ಅಡಕೆ ರೇಟ್ | 13 ಡಿಸೆಂಬರ್ 2022 | ಯಾವ್ಯಾವ ಅಡಕೆಗೆ ಎಲ್ಲೆಲ್ಲಿ ಎಷ್ಟಿದೆ ರೇಟು?

Areca Price in Shimoga APMC

SHIVAMOGGA LIVE NEWS | 13 DECEMBER 2022 ಶಿವಮೊಗ್ಗ : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರಕಟ್ಟೆಯಲ್ಲಿ ಇವತ್ತಿನ ಅಡಕೆ ರೇಟ್ (ADIKE RATE). ಶಿವಮೊಗ್ಗ ಮಾರುಕಟ್ಟೆ ಗೊರಬಲು 17000 31803 ನ್ಯೂ ವೆರೈಟಿ 40299 41669 ಬೆಟ್ಟೆ 45290 49509 ರಾಶಿ 39009 42009 ಸಾಗರ ಮಾರುಕಟ್ಟೆ ಚಾಲಿ 36519 36699 ಬಿಳೆ ಗೋಟು 19599 28299 ರಾಶಿ 40499 41199 ಸಿಪ್ಪೆಗೋಟು 10199 19799 ಶಿರಸಿ ಮಾರುಕಟ್ಟೆ ಅರೆಕಾನಟ್ ಹಸ್ಕ್ 4000 5300 … Read more

ಶಿವಮೊಗ್ಗದಲ್ಲಿ ಮುಗ್ಗಲು ಹಿಡಿದ ಅಡಕೆ, ಮುಳುಗಿದ ಭತ್ತದ ಗದ್ದೆ, ತಾಲೂಕುವಾರು ನಡೆಯುತ್ತಿದೆ ಸಮೀಕ್ಷೆ

Rain-effect-on-Paddy-and-Adike-in-Shimoga-District.

SHIVAMOGGA LIVE NEWS | 13 DECEMBER 2022 ಶಿವಮೊಗ್ಗ : ಮಾಂಡೌಸ್ ಚಂಡಮಾರುತದ ಅಬ್ಬರ ಕಡಿಮೆಯಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ತಗ್ಗಿದ್ದು, ಬಿಸಿಲು ಕಾಣಿಸಿಕೊಂಡಿದೆ. ಈ ನಡುವೆ ಜಿಲ್ಲಾಡಳಿತ ಬೆಳೆ ಹಾನಿ (crop loss) ಕುರಿತು ಸಮೀಕ್ಷೆ ನಡೆಸುತ್ತಿದೆ. ಮಾಂಡೌಸ್ ಚಂಡಮಾರುತದ ಅಬ್ಬರಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಒಂದು ವಾರ ಮಳೆಯಾಗಿದೆ. ತೀವ್ರ ಚಳಿಯು ಆವರಿಸಿತ್ತು. crop loss ಬಿಸಿಲು ಕಂಡು ನಿಟ್ಟುಸಿರು ನಾಲ್ಕೈದು ದಿನದಿಂದ ಮೋಡ ಕವಿದ ವಾತಾವರಣ ಇತ್ತು. ಮೈಕೊರೆಯುವ ಚಳಿ ಜೊತೆಗೆ … Read more

ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಗುಡ್ ನ್ಯೂಸ್, ಬಸ್ ಸೇವೆ ಕುರಿತು ಮಹತ್ವದ ನಿರ್ಧಾರ

Government-bus-service-from-railway-station.

SHIVAMOGGA LIVE NEWS | 13 DECEMBER 2022 ಶಿವಮೊಗ್ಗ : ರೈಲ್ವೆ ನಿಲ್ದಾಣದಿಂದ (railway station) ನಗರದ ವಿವಿಧೆಡೆಗೆ ಸಾರಿಗೆ ಬಸ್ ಸೇವೆ ಆರಂಭಿಸುವಂತೆ ವಿವಿಧ ಸಂಘಟನೆಗಳು ಒತ್ತಾಯಿಸಿದ್ದವು. ಈ ಕುರಿತು ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು, ರೈಲ್ವೆ ನಿಲ್ದಾಣದಿಂದ (railway station) ನಗರದ ವಿವಿಧ ಪ್ರದೇಶಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ನಿಗಮದ ಬಸ್ ಗಳನ್ನು ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ – ಭದ್ರಾವತಿ – ಶಿವಮೊಗ್ಗ ನಡುವೆ … Read more

ಪತ್ನಿ ರಕ್ಷಣೆಗೆ ಹೋದ ಪತಿಗೆ ವಿದ್ಯುತ್ ಶಾಕ್, ಸಾವು

HOSANAGARA-TALUK-NEWS-1.jpg

SHIVAMOGGA LIVE NEWS | 13 DECEMBER 2022 ರಿಪ್ಪನ್ ಪೇಟೆ : ಪತ್ನಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ಪತಿ ವಿದ್ಯುತ್‌ ಶಾಕ್‌ಗೆ (current shock) ಬಲಿಯಾದ ಘಟನೆ ಸಮೀಪದ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಜವಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ರೈತ ಶೇಷಗಿರಿ (47) ಮೃತರು. ಸೋಮವಾರ ಬೆಳಗ್ಗೆ ಶೇಷಗಿರಿ ಅವರ ಪತ್ನಿ ಹೂವು ಕೀಳಲು ಹೋದಾಗ ವಿದ್ಯುತ್‌ ಸ್ಪರ್ಶಿಸಿ (current shock) ಕೂಗಿಕೊಂಡಿದ್ದು ತಕ್ಷಣ ಪತಿ ಶೇಷಗಿರಿ ಸ್ಥಳಕ್ಕೆ ತೆರಳಿ ಪತ್ನಿಯನ್ನು ಎಳೆದು ತಂತಿಯ ಮೇಲೆ ಕಾಲಿಟ್ಟಾಗ … Read more

