ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
WHATSAPP : ಮೆಸೇಜ್‌ಗಳ ಸುರಕ್ಷತೆ ದೃಷ್ಟಿಯಿಂದ ವಾಟ್ಸಪ್ ಸಂಸ್ಥೆ ಡೆಸ್ಕ್‌ಟಾಪ್ ವರ್ಷನ್‌ನಲ್ಲಿ ಚ್ಯಾಟ್ ಲಾಕ್ ಫೀಚರ್ ಪರಿಚಯಿಸಲು ಮುಂದಾಗಿದೆ. ಮುಂದಿನ ಅಪ್‌ಡೇಟ್‌ನಲ್ಲಿ ಚ್ಯಾಟ್ ಲಾಕ್ ಫೀಚರ್ ಇರಲಿದೆ.
ಖಾಸಗಿ ಮತ್ತು ರಹಸ್ಯ ಮಾಹಿತಿಗಳು ಬೇರೊಬ್ಬರಿಗೆ ತಿಳಿಯದಂತೆ ತಡೆಯಲು ಈ ಫೀಚರ್ ಅತಿ ಮುಖ್ಯ. ಈಗಾಗಲೇ ಆಂಡ್ರಾಯ್ಡ್ ಮತ್ತು ಐಒಎಸ್ ವರ್ಷನ್‌ನಲ್ಲಿ ಈ ಫೀಚರ್ ಇದೆ. ಡೆಸ್ಕ್‌ಟಾಪ್ ವರ್ಷನ್‌ನಲ್ಲಿಯು ಚ್ಯಾಟ್ ಲಾಕ್ ಫೀಚರ್ ಪರಿಚಯಿಸಲು ಮೆಟಾ ಮುಂದಾಗಿದೆ.
ಈವೆಂಟ್ ಫೀಚರ್
ಅಂಡ್ರಾಯ್ಡ್ ವರ್ಷನ್ ವಾಟ್ಸಪ್‌ನಲ್ಲಿ PINNED EVENTS ಫೀಚರ್ ಪರಿಚಯಿಸಲು ಸಿದ್ಧತೆ ನಡೆದಿದೆ. ಕಮ್ಯೂನಿಟಿ ಮಾಹಿತಿ ವಿಭಾಗದಲ್ಲಿ PINNED EVENTS ಫೀಚರ್ ಕಾಣಿಸಲಿದೆ. ಇದು ಬಳೆದಾರರಿಗೆ ಮತ್ತಷ್ಟು ಅನುಕೂವಾಗಲಿದೆ. ಈ ಫೀಚರ್ ಪ್ರಮುಖ ಕಾರ್ಯಕ್ರಮ, ಸಭೆ, ಸಮಾರಂಭದ ಕುರಿತು ನೆನಪು ಮಾಡಲಿದೆ.
ಇದನ್ನೂ ಓದಿ – ಆ್ಯಪ್ ಡೌನ್‌ಲೋಡ್ ಮಾಡುತ್ತಿದ್ದಂತೆ ರೈತನ ವಾಟ್ಸಪ್‌ಗೆ ಬಂತು ಫೋನ್, ಮುಂದೆ ಕಾದಿತ್ತು ಸಂಕಷ್ಟ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422