ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳಿಗೆ ಇವತ್ತು ಒಳ ಹರಿವು ಎಷ್ಟಿದೆ?
ಜಲಾಶಯ ಸುದ್ದಿ: ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ. ಹಾಗಾಗಿ ಜಿಲ್ಲೆಯ ಜಲಾಶಯಗಳ ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. (Dam Level) ಯಾವ್ಯಾವ ಡ್ಯಾಮ್‌ಗೆ ಎಷ್ಟಿದೆ ಒಳಹರಿವು? ಭದ್ರಾ ಜಲಾಶಯ: ಇವತ್ತು ಡ್ಯಾಮ್‌ಗೆ 9017 ಕ್ಯೂಸೆಕ್ ಒಳಹರಿವು ಇದೆ. ಜಲಾಶಯದ ನೀರಿನ ಮಟ್ಟ 184.8 ಅಡಿಯಷ್ಟಿದೆ. ಒಟ್ಟು 6621 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಈ ಪೈಕಿ ಬಲದಂಡೆಗೆ 2650 ಕ್ಯೂಸೆಕ್, ಎಡದಂಡೆಗೆ 150 ಕ್ಯೂಸೆಕ್, ಮೇಲ್ದಂಡೆಗೆ 700 ಕ್ಯೂಸೆಕ್, ಕ್ರಸ್ಟ್ ಗೇಟ್ ಮೂಲಕ … Read more