ಮಳೆಗೆ ಸೋರುತ್ತಿದೆ ಶಿವಮೊಗ್ಗ ಜನಶತಾಬ್ದಿ ರೈಲಿನ ಬೋಗಿ, ಪರದಾಡಿದ ಪ್ರಯಾಣಿಕರು | TRAIN
SHIVAMOGGA LIVE NEWS | 17 MAY 2024 RAILWAY NEWS : ಭಾರಿ ಮಳೆಗೆ ಬೆಂಗಳೂರು – ಶಿವಮೊಗ್ಗ ಜನಶತಾಬ್ದಿ ರೈಲಿನ ಬೋಗಿಯೊಂದರಲ್ಲಿ ನೀರು ಸೋರುತ್ತಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ನೀರು ಸೋರುತ್ತಿರುವ ವಿಡಿಯೋ ಚಿತ್ರೀಕರಣ ಮಾಡಿ ಪ್ರಯಾಣಿಕರೊಬ್ಬರು ಮಾಧ್ಯಮಗಳಿಗೆ ರವಾನಿಸಿದ್ದಾರೆ. ಇದನ್ನೂ ಓದಿ – ಬಡ್ಡಿ ದಂಧೆಕೋರರ ಮನೆಗಳ ಮೇಲೆ ಶಿವಮೊಗ್ಗ ಪೊಲೀಸರ ದಾಳಿ, 217 ಚೆಕ್, ದಾಖಲೆಗಳು ಸೀಜ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ರೈಲಿನ D10 ಬೋಗಿಯಲ್ಲಿ ಮಳೆ ನೀರು ಸೋರುತ್ತಿತ್ತು. ಇದರಿಂದ ಪ್ರಯಾಣಿಕರು … Read more