ಇನ್ಮುಂದೆ ಒಂದೆ whatsappನಲ್ಲಿ ಎರಡು ಅಕೌಂಟ್‌ ಬಳಸಬಹುದು, ಹೇಗೆ? ಬರ್ತಿದೆ ಹೊಸ update

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 30 OCTOBER 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಜಾಗತಿಕವಾಗಿ ಉದ್ಯಮ, ಉದ್ಯೋಗಗಳು whatsapp ಮೇಲೆ ಹೆಚ್ಚು ಅವಲಂಬಿತವಾಗಿವೆ. ವಾಟ್ಸಪ್‌ ಕೂಡ ಇದಕ್ಕೆ ತಕ್ಕ ಹಾಗೆ updates ಬಿಡುಗಡೆ ಮಾಡಿ, ಮತ್ತಷ್ಟು ಬಳಕೆದಾರರನ್ನು ಸೆಳೆಯುತ್ತಿದೆ. ಈಗ ಇನ್ನೊಂದು updateನ ಕುರಿತು ವಾಟ್ಸಪ್‌ ಸುಳಿವು ನೀಡಿದೆ.

ಒಂದಕ್ಕಿಂತಲು ಹೆಚ್ಚು ವಾಟ್ಸಪ್‌

ಬಹುತೇಕರು ಒಂದಕ್ಕಿಂತಲು ಹೆಚ್ಚು ವಾಟ್ಸಪ್‌ ಅಕೌಂಟ್‌ ಹೊಂದಿದ್ದಾರೆ. ಕೆಲವು ಬಾರಿ ಒಂದು ಅಕೌಂಟ್‌ನಿಂದ ಲಾಗ್‌ ಔಟ್‌ ಆಗಿ, ಮತ್ತೊಂದಕ್ಕೆ ಲಾಗ್‌ ಇನ್‌ ಆಗುವ ಪರಿಸ್ಥಿತಿ ಇದೆ. ಅನೇಕರು ಈ ಸಮಸ್ಯೆ ಬೇಡ ಎಂದು ಎರಡು ವಾಟ್ಸಪ್‌ಗಳನ್ನು ಡೌನ್‌ ಲೋಡ್‌ ಮಾಡಿ ಬಳಸುತ್ತಿದ್ದಾರೆ. ಕೆಲವರು ಎರಡು ಮೊಬೈಲ್‌ಗಳನ್ನು ಹೊಂದಿದ್ದಾರೆ. ಈಗ ಈ ಸಮಸ್ಯೆ ನೀಗಿಸಲು ಒಂದೇ ವಾಟ್ಸಪ್‌ನಲ್ಲಿ ಎರಡು ಅಕೌಂಟ್‌ ಹೊಂದುವ ಫೀಚರ್‌ನ update ಬಿಡುಗಡೆಯಾಗುತ್ತಿದೆ.

ಒಂದೇ APPನಲ್ಲಿ ಎರಡು ಅಕೌಂಟ್‌ 

ಇನ್ಮುಂದೆ ವಾಟ್ಸಪ್‌ನ ಒಂದೇ APPನಲ್ಲಿ ಎರಡು ಅಕೌಂಟ್‌ ಬಳಸಬಹುದು. ಈ ಅಪ್‌ಡೇಟ್‌ ಬಿಡುಗಡೆಯಾಗಲಿದೆ ಎಂದು ವಾಟ್ಸಪ್‌ ಸಂಸ್ಥೆ ಅಧಿಕೃತ ಹೇಳಿಕೆ ನೀಡಿದೆ. ಇದರ ಪೋಸ್ಟರ್‌ ಕೂಡ ರಿಲೀಸ್‌ ಮಾಡಿದೆ.

372986429 284563164283521 5856120730971823821 n.png?ccb=1 7& nc sid=73b08c& nc ohc= SiSYHAT3VAAX VKv8u& nc ht=scontent.whatsapp

ವಾಟ್ಸಪ್‌ ಓಪನ್‌ ಮಾಡಿ settings ಮೇಲೆ ಕ್ಲಿಕ್‌ ಮಾಡಬೇಕು. ಬಳಕೆದಾರರ ಹೆಸರಿನ ಪಕ್ಕದಲ್ಲಿ arrow ಮಾರ್ಕ್‌ ಕಾಣಲಿದೆ. ಅದರ ಮೇಲೆ ಕ್ಲಿಕ್‌ ಮಾಡಿ add account ಮೇಲೆ ಕ್ಲಿಕ್ಕಿಸಿ ಹೊಸ ನಂಬರ್‌ add ಮಾಡಿದರಾಯ್ತು. ಪ್ರತಿ ಅಕೌಂಟ್‌ಗು ಪ್ರತ್ಯೇಕವಾಗಿ privacy ಮತ್ತು notification settings ಮಾಡಿಕೊಳ್ಳಬಹುದು.

ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ವಾಟ್ಸಪ್‌ ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇದರಿಂದ ವಾಟ್ಸಪ್‌ ಬಳಕೆದಾರರ ಸಂಖ್ಯೆ ಹೆಚ್ಚಳವಾಗುತ್ತಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment