ಸೂರ್ಯ ಗ್ರಹಣ, ಸಿಗಂದೂರು ಭಕ್ತರಿಗೆ ಮಹತ್ವದ ಸೂಚನೆ, ಉಳಿದ ದೇವಸ್ಥಾನಗಳಲ್ಲಿ ಹೇಗಿರುತ್ತೆ ಪರಿಸ್ಥಿತಿ?
SHIMOGA | ಸೂರ್ಯಗ್ರಹಣದ ಹಿನ್ನೆಲೆ ಅ.25ರಂದು ಜಿಲ್ಲೆಯ ಬಹುತೇಕ ದೇವಸ್ಥಾನಗಳನ್ನು ಬಂದ್ ಮಾಡಲಾಗುತ್ತಿದೆ. ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಗ್ರಹಣ ಕಾಲದ ನಂತರ ವಿಶೇಷ ಪೂಜೆ ನಡೆಸಲಾಗುತ್ತದೆ. (solar eclipse) ಅ.25ರಂದು ಸೂರ್ಯಗ್ರಹಣ ಸಂಭವಿಸಲಿದೆ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಹಾದು ಹೋಗಲಿದ್ದಾನೆ. ಈ ವೇಳೆ ಸೂರ್ಯನ ಬೆಳಕು ಭೂಮಿ ಮೇಲೆ ಬೀಳುವುದನ್ನು ಚಂದ್ರ ತಡೆಯಲಿದ್ದಾನೆ. (solar eclipse) (solar eclipse) ಸಿಗಂದೂರಿಗೆ ಭಕ್ತರ ಪ್ರವೇಶವಿಲ್ಲ ಸೂರ್ಯಗ್ರಹಣದ ಹಿನ್ನೆಲೆ ಅ.25ರಂದು ಸಿಗಂದೂರಿನ (SIGANDUR) ಶ್ರೀ ಚೌಡೇಶ್ವರಿ … Read more