ಭದ್ರಾವತಿಯ ವಿವಿಧೆಡೆ ಮಾಜಿ ಶಾಸಕ ಅಪ್ಪಾಜಿಗೌಡ ಹುಟ್ಟುಹಬ್ಬ, ಸ್ಮರಣೆ
SHIVAMOGGA LIVE NEWS | BHADRAVATHI | 21 ಜೂನ್ 2022 ಮಾಜಿ ಶಾಸಕ ಅಪ್ಪಾಜಿಗೌಡ (APPAJI GOWDA) ಅವರ ಹುಟ್ಟುಹಬ್ಬವನ್ನು (BIRTHDAY) ಕುಟುಂಬದವರು, ಅಭಿಮಾನಿಗಳು ಆಚರಿಸಿದರು. ಭದ್ರಾವತಿ ತಾಲೂಕಿನ ವಿವಿಧೆಡೆ ಅಪ್ಪಾಜಿಗೌಡ ಅವರನ್ನು ಜನರು ಸ್ಮರಿಸಿಕೊಂಡರು. ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬ ಹುಟ್ಟುಹಬ್ಬದ ಅಂಗವಾಗಿ ಮಾಜಿ ಶಾಸಕ ಅಪ್ಪಾಜಿಗೌಡ ಅವರ ಕುಟುಂಬದವರು ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಭದ್ರಾವತಿ ತಾಲೂಕು ಗೋಣಿಬೀಡು ಗ್ರಾಮದ ತೋಟದಲ್ಲಿ ಅಪ್ಪಾಜಿಗೌಡ ಅವರ ಸಮಾಧಿ ಸ್ಥಳವಿದೆ. ಅಲ್ಲಿಗೆ ಭೇಟಿ ನೀಡಿ, ಪೂಜೆ … Read more