ವಾಟ್ಸಪ್ ಸ್ಟೇಟಸ್ ಹಾಕಿ ಯುವಕ ನಾಪತ್ತೆ, ತುಂಗಾ ನದಿ ಬಳಿ ಬೈಕ್ ಪತ್ತೆ, ಕುಟುಂಬದವರಲ್ಲಿ ಆತಂಕ
THIRTHAHALLI, 1 SEPTEMBER 2024 : ಯುವಕನೊಬ್ಬ (youth) ಸಂಶಯಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದಾನೆ. ಇದಕ್ಕು ಮೊದಲು ಆತ ಹಾಕಿರುವ ವಾಟ್ಸಪ್ ಸ್ಟೇಟಸ್ ಕುಟುಂಬದವರು, ಸ್ನೇಹಿತರಲ್ಲಿ ಆತಂಕ ಮೂಡಿಸಿದೆ. ತೀರ್ಥಹಳ್ಳಿಯ ತುಂಗಾ ನದಿ ಸಮೀಪ ಆತನ ಬೈಕ್ ಪತ್ತೆಯಾಗಿದೆ. ಹಾಗಾಗಿ ಯುವಕ ಹೊಳೆಗೆ ಜಿಗಿದಿರುವ ಶಂಕೆಯಲ್ಲಿ ಶೋಧ ಕಾರ್ಯ ನಡೆಸಲಾಯಿತು. ಇಂದಾವರ ನಿವಾಸಿ ಜಯದೀಪ (24) ನಾಪತ್ತೆಯಾಗಿದ್ದಾನೆ. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಜಯದೀಪ್‌ಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಇನ್ನೊಂದೆಡೆ ಆನ್‌ಲೈನ್ ಟ್ರೇಡಿಂಗ್ ಕುರಿತು ಎಚ್ಚರ … Read more