ಶಿವಮೊಗ್ಗದಲ್ಲಿ ಎಣಿಕೆ ಕೇಂದ್ರದ ಹೊರಗೆ ನೀರವ ಮೌನ, ಸಹ್ಯಾದ್ರಿ ಕಾಲೇಜಿಗೆ ರಾಘವೇಂದ್ರ ಆಗಮನ
SHIVAMOGGA LIVE NEWS | 4 JUNE 2024 RESULT NEWS : ಲೋಕಸಭೆ ಚುನಾವಣೆ ಮತ ಎಣಿಕೆ ಕೇಂದ್ರದ (counting center) ಹೊರಗೆ ಈ ಬಾರಿ ನೀರವ ಮೌನವಿದೆ. ಎಣಿಕೆ ಕೇಂದ್ರದ ಬಳಿ ಪಕ್ಷಗಳ ಕಾರ್ಯಕರ್ತರು, ಅಭ್ಯರ್ಥಿಗಳ ಬೆಂಬಲಿಗರಾರೂ ಕಾಣಿಸುತ್ತಿಲ್ಲ. ಹಾಗಾಗಿ ಹೊರೆಗೆ ಮೈಕ್‌ಗಳ ಮೂಲಕ ಫಲಿತಾಂಶ ಘೋಷಣೆಯು ಇಲ್ಲವಾಗಿದೆ. ಎಣಿಕೆ ಕೇಂದ್ರಕ್ಕೆ ರಾಘವೇಂದ್ರ ಮುನ್ನಡೆ ಸಾಧಿಸುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಮಾಧ್ಯಮಗಳ ಕ್ಯಾಮರಾಗಳ ಎದುರು ವಿಕ್ಟರಿ ಸಿಂಬಲ್ ತೋರಿಸಿ, … Read more