CCTVಯಲ್ಲಿ ಮುಖ ಕಾಣದಂತೆ ಛತ್ರಿ ಅಡ್ಡಿ ಹಿಡಿದು ಬಂದು ಕಾರು ಕಳ್ಳತನ

crime name image

SHIMOGA NEWS, 20 OCTOBER 2024 : CCTV ಕ್ಯಾಮರಾಗೆ ಮುಖ ಕಾಣದಂತೆ ಛತ್ರಿ ಅಡ್ಡ ಹಿಡಿದು ಕಳ್ಳನೊಬ್ಬ ಸಕೆಂಡ್‌ ಹ್ಯಾಂಡ್‌ ಕಾರು ಶೋ ರೂಂನಿಂದ ಕಾರು ಕಳವು ಮಾಡಿದ್ದಾನೆ. ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ಸಕೆಂಡ್‌ ಹ್ಯಾಂಡ್‌ ಕಾರು ಶೋ ರೂಂನಲ್ಲಿ ಘಟನೆ ಸಂಭವಿಸಿದೆ. ಯುಸುಫ್‌ ಖಾನ್‌ ಎಂಬುವವರಿಗೆ ಸೇರಿದ ಸಕೆಂಡ್‌ ಹ್ಯಾಂಡ್‌ ಕಾರು ಶೋ ರೂಂನಲ್ಲಿ ಎರಟಿಗಾ ಕಾರನ್ನು ಮಾರಾಟಕ್ಕೆ ಇಡಲಾಗಿತ್ತು. ಅ.14ರ ರಾತ್ರಿ ಕಳ್ಳನೊಬ್ಬ ಕಾರು ಶೋ ರೂಂನ ಹಿಂಬದಿಯಿಂದ ಒಳ ನುಗ್ಗಿದ್ದ. ಸಿಸಿಟಿವಿಯಲ್ಲಿ ಮುಖ ಕಾಣಬಾರದು … Read more

ಶಿವಮೊಗ್ಗದಲ್ಲಿ ಬೆಳಗ್ಗೆ ವರ್ಕ್‌ಶಾಪ್‌ ಬಳಿ ಬಂದ ಮಾಲೀಕನಿಗೆ ಕಾದಿತ್ತು ಶಾಕ್

crime name image

SHIMOGA NEWS, 2 OCTOBER 2024 : ವರ್ಕ್‌ಶಾಪ್‌ನ (Work Shop) ಬಾಗಿಲಿನ ಬೀಗ ಮುರಿದು ಒಳಗಿದ್ದ ಕಾರು ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಬೈಪಾಸ್‌ ರಸ್ತೆಯಲ್ಲಿರುವ ವರ್ಕ್‌ಶಾಪ್‌ನಲ್ಲಿ ಘಟನೆಯಾಗಿದೆ. ಸಯ್ಯದ್‌ ಜಮಾಲ್‌ ಇಮ್ತಿಯಾಜ್‌ ಎಂಬುವವರಿಗೆ ಸೇರಿದ ವೋಕ್ಸ್‌ವ್ಯಾಗನ್‌ ಕಾರು ಕಳುವಾಗಿದೆ. ರಿಪೇರಿ ಇದ್ದಿದ್ದರಿಂದ ತಮ್ಮ ಸಂಬಂಧಿಗೆ ಸೇರಿದ ವರ್ಕ್‌ಶಾಪ್‌ನಲ್ಲಿ ಕಾರು ಬಿಟ್ಟಿದ್ದರು. ವರ್ಕ್‌ಶಾಪ್‌ನವರು ಕಾರನ್ನು ಒಳಗೆ ನಿಲ್ಲಿಸಿ ರಾತ್ರಿ ಬೀಗ ಹಾಕಿ ತೆರಳಿದ್ದರು. ಮರುದಿನ ಬೆಳಗ್ಗೆ ಬಂದಾಗ ವರ್ಕ್‌ಶಾಪ್‌ನ ಬಾಗಿಲಿನ ಬೀಗ ಮುರಿದು ಕಾರನ್ನು ಕಳವು ಮಾಡಲಾಗಿತ್ತು. … Read more

ಶಿವಮೊಗ್ಗದಲ್ಲಿ ಕಾರು ಕಳ್ಳತನ ಕೇಸ್, ಕಾರು ಮಾಲೀಕನೆ ಅರೆಸ್ಟ್, ವಿಚಾರಣೆ ವೇಳೆ ಬಾಯಿಬಿಟ್ಟ ರೋಚಕ ಸಂಗತಿ

Car-Theft-case-owner-arrest-in-Shimoga.

SHIVAMOGGA LIVE NEWS |6 JANUARY 2023 SHIMOGA : ಕಾರು ಕಳ್ಳತನ (car theft) ಪ್ರಕರಣವೊಂದನ್ನು ಭೇದಿಸಿರುವ ತುಂಗಾ ನಗರ ಠಾಣೆ ಪೊಲೀಸರು ದೂರು ನೀಡಿದ ಮಾಲೀಕ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಯು ಕಾರಿನ ಲೋನ್ ಹಣ ಕಟ್ಟದೆ ಫೈನಾನ್ಸ್ ಸಂಸ್ಥೆಗೆ ವಂಚಿಸಲು ಮತ್ತು ಇನ್ಸುರೆನ್ಸ್ ಹಣಕ್ಕಾಗಿ ತನ್ನ ಕಾರಿನ ನಂಬರ್ ಬದಲಾಯಿಸಿ, ಸ್ನೇಹಿತನಿಗೆ ಕೊಟ್ಟು ಕಳುಹಿಸಿ ಕಳ್ಳತನದ ದೂರು ನೀಡಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಶಿವಮೊಗ್ಗ ವಿದ್ಯಾನಗರದ ಚಂದ್ರು ಕುಮಾರ (28), ದಾವಣೆಗೆರೆ … Read more