ಗ್ಯಾಸ್ ಏಜೆನ್ಸಿ ಶುರು ಮಾಡುವುದು ಹೇಗೆ? ಗೂಗಲ್‌ನಲ್ಲಿ ಹುಡುಕಿದ ನಿವೃತ್ತ ಉದ್ಯೋಗಿಗೆ ಕೊನೆಗೆ ಕಾದಿತ್ತು ಶಾಕ್
SHIVAMOGGA LIVE | 5 JULY 2023 SHIMOGA : ಗ್ಯಾಸ್ ಎಜೆನ್ಸಿ (Gas Agency) ಆರಂಭಿಸಲು ಡೀಲರ್ ಶಿಪ್ ಶುಲ್ಕ, ಅಗ್ರಿಮೆಂಟ್ ಶುಲ್ಕ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 88,500 ರೂ. ವಂಚಿಸಲಾಗಿದೆ. ಹಣ ವರ್ಗಾಯಿಸಿ ವಂಚನೆಗೊಳಗಾಗಿರುವ ನಿವೃತ್ತ ಉದ್ಯೋಗಿಯೊಬ್ಬರು ಈಗ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಏನಿದು ಪ್ರಕರಣ? ನಿವೃತ್ತ ಉದ್ಯೋಗಿ, ಶಿಕಾರಿಪುರ ತಾಲೂಕು ನಿವಾಸಿಯೊಬ್ಬರು (ಹೆಸರು ಗೌಪ್ಯ) ಗ್ಯಾಸ್ ಏಜೆನ್ಸಿ ಆರಂಭಿಸುವ ಸಂಬಂಧ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದರು. ಆ ಬಳಿಕ ವಿವಿಧ … Read more