗ್ಗ | 33 | 18 |
| ಭದ್ರಾವತಿ | 33 | 18 |
| ತೀರ್ಥಹಳ್ಳಿ | 32 | 17 |
| ಸಾಗರ | 32 | 15 |
| ಹೊಸನಗರ | 33 | 18 |
| ಸೊರಬ | 33 | 18 |
| ಶಿಕಾರಿಪುರ | 33 | 19 |
ಮೂಲ: accuweather

ಇದನ್ನೂ ಓದಿ – ಎಟಿಎಂನಲ್ಲಿ ದುಡ್ಡು ಬರಲಿಲ್ಲ ಅಂತಾ ಬ್ಯಾಂಕ್‌ಗೆ ತೆರಳಿದ ಭದ್ರಾವತಿಯ ವ್ಯಕ್ತಿಗೆ ಕಾದಿತ್ತು ಶಾಕ್, ಆಗಿದ್ದೇನು?