ಶಿವಮೊಗ್ಗ ಕೇಂದ್ರ ಕಾರಾಗೃಹದ ವಿಚಾರಣಾಧಿನ ಕೈದಿಗೆ ಹೃದಯಾಘಾತ, ಸಾವು

Shimoga-Central-Jail-Prison

SHIVAMOGGA LIVE NEWS | 13 DECEMBER 2022 ಶಿವಮೊಗ್ಗ : ಹೃದಯಾಘಾತ (heart attack) ಸಂಭವಿಸಿ ಶಿವಮೊಗ್ಗದ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿಯೊಬ್ಬ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸೋಮಿನಕೊಪ್ಪದ ಸೈಯದ್ ಅಬು ಸಲೆಹಾ (35) ಮೃತ ಕೈದಿ. ಸೋಮವಾರ ಕೇಂದ್ರ ಕಾರಾಗೃಹದಲ್ಲಿ ಸೈಯದ್ ಅಬು ಸಲೆಹಾಗೆ ಎದೆ ನೋವು (heart attack) ಕಾಣಿಸಿಕೊಂಡಿದೆ. ಕೂಡಲೆ ಆತನಿಗೆ ಇಸಿಜಿ ಮಾಡಿಸಿ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ದಾಖಲಿಸಿ ಕೆಲವೆ ಹೊತ್ತಿನಲ್ಲಿ ಆತ ಮೃತಪಟ್ಟಿದ್ದಾನೆ. ಇದನ್ನೂ ಓದಿ – ಫೋಟೊ … Read more

ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಬಿಳಿ ಬಣ್ಣದ ಕಾರು ಹಿಟ್ ಅಂಡ್ ರನ್, ವ್ಯಕ್ತಿ ಸಾವು

shimoga-Bypass-Road.

SHIVAMOGGA LIVE NEWS | 13 DECEMBER 2022 ಶಿವಮೊಗ್ಗ : ಬೈಪಾಸ್ ರಸ್ತೆಯ ಬದಿಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. (hit and run at bypass) ಬುದ್ಧ ನಗರದ ನಿವಾಸಿ ನಾಸಿರ್ ಪಾಷಾ (50) ಮೃತರು. ಬೈಪಾಸ್ ರಸ್ತೆಯಲ್ಲಿರುವ ಭಾರತ್ ಬೆಂಜ್ ಸರ್ವಿಸ್ ಸೆಂಟರ್ ನಲ್ಲಿ ಕ್ಲೀನರ್ ಕೆಲಸ ಮಾಡುತ್ತಿದ್ದರು. ಸಂಜೆ 7 ಗಂಟೆಗೆ ಶೋ ರೂಂಗೆ ನಡೆದು ಹೋಗುತ್ತಿದ್ದಾಗ … Read more

ಕೂಡ್ಲಿಯಲ್ಲಿ ದೇವಸ್ಥಾನದ ಬಾಗಿಲಿನ ಬೀಗ ಮುರಿದು ದೇವರ ಆಭರಣಗಳು ಕಳವು

Kudli-Sri-Chintamani-Narasimha-Temple

SHIVAMOGGA LIVE NEWS | 13 DECEMBER 2022 ಶಿವಮೊಗ್ಗ : ದೇವಸ್ಥಾನದ (kudli temple) ಬಾಗಿಲಿನ ಬೀಗ ಒಡೆದು ದೇವರ ಆಭರಣಗಳನ್ನು ಕಳ್ಳತನ ಮಾಡಲಾಗಿದೆ. ಕೂಡ್ಲಿಯ ಗ್ರಾಮದ ಶ್ರೀ ಚಿಂತಾಮಣಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಘಟನೆ ಸಂಭವಿಸಿದೆ. ದೇವರ (kudli temple) ಬೆಳ್ಳಿ ಕಿರೀಟ, ಬೆಳ್ಳಿ ಕಿವಿ, ಬೆಳ್ಳಿ ಕಣ್ಣು, ಬೆಳ್ಳಿ ಮೂಗು, ಬೆಳ್ಳಿ ನಾಲಗೆ, ಬೆಳ್ಳಿ ಮೀಸೆ, ಶಂಕಚಕ್ರ, ಬೆಳ್ಳಿ ಸೇವಂತಿಗೆ ಸರ, ಬೆಳ್ಳಿಯ ಎರಡು ಕಾಲು ದೀಪ, ಬೆಳ್ಳಿ ಸಾಲಿಗ್ರಾಮ, ಬೆಳ್ಳಿಯ ತುಳಸಿ … Read more