ಗೋಪಿ ಸರ್ಕಲ್’ನಲ್ಲಿ ಪಾಲಿಕೆ ಹೆಸರಲ್ಲಿ ಫ್ಲೆಕ್ಸ್ ಅಳವಡಿಸಿದ್ದು ಪಾಲಿಕೆಗೇ ಗೊತ್ತಿಲ್ಲ, ತನಿಖೆ ಶುರು
ಶಿವಮೊಗ್ಗ| ಒಂದೆಡೆ ಫ್ಲೆಕ್ಸ್ ವಿಚಾರವಾಗಿ ಶಿವಮೊಗ್ಗ ನಗರದಲ್ಲಿ (SHIMOGA CITY) ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ನಿಷೇಧಾಜ್ಞೆ (144 SECTION) ಜಾರಿಗೊಳಿಸಲಾಗಿದೆ. ಈ ನಡುವೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇಳೆ ಮಹಾನಗರ ಪಾಲಿಕೆಗೇ ಗೊತ್ತಿಲ್ಲದೆ ಪಾಲಿಕೆ ಹೆಸರಿನಲ್ಲಿ ಫ್ಲೆಕ್ಸ್ (FLEX CONTROVERSY) ಕಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಾನಗರ ಪಾಲಿಕೆ ಹೆಸರಿನಲ್ಲಿ ಶಿವಮೊಗ್ಗ ನಗರದ ಗೋಪಿ ಸರ್ಕಲ್ ನಲ್ಲಿ ಬೃಹತ್ ಫ್ಲೆಕ್ಸ್ ಅಳವಡಿಸಲಾಗಿತ್ತು. ಆದರೆ ಈ ಫ್ಲೆಕ್ಸ್ ಅಳವಡಿಸಿದ್ದು ಯಾರು ಅನ್ನವುದು ಪಾಲಿಕೆಗೆ ಗೊತ್ತಿಲ್ಲ. ಹಾಗಾಗಿ ಪರಿಶೀಲನೆ ಕಾರ್ಯ … Read more