4 ದಿನ ಬೀರೂರಿನಲ್ಲಿ ಮೈಸೂರು ತಾಳಗುಪ್ಪ ರೈಲು 65 ನಿಮಿಷ ನಿಲುಗಡೆ

Train engine and boggies

SHIVAMOGGA LIVE NEWS | 11 ಮಾರ್ಚ್ 2022 ಮೈಸೂರು – ತಾಳಗುಪ್ಪ ಎಕ್ಸ್ ಪ್ರೆಸ್ ರೈಲನ್ನು 65 ನಿಮಿಷ ಬೀರೂರಿನಲ್ಲಿ ನಿಯಂತ್ರಿಸಲಾಗುತ್ತದೆ. ಮಾರ್ಚ್ ತಿಂಗಳಲ್ಲಿ ನಾಲ್ಕು ದಿನ ಹೀಗೆ ಮಾಡಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ರೈಲು ಸಂಖ್ಯೆ 16227 ಮೈಸೂರು – ತಾಳಗುಪ್ಪ ಎಕ್ಸ್ ಪ್ರೆಸ್ ರೈಲನ್ನು ಮಾರ್ಚ್ 10, ಮಾರ್ಚ್ 13, ಮಾರ್ಚ್ 15 ಮತ್ತು ಮಾರ್ಚ್ 17ರಂದು ನಿಯಂತ್ರಿಸಲಾಗುತ್ತದೆ. ಬೀರೂರು ಜಂಕ್ಷನ್’ನಲ್ಲಿ 65 ನಿಮಿಷ ರೈಲು ನಿಲುಗಡೆಯಾಗಲಿದೆ. ಆನಂತರ ಪ್ರಯಾಣ … Read more

ಶಿವಮೊಗ್ಗದಿಂದ ಭಾಗಶಃ ರದ್ದಾಗಿದ್ದ ರೈಲು ಸಂಚಾರ ಪುನಾರಂಭ, ಜ.3ರಿಂದ ಮರು ಸಂಚಾರ

shimoga railway station

ಶಿವಮೊಗ್ಗದ ಲೈವ್.ಕಾಂ | SHIMOGA NEWS |  31 ಡಿಸೆಂಬರ್ 2021 ಶಿವಮೊಗ್ಗ – ಚಿಕ್ಕಮಗಳೂರು ವಿಶೇಷ ಪ್ಯಾಸೆಂಜರ್ ರೈಲು ಜನವರಿ 3ರಿಂದ ಮರು ಸಂಚಾರ ಆರಂಭಿಸಲಿದೆ. ಬೀರೂರು ಬದಲು ಚಿಕ್ಕಮಗಳೂರು ವರೆಗೂ ಸೇವೆಯನ್ನು ವಿಸ್ತರಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗ – ಚಿಕ್ಕಮಗಳೂರು ರೈಲನ್ನು ಭಾಗಶಃ ರದ್ದು ಮಾಡಲಾಗಿತ್ತು. ಬೀರೂರಿನವರೆಗೆ ಮಾತ್ರ ರೈಲು ಸಂಚರಿಸುತ್ತಿತ್ತು. ಈಗ ಚಿಕ್ಕಮಗಳೂರಿನವರೆಗೆ ಮರು ಸಂಚಾರ ಮಾಡಲಿದೆ. ಶಿವಮೊಗ್ಗ ಟೌನ್ – ಚಿಕ್ಕಮಗಳೂರು (07365) ವಿಶೇಷ ಪ್ಯಾಸೆಂಜರ್‌ನ ಸೇವೆಯು … Read more