ಗೇಟ್ ಕಳ್ಳರು ಅರೆಸ್ಟ್, ದೇವಸ್ಥಾನ, ಶಾಲೆಗಳ ಗೇಟ್‌ಗಳನ್ನೇ ಹೊತ್ತೊಯ್ದಿದ್ದರು
SHIVAMOGGA LIVE NEWS | 1 NOVEMBER 2023 ANANDAPURA : ದೇವಸ್ಥಾನ, ಶಾಲೆಗಳ ಗೇಟ್ (gate), ಅಂಗಡಿಯೊಂದರ ರೋಲಿಂಗ್ ಶೆಟರ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಆನಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ದೇವಾಲಯ, ಹೆಬ್ಬೋಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೆಪಿಎಸ್ ಶಾಲೆಯ ಗೇಟ್‌ಗಳ ಕಳ್ಳತನ ಮಾಡಲಾಗಿತ್ತು. ಅಂಗಡಿಯೊಂದರ ರೋಲಿಂಗ್ ಶೆಟರ್ ಕಳುವಾಗಿತ್ತು. ಈ ಸಂಬಂಧ ದೂರು ದಾಖಲಾಗಿತ್ತು. ಕಬ್ಬಿಣ ಮಾರಾಟ ಮಾಡಿದ ಸುಳಿವಿನ ಆಧಾರದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ- ಶಿವಮೊಗ್ಗದ ಕಾರ್ … Read more