ಶಿವಮೊಗ್ಗ ಡಿಸಿ ಹೇಳಿದ ಸಕ್ಸಸ್ ಸೀಕ್ರೆಟ್, ‘ಈ ಕೆಲಸಕ್ಕೆ ದಿನಕ್ಕೆ ಸ್ವಲ್ಪ ಸಮಯ ಕೊಟ್ಟರು ಯಶಸ್ಸು ಸಾಧ್ಯʼ, ಏನದು?
SHIVAMOGGA LIVE NEWS | 29 JANUARY 2024 SHIMOGA : ಎಲ್ಲ ವಿಷಯಗಳಿಗು ಮೊಬೈಲ್ ಮೇಲೆ ಅವಲಂಬಿತವಾಗಲು ಸಾಧ್ಯವಿಲ್ಲ. ದಿನಕ್ಕೆ ಸ್ವಲ್ಪ ಸಮಯವಾದರು ಪುಸ್ತಕಗಳನ್ನು ಓದಬೇಕು. ಇದನ್ನು ರೂಢಿಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದರು. ಸಿಟಿಜನ್ಸ್ ಫೋರಂ, ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಜಿಲ್ಲಾ ಸೊಸೈಟಿ, ಪೀಪಲ್ಸ್ ಲಾಯರ್ಸ್ ಗಿಲ್ಡ್ ಸಹಯೋಗದಲ್ಲಿ ವಕೀಲರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರ ‘ಕಳೆದ ಕಾಲ, ನಡೆದ ದೂರ’ ಕೃತಿ … Read more